Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 65   
50%
 
 
Rs. 33/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 92
ಪುಸ್ತಕದ ಗಾತ್ರ : 1/8 Demy Size
ISBN : 9788184673722
ಕೋಡ್ : 002135

ಕಾರ್ಲ್ ಮಾರ್ಕ್ಸ್ - ಕಾರ್ಮಿಕ ವರ್ಗಕ್ಕೆ ಚಿರಪರಿಚಿತವಾದ ಹೆಸರು. ಲೋಕದ ಬಂಡವಾಳಶಾಹಿ - ಸಾಮ್ರಾಜ್ಯವಾದಿ ಶೋಷಕರಿಗೆ ಕನಸಿನಲ್ಲೂ ಬೆಚ್ಚಿ ಬೀಳಿಸುವ ಹೆಸರು. ವರ್ಗರಹಿತ ಸಮಾಜ ನಿರ್ಮಾಣದ ಕನಸು ಕಂಡು ಅದಕ್ಕಾಗಿ ಅವಿರತ ಶ್ರಮಿಸಿದ ಧೀಮಂತ ಚೇತನ. ಜಗತ್ತಿನ ಕಾರ್ಮಿಕರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಒಂದಾಗಿ ಹೋರಾಡಲು ಕರೆ ನೀಡಿದ ಓರ್ವ ಕ್ರಾಂತಿಕಾರಿ ನಾಯಕ. ಈತನ ಸಾಹಿತ್ಯವೆಲ್ಲ ಶೋಷಿತ-ಶ್ರಮಜೀವಿ ವರ್ಗದ ಪರವಾಗಿ ಬರೆಯಲ್ಪಟ್ಟಿದೆ. ತತ್ವ ಸಿದ್ಧಾಂತಗಳು ಎಲ್ಲ ಕಾಲಕ್ಕೂ ನಿತ್ಯನೂತನವಾಗಿದ್ದು ಸಮಾಜವಾದಕ್ಕೆ ಭದ್ರ ಬುನಾದಿ ನಿರ್ಮಿಸುತ್ತವೆ. ಹೀಗೆ ಮಾನವ ಕೋಟಿಯ ಹಿತವನ್ನು ಬಯಸಿದ ಮಾರ್ಕ್ಸ್‌ನ ವೈಯಕ್ತಿಕ ಬದುಕು ಹೇಗಿತ್ತು, ಎಂಥ ಒತ್ತಡದ ಜೀವನವನ್ನು ಆತ ಸ್ವೀಕರಿಸಬೇಕಾಯ್ತು ಎಂಬುದು ಈ ಕೃತಿಯಲ್ಲಿ ನಿರೂಪಿತವಾಗಿದೆ. ಪ್ರೀತಿ ತುಂಬಿದ ಕುಟುಂಬದ ಸದಸ್ಯರು, ಜೀವನದುದ್ದಕ್ಕೂ ಮಿತ್ರನಾಗಿ, ಹೆಗಲೆಣೆಯಾಗಿ ಜೊತೆಗಿದ್ದ ಫ್ರೆಡರಿಕ್ ಎಂಗೆಲ್ಸ್ ಅವರ ಒಡನಾಟ, ಬದುಕನ್ನು ಸಮಚಿತ್ತದಿಂದ ಸ್ವೀಕರಿಸಿದ ಒಬ್ಬ ಹೋರಾಟಗಾರನ ಸಮಗ್ರ ಪರಿಚಯ ಇಲ್ಲಿದೆ.

Best Sellers
Oxford English English Dictionary-With CD
Angus Stevenson
Rs. 949/-   Rs. 999
ಪು ತಿ ನ (ಜೀವನ ಮತ್ತು ಸಾಧನೆ)
ಪ್ರಭುಶಂಕರ, Prabhushankara
Rs. 40/-   Rs. 80
ಜೀಕೆ ಮಾಸ್ತರರ ಪ್ರಣಯ ಪ್ರಸಂಗ
ಚಂದ್ರಶೇಖರ ಕಂಬಾರ, Chandrashekhara Kambar
Rs. 45/-   Rs. 50
ಕರುಣಾಳು ಬಾ ಬೆಳಕೆ - 3
ಗುರುರಾಜ ಕರಜಗಿ, Gururaj Karajagi
Rs. 113/-   Rs. 125

Latest Books
ಕಂದೀಲು-ಕಾದಂಬರಿ
ಸೋಮು ರೆಡ್ಡಿ, Somu Reddy
Rs. 117/-   Rs. 130
ಭೈರಪ್ಪನವರ ಪರ್ವ ಆಯಾಮ ಮತ್ತು ಅನನ್ಯತೆ
ಉಮಾ ರಾಮರಾವ್, Uma Ramarao
Rs. 170/-
ಗಾನ ಗಂಗೋತ್ರಿ : ಡಾ. ಗಂಗೂಬಾಯಿ ಹಾನಗಲ್ಲ ಗಾನಯಾನ
ಸಿ ಸಿ ಹೇಮಲತಾ, C C Hemalatha
Rs. 135/-   Rs. 150
ಹಾಲುಮತ ಸಂಸ್ಕೃತಿ - 2
ಹಳ್ಳಕೇರಿ ಎಫ್ ಟಿ, Hallakeri F T
Rs. 180/-   Rs. 200


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.