Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು‘ ಪ್ರಶಸ್ತಿ 1996-97
ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಶಿಶುಸಾಹಿತ್ಯ ಬಹುಮಾನ‘ 1996
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173029394
ಕೋಡ್ : 001363

ಪ್ರಿಯ ಪುಟಾಣಿಗಳೆ, ಈ ಸಂಕಲನದಲ್ಲಿ ನಿಮಗೆ ಮೆಚ್ಚಾಗುವ, ಪದ್ಯ ಓದಬೇಕೆಂಬ ಆಶಯವನ್ನು, ನಿಮ್ಮ ಅಭಿರುಚಿಯನ್ನು ಹೆಚ್ಚಿಸುವ, ಓದುತ್ತ ಹೋದಂತೆ ನಿಮ್ಮ ಮುಖದಲ್ಲಿ ನಗೆ ಉಕ್ಕಿಸುವ ಹದಿನೈದು ಪದ್ಯಗಳಿವೆ.ಕುಂಭಕರ್ಣ ಸೊಗಸಾಗಿ ಗೊರಕೆ ಹೊಡೆಯುತ್ತ ಮಲಗಿಬಿಟ್ಟಿದ್ದಾನೆ! ರಾವಣ ಸೀತೆಯನ್ನು ಕದ್ದು ತಂದು ಅಶೋಕವನದಲ್ಲಿ ಬಚ್ಚಿಟ್ಟಿದ್ದು, ಆಂಜನೇಯ ಲಂಕೆಗೆ ಬಂದು ಸೀತೆಯನ್ನು ಕಂಡದ್ದು, ರಾವಣನ ಭಟರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದು, ಪ್ರತಿಯಾಗಿ ಆತ ಲಂಕಾನಗರಿಗೇ ಕಿಚ್ಚಿಟ್ಟದ್ದು ಕುಂಭಕರ್ಣನಿಗೆ ಗೊತ್ತೇಲ್ಲ! ಆತನಿಗೆ ಮಾಮೇರಿ ನಿದ್ದೆ. ಆತನನ್ನು ಎಚ್ಚರಗೊಳಿಸಲು ಮಾಡಿದ ಉಪಾಯಗಳೆಷ್ಟು, ಅದರಿಂದಾದ ಫಜೀತಿಗಳೆಷ್ಟು!

ಶ್ರೀ ಎನ್ ಶ್ರೀನಿವಾಸ ಉಡುಪರು ನಿವೃತ್ತ ಶಿಕ್ಷಕರು. ಕಥೆ ಹೇಳುತ್ತಲೇ ಅಲ್ಲಿ ಬರುವ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸುವಲ್ಲಿ ಸಿದ್ಧಹಸ್ತರು. ನವಕರ್ನಾಟಕ ಪ್ರಕಟಿಸಿದ ‘ಕುಂಭಕರ್ಣನ ನಿದ್ದೆ’ ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಶಿಶು ಸಾಹಿತ್ಯ ಬಹುಮಾನ’ ತಂದಿದೆ.

ಲೇಖಕರ ಇತರ ಕೃತಿಗಳು
10%
ಕನ್ನಡ ನಾಡಿನ ಕೂಸುಮರಿ
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 30    Rs. 27
Rs. 30    Rs. 27
10%
ವ್ಯವಧಾನ : ಒಂದಿಷ್ಟು ....
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 225    Rs. 203
Best Sellers
ಶತಮಾನಪುರುಷ ಐನ್‌ಸ್ಟೈನ್
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 135/-   Rs. 150
ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ (India Struggle for Independence: 1857-1947)
ಬಿಪಿನ್ ಚಂದ್ರ, Bipin Chandra
Rs. 540/-   Rs. 675
ಪ್ರಿಯ ಓದುಗರೇ...ಭಾಗ-9
ಸಂಧ್ಯಾ ಪೈ, Sandhya Pai
Rs. 117/-   Rs. 130
ಮೈಂಡ್ ಪವರ್ ನಂಬರ್ ಒನ್ ಆಗುವುದು ಹೇಗೆ?
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 158/-   Rs. 175

Latest Books
ಫೂ ಮತ್ತು ಇತರ ಕತೆಗಳು
ಮಂಜುನಾಯಕ ಚಳ್ಳೂರು, Manjunayak Challuru
Rs. 72/-   Rs. 80
ಲೋಕ ಚಿಂತಕರು
ರೊಮಿಲ ಥಾಪರ್, Romila Thapar
Rs. 72/-   Rs. 80
ಪ್ರಸಾಧನ ನೀವೂ ಕಲಿಯಿರಿ
ರಾಮಕೃಷ್ಣ ಕನ್ನರ್ಪಾಡಿ, Ramakrishna kannarpadi
Rs. 270/-   Rs. 300
ಆನೆ ಕಲಿಸಿದ ಪಾಠ ಮತ್ತು ಮೀನುಗಳ ತಾತ್ಸಾರ
ಇನ್ಫಿನಿಟಿ ಪಬ್ಲಿಷಿಂಗ್, ನವಕರ್ನಾಟಕ ಪಬ್ಲಿಕೇಷನ್ಸ್, Infinity And Navakarnataka
Rs. 54/-   Rs. 60


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.