Items
0
Total
  0.00 
Welcome Guest.

 
ಕೀರ್ತಿನಾಥ ಕುರ್ತಕೋಟಿ (ಜೀವನ ಮತ್ತು ಸಾಧನೆ)
ಲೇಖಕರು: ಕೃಷ್ಣಮೂರ್ತಿ ಚಂದರ್ , Krishnamurthy Chandar

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70    
50%
Rs. 35/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Demy Size
ISBN : 9788173028649
ಕೋಡ್ : 002441

೧೯೯೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಕೀರ್ತಿನಾಥ ಕುರ್ತಕೋಟಿ ಅವರು ಮೌಲಿಕ ಸಾಹಿತ್ಯ ರಚನೆ ಮತ್ತು ಅನುವಾದ ಕ್ಷೇತ್ರಗಳೆರಡರಲ್ಲಿಯೂ ಹಿರಿಮೆಯನ್ನು ಮೆರೆದಿರುವಂಥವರು. ಲೇಖಕರ ಒಂದು ಪಡೆಯನ್ನೇ ಬೆಳೆಸಿದ್ದಕ್ಕಾಗಿಯೂ ಅವರು ಸ್ಮರಣೀಯರಾಗಿದ್ದಾರೆ. ಸಂಪಾದನೆ, ಅನುವಾದ, ಅಂಕಣ ಬರೆಹಗಳ ಕ್ಷೇತ್ರಗಳಲ್ಲಿ ಅವರ ಸೇವೆ ಗಮನಾರ್ಹವಾಗಿದ್ದರೂ ನಾಟಕ ಮತ್ತು ವಿಮರ್ಶೆ ಅವರ ಪ್ರಧಾನ ಕ್ಷೇತ್ರಗಳು. ಅವರ ವಿಮರ್ಶಾ ಕೃತಿಗಳು ಆಧುನಿಕ ಕನ್ನಡ ವಿಮರ್ಶೆಯ ಕ್ಷೇತ್ರಕ್ಕೆ ಹೊಸ ಚೈತನ್ಯ-ಸ್ಫೂರ್ತಿಗಳನ್ನು ನೀಡಿವೆ.

ಲೇಖಕರ ಇತರ ಕೃತಿಗಳು
Rs. 150    Rs. 135
Best Sellers
ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ಗಂಗೆ
ದೇವರಾಜ ರೆಡ್ಡಿ ಎನ್ ಜೆ, Devaraj Reddy N J
Rs. 113/-   Rs. 125
ಯೋಗ ಪ್ರವೇಶ (ಅಜಿತ ಕುಮಾರ)
ಅಜಿತ ಕುಮಾರ, Ajith Kumar
Rs. 162/-   Rs. 170
ಸಮಾಜ ವೈದ್ಯ
ಶಂಕರ್ ಪಿ ಎಸ್, Shankar P S
Rs. 77/-   Rs. 85
ನನ್ನ ಪಯಣ
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 126/-   Rs. 140

Latest Books
ಜೀವ ಜೀವದ ನಂಟು
ಜಯಪ್ರಕಾಶ ನಾರಾಯಣ ಬಿ ಎಸ್, Jayaprakash Narayan B S
Rs. 86/-   Rs. 95
ಸಿದ್ಧಿಯ ಕೈ ಚಂದ್ರನತ್ತ : ಕಾದಂಬರಿ
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 171/-   Rs. 190
ಸದಾ ವಾರೆನೋಟ
ಸದಾಶಿವ ಜಿ ಎಸ್, Sadashiva G S
Rs. 126/-   Rs. 140
ವಿಶ್ವದ ವೈವಿಧ್ಯ : ಭೌತವಿಜ್ಞಾನ ಮತ್ತು ಖಗೋಳವಿಜ್ಞಾನ ಕುರಿತ ಲೇಖನಗಳು
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.