Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಕನ್ನಡ ಜಗತ್ತು (ಕನ್ನಡಿಗರ ನಿನ್ನೆ, ಇಂದು ಮತ್ತು ನಾಳೆಗಳ ಸುತ್ತ)
ಲೇಖಕರು: ವಸಂತ ಶೆಟ್ಟಿ, Vasant Shetty

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬನವಾಸಿ ಬಳಗ ಪ್ರಕಾಶನ, Banavasi Balaga Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 188
ಪುಸ್ತಕದ ಗಾತ್ರ : 1/8 Demy Size
ಕೋಡ್ : 194476

ಕನ್ನಡ ಉಳಿಯ ಬೇಕು. ಕನ್ನಡಿಗರ ಶಕ್ತಿ ಹೆಚ್ಚಬೇಕು. ಇದು ಎಲ್ಲ ಕನ್ನಡ ಪ್ರೇಮಿಗಳ, ಕನ್ನಡ ಹೋರಾಟಗಾರರ ಒಕ್ಕೊರಲ ಕೂಗು. ಆದರೆ, ಹೇಗೆ? ಕೇವಲ ಭಾವನಾತ್ಮಕ ಒತ್ತಡಗಳಿಂದ ಕನ್ನಡದ ಏಳಿಗೆ ಸಾಧ್ಯವೇ? ಜಾಗತೀಕರಣದ ಈ ದಿನದಲ್ಲಿ, ಕೇಂದ್ರ ಸರ್ಕಾರಿ ಪ್ರಾಯೋಜಿತ ಹಿಂದಿ ಹೇರಿಕೆಯ ಅಬ್ಬರದ ನಡುವೆ ಕನ್ನಡದ ಸವಾಲುಗಳೂ ಬದಲಾಗಿದೆ. ಹಾಗಾಗಿ ಕನ್ನಡ ಭಾಷೆಯ ಸವಾಲುಗಳ ಉತ್ತರಗಳೂ ಜಟಿಲವಾಗಿವೆ.ಕುತುಹಲದ ವಿಷಯವೆಂದರೆ, ಕನ್ನಡದ ಈ ಎಲ್ಲ ಸಮಸ್ಯೆಗಳಿಗೆ ಜಗತ್ತಿನ ಯಾವ್ಯಾವುದೋ ಮೂಲೆಯ ಭಾಷೆಗಳಲ್ಲಿ ಉತ್ತರಗಳು ಇವೆ. ನಶಿಸುತ್ತಿರುವ ಅನೇಕ ಭಾಷೆಗಳ ಜನರ ವೈವಿಧ್ಯಮಯ ಪ್ರಯೋಗಗಳಿಂದ ತಮ್ಮ ಭಾಷೆಯ ಬೇರುಗಳನ್ನು ಭದ್ರಗೊಳಿಸಿಕೊಂಡಿದ್ದಾರೆ. ಇವುಗಳನ್ನೆಲ್ಲ ಲೇಖಕ ಶ್ರೀ ವಸಂತ ಶೆಟ್ಟಿ ಅಧ್ಯಯನ ಮಾಡಿ. ವಿಶಿಷ್ಯ ಅಂಕಿ ಅಂಶಗಳನ್ನು ಕಲೆಹಾಕಿ, ದಾಖಲೆ ಸಮೇತ, ಉದಯವಾಣಿಯ ‘ಕನ್ನಡ ಜಗತ್ತು‘ ಅಂಕಣದಲ್ಲಿ, ೫೦ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಆ ಅಂಕಣಗಳ ಸಂಗ್ರಹವೇ ‘ಕನ್ನಡ ಜಗತ್ತು‘ ಅನ್ನುವ ಈ ಪುಸ್ತಕ. ಕನ್ನಡದ ಬಗ್ಗೆ ಕಾಳಜಿಯುಳ್ಳ ಹಾಗೂ ಈ ಭಾಷೆಗಿರುವ ಅನನ್ಯ ಸಾಧ್ಯತೆಗಳ ಬಗ್ಗೆ ಕುತೂಹಲವಿರುವ ಪ್ರತಿಯೋಬ್ಬರೂ ಓದಬೇಕಾದ ಕೃತಿಯಿದು.

ಲೇಖಕರ ಇತರ ಕೃತಿಗಳು
10%
ಕರ್ನಾಟಕವೊಂದೇ....ಒಡಕು ತರಲಿದೆ ಕೆಡಕು
ವಸಂತ ಶೆಟ್ಟಿ, Vasant Shetty
Rs. 60    Rs. 54
Best Sellers
ಕನ್ನಡ ಸಾಹಿತ್ಯ ಚರಿತ್ರೆ - ತ ಸು ಶಾನಮರಾಯ
ಶಾಮರಾಯ ತ ಸು, Shamaraya T S
Rs. 180/-   Rs. 200
ರಾಮಾಯಣ (ಚಿತ್ರಗಳೊಂದಿಗೆ)
ಐಜೆನ್ ಬಿ, Igen B
Rs. 108/-   Rs. 120
ಮುದ್ರಾ ಪ್ರವೇಶ
ರಂಗರಾಜ ಅಯ್ಯಂಗಾರ್ ಕೆ, Rangaraja Iyengar K
Rs. 180/-   Rs. 200
ಪಾಶ್ಚಾತ್ಯ ಕಾವ್ಯ ಮೀಮಾಂಸೆ
ಇನಾಂದಾರ್ ವಿ ಎಂ, Inamdar V M
Rs. 360/-   Rs. 400

Latest Books
ಸಾಂಚಿಮುದ್ರೆ : ಪ್ರಬಂಧಗಳು
ನಾಗರಾಜ ರಾಮಸ್ವಾಮಿ ವಸ್ತರೆ, Nagaraja Ramaswamy Vastar
Rs. 90/-   Rs. 100
ಜಿ ಎಚ್ ನಾಯಕ : ಜೀವನ ಮತ್ತು ಸಾಧನೆ
ವಿಷ್ಣು ನಾಯ್ಕ, Vishnu Naik
Rs. 72/-   Rs. 80
ಸಾಮಾನ್ಯ ಅಧ್ಯಯನ : ಕೆ ಎಂ ಸುರೇಶ್
ಕೆ ಎಂ ಸುರೇಶ್, K M Suresh
Rs. 456/-   Rs. 480
ವಿಕ್ಷಿಪ್ತ : ಕಾದಂಬರಿ
ಗುರುರಾಜ ಕೋಡ್ಕಣಿ, ಯಲ್ಲಾಪುರ Gururaja Kodkani
Rs. 162/-   Rs. 180


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.