|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮದುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (1916-2004) ಕರ್ನಾಟಕ ಸಂಗೀತದ ಧ್ರುವತಾರೆ. ಎಂ.ಎಸ್. ಎಂದು ಖ್ಯಾತರಾದ ಸುಬ್ಬುಲಕ್ಷ್ಮಿಯವರ ತಾಯಿ ಷಣ್ಮುಖವಡಿವರ್ ಅಮ್ಮಾಳ್ ವೀಣಾ ಕಲಾವಿದೆ. ತಂದೆ ಸುಬ್ರಮಣ್ಯ ಅಯ್ಯರ್. ಕಲ್ಕಿ ಪತ್ರಿಕೆಯ ಸಂಪಾದಕರಾಗಿದ್ದ ಸದಾಶಿವಂ ಸುಬ್ಬುಲಕ್ಷ್ಮಿ ಅವರನ್ನು ಮದುವೆಯಾದರು. ಸದಾಶಿವಂ ಮರಣದ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಸಂಗೀತ ಕಾರ್ಯಕ್ರಮಗಳನ್ನು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಭಾರತರತ್ನ ಪ್ರಶಸ್ತಿಯನ್ನು ಹಾಗೂ ಮ್ಯಾಗ್ಸೇಸೇ ಪ್ರಶಸ್ತಿಯನ್ನು ಪಡೆದ ಪ್ರಥಮ ಸಂಗೀತ ಕಲಾವಿದೆ ಎಂ.ಎಸ್. ಸುಬ್ಬುಲಕ್ಷ್ಮಿ. ತಿರುಮಲ ತಿರುಪತಿ ಆಲಯದ ಆಸ್ಥಾನ ಗಾಯಕಿಯಾಗಿದ್ದ ಎಂ.ಎಸ್. ಅವರ ಪುತ್ಥಳಿಯನ್ನು ‘ಪೂರ್ಣಕುಂಭಂ ವೃತ್‘ದಲ್ಲಿ ಸ್ಥಾಪಿಸಿರುವರು. ಎಂ.ಎಸ್. ಅವರ ಉಡುಪು ಹಾಗೂ ಮುಖದಲ್ಲಿರುವ ತೇಜಸ್ಸು ಅವರ ಸಂಗೀತದಂತೆಯೇ ಅಪರೂಪವಾದದ್ದು!
|
| |
|
|
|
|
|
|
|
|
|