|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಲಾರ್ಕ್ ಪಾಲಿಗೆ ಮರದ ತುದಿಗಳು, ಕತ್ತೆಯ ಪಾಲಿಗೆ ಹುಲ್ಲುಗಾವಲು ಕೋಪ ಮಾಡಿಕೊಳ್ಳೋ ಅಂಥಾದ್ದು ಏನೂ ಆಗಿಲ್ಲ...ಹಂದಿಯ ಹಾಗೆ ಗುರುಗುಟ್ಟುತ್ತಿದ್ದ; ಕೋಳಿಯ ಹಾಗೆ ಕೊಕೋಕಾರ ಮಾಡುತ್ತಿದ್ದ ತುಟಿಯಂಚಿನಲ್ಲಿ ಕರುಣೆಯ ಕಿರುನಗೆ ಮಿಂಚುತ್ತಿತ್ತು. ಸೆರೆಮನೆಯ ಬಾಗಿಲಲ್ಲಿ ಬರೆದ ಹಾಡಿನ ಸಾಲು ಮುದುಕನ ಕೈಯಿಂದ ಮಚ್ಚುಗತ್ತಿ ಕೆಳಗೆ ಜಾರಿತು. ಅವಳನ್ನು ನವಿರಾದ ನಿದ್ದೆಯ ಮಂಪರು ಕವಿಯಿತು. ನೀನೇನೋ ಬೇಕಾದಷ್ಟು ದುಡಿದಿದೀಯ ದಿಟ. ಆದರೆ - ಕಳ್ಳನಡಿಗೆಯಲ್ಲಿ ಹಲ್ಲು ಕಿರಿಯುತ್ತ ಕುಟೀರದ ಹತ್ತಿರ ಹೋದ ಇದೇ ಅವನ ಕೊನೆಯ ರಾತ್ರಿ; ಅತ್ಯಂತ ದಾರುಣವಾದ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ಧಗೆ ಆರಂಭವಾಯಿತು. ನೀರು ಎನ್ನುವ ವಸ್ತು ನಿಜವಾಗಿಯೂ ಇದೆಯೆ ? ದಕ್ಷಿಣ ಅಮೆರಿಕದ ಕಥೆಗಳ ಕಾಣಿಕೆ ಕಿವುಡು ವನದೇವತೆ. ಇದು ವಿಶ್ವಕಥಾಕೋಶದ ಇಪ್ಪತ್ತನಾಲ್ಕನೆಯ ಸಂಪುಟ.
|
| |
|
|
|
|
|
|
|
|
|