|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಇದು ಕಾರ್ಲ್ ಮಾಕ್ರ್ಸ್ನ (1818-1883)
ಕೃತಿಗಳಲ್ಲಿ ಅಲ್ಲಿಲ್ಲಿ ಮಿಂಚುರುವ ಸಾರ್ವಕಾಲಿಕ ಆಸಕ್ತಿಯನ್ನು ಉಳಿಸಿಕೊಂಡಿರುವ, ಸಹಸ್ರಾರು ಮಾತುಗಳಲ್ಲಿ ಆರಿಸಿದ ನೂರು ಉದ್ದøತ ವಾಕ್ಯಗಳ ಸಂಕಲನ. ಮಾರ್ಕ್ಸ್ ವಾದೀಯ ಚಿಂತನೆಯನ್ನೇ ರಾಜಕೀಯ ಹೋರಾಟಗಳಿಗೆ, ಸಾಮಾಜಿಕ ಚಳವಳಿಗಳಿಗೆ, ಸೃಜನಶೀಲ ವಿಮರ್ಶೆಗಳಿಗೆ, ತಕ್ಷಣದ ಅಗತ್ಯಕ್ಕೆ ಬಳಕೆಗೆ ಬರುಬಹುದಾದ ಗುಣವುಳ್ಳವು. ಮಾರ್ಕ್ಸ್ ಹೇಳುವ "ವಿಮರ್ಶೆಯ ಆಸ್ತ್ರ"ದ ಪ್ರಖರತೆಯುಳ್ಳವು. ಬೌದ್ಧಿಕತೆಯಿಂದ ಬೀಗಿ, ಚಿಂತನಶೀಲ ಹೊಸ ಓದುಗಳಿಗೆ ಪ್ರೇರಣೆ ನೀಡುವಂಥವು.
- ಕೆ. ಎಸ್. ಪಾರ್ಥಸಾರಥಿ
|
| |
|
|
|
|
|
|
|
|
|