Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಕನ್ನಡ ಸಾಹಿತ್ಯ ಚರಿತ್ರೆ - ಲಕ್ಷ್ಮೀನಾರಾಯಣ ಭಟ್
ಲೇಖಕರು: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್, Lakshminarayana Bhat N S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 350    
10%
Rs. 315/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 464
ಪುಸ್ತಕದ ಗಾತ್ರ : 1/8 Demy Size
ಕೋಡ್ : 186432

ಈ ಕನ್ನಡ ಸಾಹಿತ್ಯಚರಿತ್ರೆ ಒಂದು ವಿಶಿಷ್ಟ ಸಂಪುಟವಾಗಿದೆ. ಕ್ರಿಪೂ. ಮೂರನೆಯ ಶತಮಾನದ ಅಶೋಕನ ಪ್ರಾಕೃತ ಶಾಸನದಲ್ಲಿ ದೊರೆತಿರುವ `ಇಸಿಲ` ಎಂಬ ಮೊಟ್ಟಮೊದಲ ಕನ್ನಡ ಪದದ ಪ್ರಸ್ತಾಪದಿಂದ ಹಿಡಿದು ಕ್ರಿ.ಶ. ಇಪ್ಪತ್ತನೆಯ ಶತಮಾನದವರೆಗಿನ ಪ್ರಾಚೀನ ಸಾಹಿತ್ಯಚರಿತ್ರೆ ಇದರ ಮೊದಲ ವಿಭಾಗ. ಇದರಲ್ಲಿ ಜಾನಪದ ಸಾಹಿತ್ಯವೂ ಸೇರಿದೆ. ಮುಂದೆ ಇಪ್ಪತ್ತನೆಯ ಶತಮಾನದಲ್ಲಿ ಆರಂಭಗೊಂಡು ತೀರ ಈಚಿನವರೆಗೆ ಸೃಷ್ಟಿಯಾದ ಆಧುನಿಕ ಸಾಹಿತ್ಯ ಇದರ ಎರಡನೆಯ ವಿಭಾಗ. ಈ ಆಧುನಿಕ ಸಾಹಿತ್ಯ ವಿಭಾಗದಲ್ಲಿ ಹೊಸಗನ್ನಡದ ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ವಿಮರ್ಶೆ, ಸಂಶೋಧನೆ ಮೊದಲಾದ ಹದಿನಾಲ್ಕು ಉಪವಿಭಾಗಗಳ ವಿವರಗಳಿವೆ. ಇವೇ ಅಲ್ಲದೆ ಯಕ್ಷಗಾನ ಸಾಹಿತ್ಯ ಮತ್ತು ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಎಂಬ ಎರಡು ಹೊಸ ವಿಭಾಗಗಳೂ ಇದರಲ್ಲಿವೆ. ಹೀಗೆ ಇದು ಈಚೆಗೆ ಹೊರಬರುತ್ತಿರುವ ಕನ್ನಡ ಸಾಹಿತ್ಯಚರಿತ್ರೆಯ ಒಂದು ಅಪೂರ್ವ ಸಂಪುಟವಾಗಿದೆ.

ಲೇಖಕರ ಇತರ ಕೃತಿಗಳು
Rs. 170    Rs. 153
Rs. 350    Rs. 315
Rs. 95    Rs. 86
Best Sellers
ಅರೇಬಿಯನ್ ನೈಟ್ಸ್
ಜಯಶ್ರೀ ವೇಣುಗೋಪಾಲ್, Jayasri Venugopal
Rs. 36/-   Rs. 40
General Knowledge Quiz - English
Ramesh B G
Rs. 72/-   Rs. 80
ಕೊನಷ್ಟೈ ಹಾಸ್ಯ ಕಥೆಗಳು
ಗೊರೂರು ರಾಮಸ್ವಾಮಿ ಅಯ್ಯಂಗಾರ್, Goruru Ramaswamy Iyengar
Rs. 113/-   Rs. 125
ಚಿಣ್ಣರ ಮಹಾಭಾರತ
ನಾಗರಾಜ್ ಬಿ, Nagaraj B
Rs. 171/-   Rs. 190

Latest Books
ಜಿ ಪಿ ರಾಜರತ್ನಂ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಡಾ. ಯಲ್ಲಾಪ್ರಗಡ ಸುಬ್ಬರಾವ್ - (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 23/-   Rs. 25
ಶಿವರಾಮ ಕಾರಂತರ ಆಯ್ದ ಮಕ್ಕಳ ಸಾಹಿತ್ಯ
ಮಾಲಿನಿ ಮಲ್ಯ, Malini Mallya
Rs. 90/-   Rs. 100
ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರು
ಆರ್ ಡಿ ಜಿ, R D G
Rs. 171/-   Rs. 190


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.