Items
0
Total
  0.00 
Welcome Guest.

 
Rs. 55    
50%
Rs. 28/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Crown Size
ISBN : 9788173029523
ಕೋಡ್ : 001544

ಕಷ್ಟಗಳು ಎದುರಾದಾಗ ಅಂಜಬಾರದು, ಎದುರಿಸಿ ನಿಂತು ಗೆಲುವು ಸಾಧಿಸಬೇಕು ಎಂಬ ತಿಳವಳಿಕೆ ಪಡೆದ ವ್ಯಕ್ತಿ ಕಷ್ಟ-ನಷ್ಟದಿಂದ ಪಾರಾಗುತ್ತಾನೆ. ಇತರರಿಗೆ ಆದರ್ಶ ವ್ಯಕ್ತಿಯಾಗುತ್ತಾನೆ. ವ್ಯಕ್ತಿಯಲ್ಲಿ ಅಂಥ ತಿಳಿವಳಿಕೆಯನ್ನು ಹೆಚ್ಚಿಸುವುದೇ ಈ ಕೃತಿಯ ಉದ್ದೇಶ. ವಿಮರ್ಶೆ: ಯಾವುದೇ ಕಷ್ಟ/ನಷ್ಟ/ಸಮಸ್ಯೆ ನಿರಾಶೆ ಎದುರಾದಾಗ ನಾವು ಹೇಗೆ ಅದನ್ನು ನಿಭಾಸಬೇಕು? ಯಾರ ಸಹಾಯ ಪಡೆಯಬೇಕು, ಹೀವನಾವಧಿಯಲ್ಲಿ ಈ ನಿಭಾಸುವ ಶಕ್ತಿ ಕೌಶಲಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬುದಕ್ಕೆ ಈ ಕೃತಿಯಲ್ಲಿ ನಿಭಾವಣೆಯ ಮಾರ್ಗಗಳನ್ನು ಸೂಚಿಸಲಾಗಿದೆ.
ಮಲ್ಲ ಕರ್ನಾಟಕ ೦೧-೦೫-೨೦೦೭.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ರೋಗಗಳು ಮತ್ತು ಚಿಕಿತ್ಸೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 100    Rs. 90
10%
ಮಿದುಳು, ಮಿದುಳಿನ ನ್ಯೂನತೆಗಳು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 60    Rs. 54
Best Sellers
ಕೌಟಲ್ಯನ ಅರ್ಥಶಾಸ್ತ್ರ (ಚಾಣಕ್ಯ)
ಕೃಷ್ಣಭಟ್ಟ ಕೆ, Krishnabhatta K
Rs. 293/-   Rs. 325
ವಾಲ್ಮೀಕಿ ಯಾರು ?
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 180/-   Rs. 200
ಮಹಾತ್ಮ : ಗಾಂಧೀ ವಾದದ ಗೊತ್ತು - ಗುರಿಗಳು
ಓಶೋ, Osho
Rs. 135/-   Rs. 150
ಪಾಪಿಗಳ ಲೋಕದಲ್ಲಿ
ರವಿ ಬೆಳಗೆರೆ, Ravi Belagere
Rs. 300/-

Latest Books
ಅಮರ ಮಧುರ ಪ್ರೇಮ
ವೇಣುಗೋಪಾಲ್ ಟಿ, Venugopal K
Rs. 72/-   Rs. 80
ಪ್ರತಿ ಕ್ಷಣವೂ ನಿಮ್ಮದೇ
ಮೊಗಸಾಲೆ ನಾ, Mogasale Na
Rs. 171/-   Rs. 190
ನನ್ನೊಳಗಿನ ನಾನು : ಬಿ ಎ ಮೊಹಿದೀನ್ ಆತ್ಮಕಥನ
ಮುಹಮ್ಮದ್ ಕುಳಾಯಿ, Mohammad Kulai
Rs. 225/-   Rs. 250
ದಾವ್ ದ ಜಿಂಗ್ (ಲಾವ್ ತ್ಸು ಸೂತ್ರಗಳು) ಬುದ್ಡ ನಡೆ - 3
ನಟರಾಜ ಬೂದಾಳು ಎಸ್, Nataraja Budalu S
Rs. 45/-   Rs. 50


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.