Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 195    
10%
Rs. 176/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿಜ್ಞಾನ ಪ್ರಕಾಶನ, Abhijnana Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಉತ್ತಮ
ಪುಟಗಳು : 172
ಪುಸ್ತಕದ ಗಾತ್ರ : 1/8 Crown Size
ISBN : 9788188278282
ಕೋಡ್ : 1126525

ಭಾರತದೇಶದ ಋಷಿ – ಮುನಿಗಳು, ಮಹಾಪುರುಷರು, ತೀರ್ಥಕ್ಷೇತ್ರಗಳು, ಸಾಹಿತ್ಯ–ಕಲಾಪ್ರಕಾರಗಳು, ದರ್ಶನಪ್ರಸ್ಥಾನಗಳು, ಸಿದ್ಧಾಂತ–ಕಲ್ಪನೆಗಳು, ವಿಜ್ಞಾನ–ಇತಿಹಾಸಗಳು, ಜೀವನಪದ್ಧತಿಗಳು – ಹೀಗೆ ಸಮಸ್ತ ಭಾರತೀಯ ವಿದ್ಯೆಗಳನ್ನು ಕುರಿತಾದ ಗ್ರಂಥಮಾಲಿಕೆಯೇ `ಭಾರತತೀರ್ಥ`.
ಪುಣೆಯ ಭಾಂಡಾರಕರ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆ ನಮ್ಮ ದೇಶದ ವಿದ್ವತ್‌ ಸಂಸ್ಥೆಗಳಲ್ಲಿ ಬಹುಮುಖ್ಯವಾದ ಸ್ಥಾನ ಪಡೆದಿದೆ. ಆ ಸಂಸ್ಥೆ ನಮ್ಮ ದೇಶದ ವಿದ್ವತ್‌ ಪ್ರಪಂಚದಲ್ಲಿ ಸಾಧಿಸಿರುವ ಅನೇಕ ಮಹತ್ಕಾರ್ಯಗಳಲ್ಲಿ ವ್ಯಾಸಕೃತ ಮಹಾಭಾರತದ ಪಾಠಪರಿಷ್ಕರಣಕಾರ್ಯ ಮುಕುಟಪ್ರಾಯವಾದದ್ದಾಗಿದ್ದು ಲೋಕವಿಖ್ಯಾತವಾಗಿದೆ. ಈ ಸಂಪಾದನಕಾರ್ಯದ ಪರಿಚಯವೇ ಪ್ರಕೃತ ಕೃತಿಯ ವಿಷಯ.

ಶ್ರೀ ಎಸ್‌. ಆರ್‌. ರಾಮಸ್ವಾಮಿ ಅವರು ವಿದ್ವತ್ ಕುಟುಂಬಕ್ಕೆ ಸೇರಿದವರು; ಪತ್ರಕರ್ತರು; ಲೇಖಕರು. ಮಾತ್ರವಲ್ಲ, ಆಧುನಿಕ ಕನ್ನಡ ಸಾಹಿತ್ಯದ ಅಶ್ವತ್ಥವೃಕ್ಷ ಡಿವಿಜಿಯವರ ಸಾಹಿತ್ಯ–ಸಂಸ್ಕಾರಗಳ ತೋಟದಲ್ಲಿ ವನಸುಮವಾಗಿಯೇ ಅರಳಿದವರು.

ಲೇಖಕರ ಇತರ ಕೃತಿಗಳು
10%
ವಿವೇಕಾನಂದ ಸಂದೇಶ - ....
ರಾಮಸ್ವಾಮಿ ಎಸ್ ಆರ್, Ramaswamy S R
Rs. 100    Rs. 90
10%
ಕೋಲ್ಮಿಂಚು - ನೇತಾಜಿ ....
ರಾಮಸ್ವಾಮಿ ಎಸ್ ಆರ್, Ramaswamy S R
Rs. 105    Rs. 95
Rs. 70    Rs. 63
Best Sellers
ನಾನು ಕಲಬುರ್ಗಿ - ಬರಹ ವಾಚಿಕೆ
ರಾಜೇಂದ್ರ ಚೆನ್ನಿ, Rajendra Chenni
Rs. 108/-   Rs. 120
ಮಕ್ಕಳಿಗಾಗಿ ಭಾರತದ ಚರಿತ್ರೆ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 293/-   Rs. 325
ಸಂವಿಧಾನದ ಕಾಲಾಳು : ತೀಸ್ತಾ ಸೆತಲ್ವಾಡ್ ನೆನಪುಗಳು
ಸತ್ಯಾ ಎಸ್, Sathya S
Rs. 189/-   Rs. 210
ಮೇಜಿನ ಮೇಲಿನ ಪ್ರಕಾಶನ (DTP Learning Made Easy)
ಶಿವರಾಂ ಎಚ್, Shivaram
Rs. 135/-   Rs. 150

Latest Books
ಕನ್ನಡ ಸಾಹಿತ್ಯ ಸಂಗಾತಿ - ಹರೀಶ್ ಜಿ ಬಿ
ಹರೀಶ್ ಜಿ ಬಿ, Harish G B
Rs. 266/-   Rs. 295
ನಮ್ಮ ಶಾಮಣ್ಣ (ಕಡಿದಾಳು ಶಾಮಣ್ಣ ಗೌರವ ಗ್ರಂಥ)
ನಾಗಭೂಷಣ ಡಿ ಎಸ್, Nagabhushana D S
Rs. 338/-   Rs. 375
ಸ್ಪರ್ಶಕ್ಕೆ ಸಿಕ್ಕಷ್ಟು (ವೈದ್ಯನೊಬ್ಬನ ವೃತಿ ಬದುಕಿನ ಕೆಲವು ಕಥನಗಳು)
ರಾಜೇಂದ್ರ ವಿ, Rajendra V
Rs. 81/-   Rs. 90
ಮಾಧ್ಯಮದ ಮಧ್ಯದಿಂದ
ಹೆಬ್ಬಾರ್ ಎ ಎಸ್ ಎನ್, Hebbar A S N
Rs. 216/-   Rs. 240


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.