Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 11
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 164
ಪುಸ್ತಕದ ಗಾತ್ರ : 1/8 Demy Size
ಕೋಡ್ : 145794

ಮಹಾದೇವ ಅನುಸರಿಸಿರುವ ಕಥನ ರೀತಿಯು ಜಾನಪದೀಯವಾಗಿ ಕಂಡರೂ ಅದು ಸಂಪೂರ್ಣಾ ಜಾನಪದೀಯವಲ್ಲ. ಪಂಪನು ದೇಸೀ-ಮಾರ್ಗಗಳನ್ನು ಮಿಶ್ರ ರೂಪಮಾಡಿ ಹೊಸ ತಿರುಳ್ಗನ್ನಡವನ್ನು ಕಂಡುಕೊಂಡಂತೆ ಮಹಾದೇವ ಕೂಡ ಜಾನಪದೀಯ ಮತ್ತು ಚಾಲ್ತಿಯ ರೀತಿಗಳನ್ನು ಮಿಶ್ರಮಾಡಿ ಭಾಷೆಯನ್ನು ಹೇಗೋ ಹಾಗೆ ಕಥನ ರೀತಿಯನ್ನೂ ಒಂದು ವಿಶಿಷ್ಟ ಮಿಶ್ರಣದಲ್ಲಿ ಪಂಚಲೋಹಪಾಕ ಮಾಡಿದ್ದಾರೆ.

ಸಾಮಾನ್ಯಾರ್ಥದಲ್ಲಿ ಕುಸುಮಬಾಲೆಯು ಒಂದು ಕತೆಯೋ ನೀಳ್ಗತೆಯೋ ಕಡೆಗೆ ಕಾದಂಬರಿಯೋ ಆಗದೆ ಮತ್ತು ಪಾತ್ರಗಳು ವಾಚಾಳಿಯಗಿರದೆ ಸ್ವಗತಲಹರಿಯಲ್ಲಿ ವಿಹರಿಸಿ, ಆಂತರಂಗಿಕ ಐಕ್ಯಸ್ಥಿತಿಯನ್ನೇ ಬಿಂಬಿಸುವುದರಿಂದ ಅದು ಒಂದು ನಾಟಕವೂ ಆಗದೆ - ಆಡುವ ಉಸುರಿನಂತೆ ಸಹಜ ಸರಾಗ ಸುಲಭವೇ ಆದ ಆಡುಭಾಷೆಯ ಉತ್ತಮ ಕವಿತೆಗಳು ಮೆರವಣಿಗೆ ಹೊರಟ ಒಂದು ಕಾವ್ಯವೋ ಮಹಾಕಾವ್ಯವೋ ಆಗುತ್ತದೆ.

ಲೇಖಕರ ಇತರ ಕೃತಿಗಳು
10%
ಒಡಲಾಳ : ದೇವನೂರು ....
ದೇವನೂರ ಮಹಾದೇವ, Devanura Mahadeva
Rs. 35    Rs. 32
10%
ಈಗ ಭಾರತ ಮಾತಾಡುತ್ತಿದೆ
ದೇವನೂರ ಮಹಾದೇವ, Devanura Mahadeva
Rs. 50    Rs. 45
10%
ದ್ಯಾವನೂರು ಹಾಗೂ ಒಡಲಾಳ
ದೇವನೂರ ಮಹಾದೇವ, Devanura Mahadeva
Rs. 96    Rs. 86
10%
ಕುಸುಮಬಾಲೆ (ಪುಸ್ತಕ ಪ್ರಕಾಶನ)
ದೇವನೂರ ಮಹಾದೇವ, Devanura Mahadeva
Rs. 90    Rs. 81
Best Sellers
ಉಭಯ ಕುಶಲೋಪರಿ ಸಾಂಪ್ರತ : ಕ್ಷೇಮ ಬರಹ
ಮಣಿಕಾಂತ್ ಎ ಆರ್, Manikanth A R
Rs. 90/-   Rs. 100
ಶವದ ಮನೆಯಾದ ಸ್ವರ್ಗ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ವಿಜ್ಞಾನ ಪ್ರಪಂಚ ಭಾಗ-3 (ವಸ್ತು ಚೈತನ್ಯ) - Heard Cover
ಶಿವರಾಮ ಕಾರಂತ ಕೆ, Shivarama Karantha K
Rs. 536/-   Rs. 595
ನವಕರ್ನಾಟಕ ಕನ್ನಡ ವ್ಯಾಕರಣ ಕಲಿಕೆ ಮಾಲೆ (23 ಪುಸ್ತಕಗಳ ಮಾಲೆ)
ಗೋಪಾಲ್ ಟಿ ಎಸ್, Gopal T S
Rs. 897/-   Rs. 1055

Latest Books
ಶನಿ ಸಂತಾನ : ಕಾದಂಬರಿ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 143/-   Rs. 150
ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್
ಎಂ ಐ ರಾಜಸ್ವಿ, M I Rajaswi
Rs. 144/-   Rs. 160
ನೇರಳೆ ಮರ : ಕಥೆಗಾರ ಕಂಡ ರೂಪಕ ಲೋಕದ ಕಥನ
ಕೇಶವ ಮಳಗಿ, Keshava Malagi
Rs. 126/-   Rs. 140
ದೇವರ ರಾಜಕೀಯ ತತ್ವ : ಬ್ರಾಹ್ಮಣ್ಯಕ್ಕೆ ಬುದ್ಧನ ತಿರುಗುಬಾಣ
ಕಂಚ ಐಲಯ್ಯ
Rs. 162/-   Rs. 180


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.