Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 110    
10%
Rs. 99/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9788184673074
ಕೋಡ್ : 002043

ಮನಸ್ಸು ಎಂದರೇನು? ಮನಸ್ಸು ಬುದ್ಧಿ ಭಾವಗಳ ನಡುವಣ ಸಂಬಂಧಗಳೇನು? ವರ್ತನೆ ಎಂದರೇನು? ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು? ಅನುವಂಶೀಯತೆಯ ಪ್ರಭಾವವೆಷ್ಟು? ಪರಿಸರದ ಪಾತ್ರವೇನು? ಬುದ್ಧಿ ಎಂಬುದು ಒಂದೋ ಹಲವೋ? ಬುದ್ಧಿಶಕ್ತಿ ಹಾಗೂ ಸೃಜನಶೀಲತೆ ನಡುವೆ ಸಂಬಂಧವಿದೆಯೇ? ನಮ್ಮಲ್ಲಿ ಕೆಲವರು ಅಸಾಧಾರಣ ಬುದ್ಧಿವಂತರು ಮತ್ತೆ ಕೆಲವರು ವಿಕಲಚೇತನರು. ಈ ತಾರತಮ್ಯವೇಕೆ? ಮನೋಲೋಕದ ಜಿಜ್ಞಾಸೆಯಲ್ಲಿ ಪ್ರಶ್ನೆಗಳ ಮೆರವಣಿಗೆ ಸಾಲು. ಕಳೆದ ಒಂದು ಶತಮಾನದಲ್ಲಿ ಮನೋವಿಜ್ಞಾನಿಗಳು ಅವಲೋಕನ, ಸಮೀಕ್ಷೆ, ಪ್ರಯೋಗ, ವ್ಯಕ್ತಿ ಅಧ್ಯಯನ ಮನೋವಿಶ್ಲೇಷಣೆ, ಸ್ವಪ್ನ ವಿಶ್ಲೇಷಣೆ ಮುಂತಾದ ವಿಧಾನಗಳ ಮೂಲಕ ನಿಗೂಢತೆಯ ತೆರೆಸರಿಸಿ ಪ್ರಜ್ಞೆ ಮತ್ತು ಪರಿಸರವನ್ನು ಖಚಿತವಾಗಿ ಗ್ರಹಿಸುವ ಅನಂತ ದಾರಿಗಳನ್ನು ಅನಾವರಣಗೊಳಿಸಿದ್ದಾರೆ. ಖ್ಯಾತ ಶಿಕ್ಷಣ ಮನೋವಿಜ್ಞಾನಿಗಳು ಎಂಬ ಈ ಗ್ರಂಥದಲ್ಲಿ ಗಾರ್ಡನರ್, ಸ್ಟರ್ನ್‌ಬರ್ಗ್, ಕೋಲ್‌ಬರ್ಗ್,ಪಿಯಾಜೆ, ಬ್ರೂನರ್, ಫ್ರಾಯ್ಡ್, ಬಂಡೂರ ಮೊದಲಾದ ಇಪ್ಪತ್ತೊಂದು ಮನೋವಿಜ್ಞಾನಿಗಳು ನಡೆಸಿದ ಪ್ರಯೋಗಗಳು, ಮಾಡಿದ ಸಾಧನೆ ಹಾಗೂ ರೂಪಿಸಿದ ಸಿದ್ಧಾಂತಗಳನ್ನು ಅವರ ಜೀವನದ ಮುಖ್ಯ ವಿವರಗಳೊಂದಿಗೆ ಬೆಸೆಯುವ ಪ್ರಯತ್ನ ಮಾಡಲಾಗಿದೆ.

ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ....
ಮಹಾಬಲೇಶ್ವರ ರಾವ್, Mahabaleshwara Rao
Rs. 40    Rs. 36
Rs. 45    Rs. 41
10%
ಆಗೋಲ್ಲ ಎನ್ನಬೇಡಿ, ಆಗುತ್ತೆ ....
ಮಹಾಬಲೇಶ್ವರ ರಾವ್, Mahabaleshwara Rao
Rs. 120    Rs. 108
Rs. 60    Rs. 54
Best Sellers
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಕನ್ನಡ ರಾಯಲ್ ಶಬ್ದಕೋಶ
Chaitanya Publications
Rs. 158/-   Rs. 175
Touch the Sky : The inspiring stories of women from across India who are writing their own destiny
ರಶ್ಮಿ ಬನ್ಸಾಲ್, Rashmi Bansal
Rs. 169/-   Rs. 199
ಯುಗಧರ್ಮ ಹಾಗೂ ಸಾಹಿತ್ಯ ದರ್ಶನ
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 315/-   Rs. 350
ಸ್ವಾಮಿ ವಿವೇಕಾನಂದ - ಬಣ್ಣದ ಚಿತ್ರಗಳೊಂದಿಗೆ
ನಟೇಶ್ ಬಾಬು ಹ ಚ, Natesh H C
Rs. 63/-   Rs. 70

Latest Books
ಪಾತಾಳಕ್ಕೆ ಪಯಣ (Journey to the Center of The Earth)
ಜೂಲ್ಸ್ ವರ್ನ್, Jules Verne
Rs. 203/-   Rs. 225
ಸಲ್ಮಾ ಮತ್ತು ಸುರಭಿ : ಕಥಾಸಂಕಲನ
ವೈದೇಹಿ, Vaidehi
Rs. 113/-   Rs. 125
ಹಿಮ : ಕಾದಂಬರಿ
ಒರ್ಹಾನ್ ಪಾಮುಕ್ , Orhan Paluk
Rs. 495/-   Rs. 550
ಕರ್ಟನ್ ಕಾಲ್ ಗೆ ಲೈಟೇ ಬರಲಿಲ್ಲ : 1970ರ ದಶಕದ ಕನ್ನಡ ರಂಗಭೂಮಿಯ ನೆನಪುಗಳು
ಮೋಹನ್ ರಾಂ ಎನ್ ಕೆ, Mohan Ram N K
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.