Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 210/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಭಂಡಾರ, Sahitya Bhandara
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 278
ಪುಸ್ತಕದ ಗಾತ್ರ : 1/8 Demy Size
ಕೋಡ್ : 187819

ಖಿಲ ಎಂಬ ಈ ಕಾದಂಬರಿಯಲ್ಲಿರುವುದು ವಿಶ್ವಾಮಿತ್ರರ ಮುಸ್ಸಂಜೆ, ಶಿಥಿಲ ಕಾದಂಬರಿಗಳು ಹೇಳುವ ಕಥೆಯ ಮುಂದುವರಿದ ಭಾಗ. ಮನುಷ್ಯಕುಲದಿಂದ ಆಗುತ್ತಿರುವ ಪಂಚಭೂತಗಳ ನಿಲ್ಲದ, ಎಗ್ಗಿಲ್ಲದ ಶೋಷಣೆ; ಸಕಲಚರಾಚರವನ್ನೂ ಯಂತ್ರಜ್ಞಾನ-ತಂತ್ರಜ್ಞಾನಗಳ ಮೂಲಕ ನಿಯಂತ್ರಿಸಿ ತನ್ನ ಸ್ವಾರ್ಥಕ್ಕಾಗಿ ದುಡಿಸಿಕೊಳ್ಳಬೇಕೆಂದು ಹವಣಿಸುವ ಅದರ ದುರಾಸೆ, ಮತ್ತು ಅದನ್ನು ತಾನು ಹಾಗೆ ದುಡಿಸಿಕೊಳ್ಳಬಹುದು ಎಂದು ತಿಳಿದಿರುವ ಅದರ ಹುಚ್ಚುತನ, ಹುಂಬತನಗಳು; ವ್ಯಾಪಾರವಹಿವಾಟಿನಲ್ಲಿ ಲಾಭಗಳಿಸುವುದೇ ಪರಮಮೋಕ್ಷವೆಂದು ಅದರಲ್ಲಿನ ಹಲಕೆಲವರು ಭ್ರಮಿಸಿರುವುದು-ಇವುಗಳತ್ತ, ಕಾವ್ಯಸದೃಶವಾದ ಕಥೆ-ಕಥನಗಳ ಮೂಲಕ, ನಮ್ಮ ಗಮನವನ್ನು ಸೆಳೆದು, ನಮಗೆ ನಾವು ಏನು ಮಾಡುಕೊಳ್ಳುತ್ತಿದ್ದೇವೆಂದು ನಾವು ಧ್ಯಾನಿಸುವಂತೆ ಮಾಡುತ್ತದೆ.

ಲೇಖಕರ ಇತರ ಕೃತಿಗಳು
Rs. 60    Rs. 54
Rs. 135    Rs. 122
Best Sellers
ಕುಮಾರವ್ಯಾಸ ಕಥಾಂತರ - ಅರಣ್ಯ ಪರ್ವ ವಿರಾಟ ಪರ್ವ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 270/-   Rs. 300
ರಸಾಯನಶಾಸ್ತ್ರ ಸೂತ್ರಗಳು (ಫಾರ್ಮುಲೇ)
ಚಿಕ್ಕಮಂಗಪ್ಪ, Chikkamangappa
Rs. 36/-   Rs. 40
ಕಾಳಿ ಗಂಗಾ : ಕಾದಂಬರಿ
ಮಹಾಬಳೇಶ್ವರ ಸೈಲ್, Mahabaleshwar Sail
Rs. 248/-   Rs. 275
Mr Sampath - English
Narayan R K
Rs. 135/-   Rs. 150

Latest Books
ಬಾಲ ರಾಮಾಯಣ (ಮುದ್ದು ಮಕ್ಕಳಿಗೊಂದು ಮುದ್ದಾದ ರಾಮಾಯಣ)
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 113/-   Rs. 125
ಹಳತಿಗೆ ಹೊಳಪು ಮತ್ತು ಇತರ ಸಾಹಿತ್ಯ ಪ್ರಬಂಧಗಳು
ಬಾಲಸುಬ್ರಹ್ಮಣ್ಯ ಕಂಜರ್ಪಣೆ, Balasubramanya Kanjarpane
Rs. 225/-   Rs. 250
ವ್ಯವಧಾನ : ಒಂದಿಷ್ಟು ಭಾವಬಿಂದುಗಳು
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 203/-   Rs. 225
ಎಲ್ಲ್ಯಾದರೂ ಬದುಕಿರು ಗೆಳೆಯಾ (ಕಥೆಗಳು)
ಮಾಲತಿ ಪಟ್ಟಣಶೆಟ್ಟಿ , Malathi Pattanashetty
Rs. 72/-   Rs. 80


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.