Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 3000    
10%
Rs. 2700/-
 
Dispatched within 7 Business Days
FREE Home Delivery
(For purchase of Rs 399/- and above)

    
ಭಾರತೀಯ ಪ್ರಕಾಶಕರ ಒಕ್ಕೂಟದ ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ 2011
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಉತ್ತಮ
ಪುಟಗಳು : 1180
ಪುಸ್ತಕದ ಗಾತ್ರ : 1/4 Demy
ISBN : 9788184671681
ಕೋಡ್ : 001560

ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕರ್ನಾಟಕದ ಎರಡು ಸಾವಿರ ವರ್ಷಗಳ ಬೆಳವಣಿಗೆ-ಸಾಧನೆಗಳ ದರ್ಶನ ಈ ಕರ್ನಾಟಕ ಕಲಾದರ್ಶನ ಗ್ರಂಥ. ಕನ್ನಡ ಸಾಹಿತ್ಯಕ್ಕೆ ಒಂದೂವರೆ ಸಾವಿರ ವರ್ಷಗಳ ಶ್ರೀಮಂತ ಪರಂಪರೆ ಇರುವಂತೆ ಸಾಹಿತ್ಯೇತರ ಕಲಾಕ್ಷೇತ್ರಗಳಲ್ಲಿ ಅದಕ್ಕೂ ಮೀರಿದ ಅವಧಿಯಲ್ಲಿ ವೈವಿಧ್ಯಪೂರ್ಣ ಮೌಲಿಕ ಸಾಧನೆಗಳಿವೆ. ಇವು ಭಾರತೀಯ ಸಂಸ್ಕೃತಿಗೆ ಕರ್ನಾಟಕ ನೀಡಿದ ವಿಶಿಷ್ಟ ಕೊಡುಗೆಗಳಾಗಿವೆ. ಆ ಸಾಧನೆ, ಆ ಕೊಡುಗೆ, ಆ ಕಾಣ್ಕೆಗಳ ಒಂದು ನೋಟ ಮೊದಲಬಾರಿಗೆ ಈ ಎರಡು ಬೃಹತ್ ಸಂಪುಟಗಳಲ್ಲಿ ದಾಖಲಾಗುತ್ತಿದೆ. ಒಟ್ಟು ಸಾವಿರದ ಇನ್ನೂರು ಪುಟಗಳ ಈ ಗ್ರಂಥ ಕನ್ನಡಕ್ಕೆ ಒಂದು ವಿಶಿಷ್ಟ ಕೊಡುಗೆ.

Best Sellers
ದ್ರಾವಿಡ ಭಾಷಾವಿಜ್ಞಾನ
ಹಂಪ ನಾಗರಾಜಯ್ಯ, Hampa Nagarajaiah
Rs. 180/-   Rs. 200
ಕ್ಷಣ ಹೊತ್ತು ಆಣಿ ಮುತ್ತು - 1
ಷಡಕ್ಷರಿ ಎಸ್, Shadakshari S
Rs. 88/-   Rs. 98
The Very Best Of A P J Abdul Kalam
Abdul Kalam A p j
Rs. 266/-   Rs. 295
ಬೌದ್ಧ ತಾತ್ವಿಕತೆಯ ಹೃದಯ ಪ್ರಜ್ಞಾಪಾರಮಿತ ಹೃದಯಸೂತ್ರ (ಬುದ್ಧ ನೆಡ - 2)
ನಟರಾಜ ಬೂದಾಳು ಎಸ್, Nataraja Budalu S
Rs. 27/-   Rs. 30

Latest Books
ಹಿಂದೂ ಧರ್ಮೋತ್ತರ ಭಾರತ
ಕಂಚ ಐಲಯ್ಯ
Rs. 162/-   Rs. 180
ಬೊಗಸೆಯಲ್ಲೊಂದು ಹೂ ನಗೆ
ಅಂಜನಾ ಹೆಗಡೆ, Anjana Hegde
Rs. 108/-   Rs. 120
ನಾನ್ ವೆಜ್ ಕರ್ರಿ ಸ್ಪೆಷಲ್
ಮುರಳಿ, Murali
Rs. 70/-
ನಿರ್ಭೀತಿಯ ಹೆಜ್ಜೆಗಳು : ಹೋರಾಟಗಾರನ ಜೀವನದ ಪ್ರಸಂಗಗಳು
ಬಿ ಎನ್ ಮನುಶೆಣೈ, B N Manushenai
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.