Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಕರ್ನಾಟಕ ಪ್ರವಾಸಿ ಸ್ವರ್ಗ (Hard cover) (ಛಾಯಚಿತ್ರಗಳೊಂದಿಗೆ)
ಲೇಖಕರು: ನಾಗಪತಿ ಕೆ ಎಸ್, Nagapathi K S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 1200    
5%
Rs. 1140/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಹಾಜನ ಪ್ರವಾಸೋದ್ಯಮ ಅಭಿವೃದ್ಢಿ ಸಂಸ್ಥೆ, Mahajana Tourism Development Institute
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಉತ್ತಮ
ಪುಟಗಳು : 360
ಪುಸ್ತಕದ ಗಾತ್ರ : 1/4 Demy Size
ISBN : 9788192892023
ಕೋಡ್ : 193839

`ಕರ್ನಾಟಕ ಪ್ರವಾಸಿ ಸ್ವರ್ಗ`ಗ್ರಂಥವು ಕರ್ನಾಟಕ ಪ್ರವಾಸೋದ್ಯಮದ ವಿವಿಧ ಆಯಾಮಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒಳಗೊಂಡಿರುತ್ತದೆ. ಸಾಕಷ್ಟು ಮಾಹಿತಿಯ ಜೊತೆಗೆ ಅತಿ ಸುಂದರ ಛಾಯಾಚಿತ್ರಗಳನ್ನು ಈ ಪುಸ್ತಕ ಹೊಂದಿದೆ. ಕರ್ನಾಟಕದಲ್ಲಿ ಸಾಕಷ್ಟು ತಾಣಗಳಿವೆ. ಬಹುತೇಕ ಎಲ್ಲ ಪ್ರವಾಸೀ ತಾಣಗಳ ಮಾಹಿತಿಯನ್ನು ಒದಗಿಸುತ್ತದೆ, ಕರ್ನಾಟಕ ಪ್ರವಾಸೋದ್ಯಮದ ಬಗ್ಗೆ ಆಸಕ್ತಿ ಇರುವ ಪ್ರವಾಸಿಗರಿಗೆ ಹಾಗೂ ಪ್ರವಾಸೋದ್ಯಮ ವಿದ್ಯಾರ್ಥಿಗಳಿಗೆ ಈ ಪುಸ್ತಕ ಮಾಹತಿ ಒದಗಿಸುತ್ತದೆ.

ಫ್ರೊ.ಕೆ ಎಸ್ ನಾಗಪತಿಯವರು ಅತ್ಯಂತ ಕ್ರಿಯಾಶೀಲರೂ ಹಾಗೂ ಶಿಕ್ಷಣ ತಜ್ಞಾರೂ ಅಗಿದ್ದಾರೆ. ೩೫ ವರ್ಷಕ್ಕೂ ಹೆಚ್ಚು ಕಾಲ ವಾಣಿಜ್ಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ, ಈಗ ಅವರು ತಮ್ಮನ್ನು ಸಂಪೂರ್ಣವಾಗಿ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಹಾಜನ ಪ್ರವಾಸೋದ್ಯಮ ಅಭಿವೃದ್ಧು ಸಂಸ್ಥೆ ಅಸ್ತಿತ್ವಕ್ಕೆ ಬರುವಲ್ಲಿ ಅವರ ಅತೀವ ಪರಿಶ್ರಮ ಹಾಗು ಸಮರ್ಪಣಾ ಮನೋಭಾವ ಅಡಗಿದೆ.

Best Sellers
ಮಾನವ ಶರೀರ - ಯಂತ್ರ ಪ್ರಾಣಾಯಾಮ - ತಂತ್ರ
ಸುಬ್ರಮಣ್ಯ ಪಾ ಲ, Subramanya P L
Rs. 180/-   Rs. 200
ವೈಶಾಖ (ಕಾದಂಬರಿ)
ಚದುರಂಗ, Chaduranga
Rs. 225/-   Rs. 250
ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ
ಮೃತ್ಯುಂಜಯ ರುಮಾಲೆ, Mruthunjaya Rumale
Rs. 180/-   Rs. 200
ಶ್ರೀಮದ್ಭಗವದ್ಗೀತಾತಾತ್ಪರ್ಯ ಅಥವಾ ಜೀವನಧರ್ಮಯೋಗ
ಡಿ ವಿ ಜಿ, D V G (DVG)
Rs. 760/-

Latest Books
ಮಂಗರಸನ Menu ಅರಮನೆಯ ಅಡುಗೆಗಳು
ಡಾ. ಸತ್ಯನಾರಾಯಣ ಭಟ್, Dr. Sathyanarayana Bhatt
Rs. 117/-   Rs. 130
ಮಹಾತ್ಮನ ಪುತ್ರ : ಹರಿಲಾಲ್ ಗಾಂಧಿಯ ದುರಂತಗಾಥೆ
ಜಗದೀಶ್ ಕೊಪ್ಪ ಎನ್, Jagadish Koppa N
Rs. 113/-   Rs. 125
ಅನಂತಮೂರ್ತಿ ಅನಂತ ರೀತಿ

Rs. 117/-   Rs. 130
ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?
ಶಂಕರ ಭಟ್ ಡಿ ಎನ್, Shankar Bhat D N
Rs. 180/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.