|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಮಾತು ಹೇಗಿದ್ದರೆ ಚೆನ್ನ?’ ಪುಸ್ತಕದ ವಿಶೇಷತೆ ಏನೆಂದರೆ ಅದು ಮಾತು ಹೇಗಿರಬೇಕು ಎಂಬುದನ್ನು ತಿಳಿಸುವಷ್ಟೇ ಸೊಗಸಾಗಿ, ಮಾತು ಹೇಗಿರಬಾರದು ಎಂಬುದನ್ನೂ ತಿಳಿಸುತ್ತದೆ. ಪುಸ್ತದದಲ್ಲಿರುವ ಎಲ್ಲ ಲೇಖನಗಳು ಬೆಳಕು ಚೆಲ್ಲುವಂತಹವು. ಒಂದೆರಡು ಉದಾಹರಣೆಗಳು. ವ್ಯಕ್ತಿ ಮೇಲೇರುತ್ತಿದ್ದಂತೆ ಮಾತೂ ಸುಧಾರಿಸಬೇಕು!(೩೫ನೇ ಲೇಖನ). ಆತ್ಮೀಯತೆ ಹೆಚ್ಚಿಸುವುದು ಮೃಷ್ಟಾನ್ನವಲ್ಲ; ಮಾತು!(೨೭ನೇ ಲೇಖನ); ಮಾತಿನ ಚಪಲವೇ ಹರಟೆ!(೨೩ನೇ ಲೇಖನ). ಪ್ರತಿ ಲೇಖನದ ಕೊನೆಯಲ್ಲಿರುವ ಕೊನೇ ಮಾತುಗಳು ಬಹಳ ಅರ್ಥಗರ್ಭಿತವಾಗಿವೆ. ಅವನ್ನೇ ಒಂದು ಪುಟ್ಟ ಪುಸ್ತಕವನ್ನಾಗಿ ಮಾಡುವಷ್ಟು ಪರಿಣಾಮಕಾರಿಯಾಗಿದೆ.
|
| |
|
|
|
|
|
|
|
|
|