|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕನ್ನಡ ಭಾಷೆಯಲ್ಲಿ ಆಧುನಿಕ ಸಣ್ಣ ಕಥೆಗಳ ಪ್ರಾರಂಭವನ್ನು ದಿವಂಗತ ಪಂಜೆ ಮಂಗೇಶರಾಯರು 1900ರಲ್ಲಿ ಪ್ರಕಟಿಸಿದ ಕಥೆಗಳಲ್ಲಿ ಕಾಣಬಹುದು. ಇವರ ‘ಕಮಲಪುರದ ಹೊಟ್ಲಿನಲ್ಲಿ’ ಎಂಬ ಕಥೆಯಿಂದ ಪ್ರಾರಂಭವಾಗುವ ಈ ಸಂಕಲನದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಆರ್.ಕೃಷ್ಣಶಾಸ್ತ್ರಿ, ಆನಂದ, ಕುವೆಂಪು, ಅಶ್ವತ್ಥ, ಚದುರಂಗ, ಕಟ್ಟೀಮನಿ, ತ.ರಾ.ಸು., ನಿರಂಜನ, ರಾಮಚಂದ್ರ ಶರ್ಮ, ಯಶವಂತ ಚಿತ್ತಾಲ, ಎ.ಕೆ.ರಾಮಾನುಜನ್, ಶಾಂತಿನಾಥ ದೇಸಾಯಿ, ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಶ್ರೀಕೃಷ್ಣ ಆಲನಹಳ್ಳಿ, ದೇವನೂರ ಮಹಾದೇವ ಮುಂತಾದ 25 ಕಥೆಗಾರರ ಸಣ್ಣ ಕಥೆಗಳನ್ನು ಸೇರಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದ ಶ್ರೀ ಜಿ.ಎಚ್.ನಾಯಕರು ಈ ಸಂಕಲನವನ್ನು ಸಿದ್ಧಪಡಿಸಿದ್ದಾರೆ. ಉಪಯುಕ್ತವಾದ ಪ್ರಸ್ತಾವನೆಯನ್ನೂ ಕಥೆಗಾರರ ಸಂಕ್ಷಿಪ್ತ ಪರಿಚಯವನ್ನೂ ಅವರು ಒದಗಿಸಿ ಕೊಟ್ಟಿದ್ದಾರೆ.
|
| |
|
|
|
|
|
|
|
|
|