|
|

| Rs. 250 | 10% |
Rs. 225/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
“ಮಹಾದರ್ಶನ” ದೇವುಡು ಅವರು ಬರೆದ ಕೊನೆಯ ಕೃತಿ. ಜೀವನದಲ್ಲಿ ಪರಿಪಕ್ವತೆಯನ್ನು ಹೊಂದಿ, ಅಪಾರವಾದ ವೇದಾಂತ ಜ್ಞಾನಸಂಪಾದನೆಯನ್ನು ಆಳವಾದ ಅಧ್ಯಯನದಿಂದ ಪಡೆದು, ಅವುಗಳನ್ನು ರಸಪಾಕದಂತೆ ಇಳಿಸಿ ಮೂಡಿ ಬಂದಿರುವ ಅಪ್ರತಿಮ ಕೃತಿ “ಮಹಾದರ್ಶನ”. ಪುಸ್ತಕವನ್ನು ಓದಲು ತೊಡಗಿದೊಡನೆಯೇ, ಮಂತ್ರ ಮುಗ್ಧರಾಗಿಸಿ ನಮಗರಿವಿಲ್ಲದಂತೆ ನಮ್ಮ ಮನಸ್ಸು ಉನ್ನತ ಸ್ತರಕ್ಕೇರಿ, ಯಾವುದೋ ತೇಜೋಮಯವಾದ ಊರ್ಧ್ವಲೋಕದಲ್ಲಿ ಅಲೆದಾಡುತ್ತಾ ನಮ್ಮತನ ಕಳೆದುಹೋಗಿ, ನಾಮರೂಪಗಳು ಅಳಿಸಿಹೋಗಿ, ಕಾಲದೇಶ ವರ್ತಮಾನಗಳ ಎಲ್ಲೆ ಕಟ್ಟನ್ನು ಮೀರಿ, ಭಾವಸಮಾಧಿಯಲ್ಲಿ ಮುಳುಗಿ ಪುಸ್ತಕ ಓದಿ ಮುಗಿಸಿ ಕೆಳಗಿಟ್ಟಾಗ ಆ ಔನ್ನತ್ಯದಿಂದ ಮುಕ್ತಿ ಲೌಕಿಕ ಪರಿಸರಕ್ಕೆ ಮರಳಿ ಬರಲು ಸ್ವಲ್ಪಕಾಲ ಹಿಡಿಯುವಂತಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
|
| |
|
|
|
|
|
|
|
|
|