Items
0
Total
  0.00 
Welcome Guest.

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬಹುರೂಪಿ, Bahuroopi
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Demy Size
ಕೋಡ್ : 11453221

ಕಿರಂ ಎಂತಲೇ ಪರಿಚಿತರಾಗಿರುವ ಕಿ.ರಂ. ನಾಗರಾಜು ಅವರ ಕುರಿತು ಬರೆದಿರುವ ಜೀವನ ಚಿತ್ರವೇ ಕಿರಂ ಲೋಕ. ಕನ್ನಡ ಸಾಹಿತ್ಯ ಮೀಮಾಂಸೆ ಅಥವಾ ಕನ್ನಡ ಕಾವ್ಯ ಮೀಮಾಂಸೆಯನ್ನು ಕಟ್ಟಲು ಪ್ರಯತ್ನಿಸಿದವರು ಕಿರಂ. ಅವರ ಎಲ್ಲಾ ಲೇಖನಗಳಲ್ಲಿ ಕನ್ನಡ ಸಾಹಿತ್ಯ ಮೀಮಾಂಸೆ ಕುರಿತ ಚರ್ಚೆ ನಡೆದಿದೆ. ಈ ಕೃತಿಯಲ್ಲಿ ಶೂದ್ರ ಶ್ರೀನಿವಾಸ್ ಅವರು ಕಿರಂ ಅವರ ಸಾಧನೆಗಳಲ್ಲಿ ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಸಮಗ್ರ ವ್ಯಕ್ತಿತ್ವದ ನೆಲೆಯಲ್ಲಿ ರೂಪಿಸಿದ್ದಾರೆ. ಕಿರಂ ಅವರ ಬದುಕಿನೊಂದಿಗೆ ತಮ್ಮ ಅನುಭವದ ಸಾಮರಸ್ಯವನ್ನು ಅನುಸಂಧಾನಗೊಳಿಸಿ ಸಮಷ್ಠಿಯ ರೂಪದಲ್ಲಿ ಕಿರಂ ಅವರ ಜೀವನ ಚಿತ್ರವನ್ನು ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
Rs. 200    Rs. 180
Rs. 295    Rs. 266
Rs. 80    Rs. 72
10%
ಲಂಕೇಶ್ ಮೋಹಕ ರೂಪಕಗಳ ....
ಶೂದ್ರ ಶ್ರೀನಿವಾಸ್, Shudra Srinivas
Rs. 250    Rs. 225
Best Sellers
Quantitative Aptitude - Aggarwal R S
Aggarwal R S
Rs. 725/-
ಕಲ್ಲು ಸಕ್ಕರೆ...ಭಾಗ-18 (ಸಂಧ್ಯಾ ಮಾಮಿ ಹೇಳಿದ ಕಥೆಗಳು)
ಸಂಧ್ಯಾ ಪೈ, Sandhya Pai
Rs. 99/-   Rs. 110
ಬ್ರಾಹ್ಮಣವಾದಿ ಭಾರತ Vs ದಲಿತ ಭಾರತ
ಸನತಕುಮಾರ ಬೆಳಗಲಿ, Sanatakumar Belagali
Rs. 144/-   Rs. 160
ಗ್ರೇತಾ ಥನ್ ಬರ್ಗ್ (ಮೂಕ ಪೃಥ್ವಿಗೆ ಮಾತುಕೊಟ್ಟ ಕಿಶೋರಿ)
ನಾಗೇಶ ಹೆಗಡೆ, Nagesh Hegde
Rs. 108/-   Rs. 120

Latest Books
ಅರಗಿನ ಕುದುರೆ : ಮಧ್ಯ ಕರ್ನಾಟಕದ ಜನಪದ ಕಥೆಗಳು
ಡಾ. ಹಾಲಪ್ಪ ಹೆಚ್ ಕೆ ಕುಂಟೆ, Dr. Halappa H K Kunte
Rs. 293/-   Rs. 325
ಧ್ಯಾನದ ಪವಾಡ
ರ‍್ಯುಹೊ ಒಕಾವಾ, Ryuho Okawa
Rs. 126/-   Rs. 140
ಕರ್ನಾಟಕ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ
ಡಾ. ಮಧು ಗುಂಡ್ಲುಪೇಟೆ, Dr. Madhu Gundlupete
Rs. 135/-   Rs. 150
ಅಂಬೇಡ್ಕರ್ : ಅನುಭವದ ಆರು ಕಥನಗಳು
ಗಂಗಾಧರ ಮೂರ್ತಿ ಬಿ , Gangadhara Murthy B
Rs. 54/-   Rs. 60


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.