Items
0
Total
  0.00 
Welcome Guest.

 
Rs. 20    
10%
Rs. 18/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 36
ಪುಸ್ತಕದ ಗಾತ್ರ : 1/8 Crown Size
ISBN : 9788173024443
ಕೋಡ್ : 001739

ಶಿಶುವಿಹಾರ ಅಥವಾ ಬಾಲವಾಡಿ ತರಗತಿಗಳ ಪುಟಾಣಿಗಳಿಗೆ ಕನ್ನಡದ ಅಕ್ಷರಗಳು, ಅಂಕಿಗಳು ಮತ್ತು ಕಾಗುಣಿತಗಳನ್ನು, ಹಾಗೆಯೇ ವಾರಗಳು, ತಿಂಗಳ ಹೆಸರನ್ನೂ ಸರಾಗವಾಗಿ ಓದಿಸಿಕೊಳ್ಳುವ ಪುಟ್ಟ ಪದ್ಯಗಳ ಮೂಲಕ ಪರಿಚಯಿಸುವ ಪ್ರಯತ್ನವೇ ಕನ್ನಡ ನಾಡಿನ ಕೂಸುಮರಿ. ಪುಟಾಣಿ ಮಕ್ಕಳು ಈ ಪದ್ಯಗಳನ್ನು ಓದಿ ನಲಿಯಲು ಹಿರಿಯರೂ ಸಹಕರಿಸಬೇಕು.

ಶ್ರೀ ಎನ್ ಶ್ರೀನಿವಾಸ ಉಡುಪರು ನಿವೃತ್ತ ಶಿಕ್ಷಕರು. ಕಥೆ ಹೇಳುತ್ತಲೇ ಅಲ್ಲಿ ಬರುವ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸುವಲ್ಲಿ ಸಿದ್ಧಹಸ್ತರು. ನವಕರ್ನಾಟಕ ಪ್ರಕಟಿಸಿದ ‘ಕುಂಭಕರ್ಣನ ನಿದ್ದೆ’ ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಶಿಶು ಸಾಹಿತ್ಯ ಬಹುಮಾನ’ ತಂದಿದೆ.

ಲೇಖಕರ ಇತರ ಕೃತಿಗಳು
Rs. 90    Rs. 81
Rs. 50    Rs. 25
10%
ಪ್ರಾಣಿಗಳ್ಳರು ಮತ್ತು ಮಯೂರ ....
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 30    Rs. 27
Best Sellers
ತಂತಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50
ಪೂರ್ವೇತಿಹಾಸ
ಇರ್ಫಾನ್ ಹಬೀಬ್, Irfan Habib
Rs. 81/-   Rs. 90
ಸೋತು ಗೆದ್ದವಳು - ತ್ರಿವೇಣಿ
ತ್ರಿವೇಣಿ , Triveni
Rs. 71/-   Rs. 75
ನೇತಾಜಿ ಸುಭಾಷ್ ಚಂದ್ರ ಬೋಸ್ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 27/-   Rs. 30

Latest Books
ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಸಂಧ್ಯಾರಾಣಿ ಎಸ್, Sandhyarani S
Rs. 162/-   Rs. 180
ಅನ್ನದಾತಮನ ಆತ್ಮಹತ್ಯೆ
ಚಂದ್ರಶೇಖರ ಎ ಪಿ, Chandrashekar A P
Rs. 90/-   Rs. 100
ಇಂಗ್ಲಿಷನ್ನು ಪಳಗಿಸೋಣ
ಅಜಕ್ಕಳ ಗಿರೀಶ ಭಟ್ , Ajakkala Girisha Bhat
Rs. 122/-   Rs. 135
ಸ್ತ್ರೀವಾದ ಪದ ವಿವರಣ ಕೋಶ
ಶ್ರೀಮತಿ ಎಚ್ ಎಸ್, Sreemathi H S
Rs. 450/-   Rs. 500


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.