Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 16
ಪುಸ್ತಕದ ಗಾತ್ರ : 1/4 Demy Size
ISBN : 9788193233825
ಕೋಡ್ : 194521

`ಇಲಿಗಳ ಮೂರ್ಖತನ ಮತ್ತು ಆನೆಗೆ ಬುದ್ಧಿ ಕಲಿಸಿದ ಜೇನುಮೊಣ` ಲೋಕಪ್ರಸಿದ್ಧವಾದ ಪಂಚತಂತ್ರದ ಕಥೆಗಳನ್ನೊಳಗೊಂಡ ಐದು ಪುಸ್ತಕಗಳ ಈ ಮಾಲಿಕೆಯಲ್ಲಿ ಪ್ರತಿಯೊಂದು ಪುಸ್ತಕದಲ್ಲೂ ತಲಾ ಎರಡು ಕಥೆಗಳಿವೆ. ಆಕರ್ಷಕ ಬಣ್ಣಗಳಿಂದ ಕೂಡಿದ ಸೊಗಸಾದ ಚಿತ್ರಗಳು ಮತ್ತು ಸರಳ ನಿರೂಪಣಾ ಶೈಲಿ ಈ ಪುಸ್ತಕಗಳ ವೈಶಿಷ್ಟ್ಯ. ಇಲ್ಲಿರುವ ಕಥೆಗಳಲ್ಲಿ ಜಾಣ್ಮೆಯಿದೆ, ನೀತಿಯಿದೆ, ಮನರಂಜನೆಯಿದೆ. ಈ ಪುಸ್ತಕಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತಾ ಮತ್ತೆ ಮತ್ತೆ ಓದುವೆಂತೆ ಪ್ರೇರೇಪಿಸುತ್ತವೆ. ಇವು ಸಂಗ್ರಹಯೋಗ್ಯ ಕೃತಿಗಳು. ಮಕ್ಕಳಿಗೆ ನೀಡುಲು ಉತ್ಕೃಷ್ಟ ಉಡುಗೋತೆಗಳು

Best Sellers
ಮುಕ್ತಿ - ತ್ರಿವೇಣಿ
ತ್ರಿವೇಣಿ , Triveni
Rs. 114/-   Rs. 120
ಪರಕಾಯ ಪ್ರವೇಶ
ರಾಧಾಕೃಷ್ಣ ಕಲ್ಚಾರ್, RadhaKrishna Kalchar
Rs. 126/-   Rs. 140
ವಿಜ್ಞಾನ ಕಲಿಯೋಣ ಸಂಪುಟ - 4 (ವರ್ಣಚಿತ್ರಗಳೊಂದಿಗೆ)
ರಾವ್ ಸಿ ಎನ್ ಆರ್, Rao C N R
Rs. 325/-
ಪ್ರಳಯ : ಓಶೋ
ಓಶೋ, Osho
Rs. 190/-   Rs. 200

Latest Books
ಹನಿ ಹನಿ ಕಾವ್ಯಧಾರೆ : ಕವನ ಸಂಕಲನ
ಸಂಪಾ : ಜೀವರಾಜ ಹ ಛತ್ರದ, Jeevraj H Chatrad
Rs. 108/-   Rs. 120
ಬೀChi ಕೃತಿಗಳು ಕುರಿತು
ಕೇಶವರಾವ್ ಬಿ ಎಸ್, Keshava Rao B S
Rs. 171/-   Rs. 190
ಯಾರು ಭಾರತ ಮಾತೆ : ಭಾರತ, ಇತಿಹಾಸ, ಸಂಸ್ಕೃತಿ ಮತ್ತು ಆಶಯ
ಪುರುಷೋತ್ತಮ ಅಗರವಾಲ್, Purushottam Agrawal
Rs. 470/-   Rs. 500
ಬ್ರಾಹ್ಮಿನ್ ಕೆಫೆ : ಕತೆಗಳು
ವಿ ಆರ್ ಕಾರ್ಪೆಂಟರ್, V R Carpenter
Rs. 99/-   Rs. 110


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.