|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಶ್ರೀ ಗಿರಿಮನೆ ಶ್ಯಾಮರಾವ್ ಅವರು ಈ ಪುಸ್ತಕದಲ್ಲಿ ತಂದೆ-ತಾಯಿ, ಪೋಷಕರು ಮಕ್ಕಳ ಲಾಲನೆ ಪಾಲನೆಯಲ್ಲಿ ಏನು ಮಾಡಬೇಕು,ಏನು ಮಾಡಬಾರದು, ಮಕ್ಕಳ ಕ್ರಿಯೆ ಪ್ರತಿಕ್ರಿಯೆಗಳಿಗೆ ಯಾವ ರೀತಿ ಸ್ಪಂದಿಸಬೇಕು, ಮಕ್ಕಳ ನಡೆ-ನುಡಿಗಳನ್ನು ತಿದ್ದುವಾಗ ಪಾಲಿಸಬೇಕಾದ ವಿಧಿ-ವಿಧಾನಗಳು, ಮಕ್ಕಳ ಮಾನಸಿಕ ಆಂದೋಳನಗಳನ್ನು ನಿಭಾಯಿಸುವ ರೀತಿ, ಮಕ್ಕಳ ಮನಸ್ಸಿಗೆ ನೋವಾಗದಂತೆ ಅಥವಾ ಆಘಾತವಾಗದಂತೆ ಶಿಸ್ತನ್ನು ಹೇಗೆ ಅನುಷ್ಠಾನಕ್ಕೆ ತರಬೇಕು ಇತ್ಯಾದಿ ಹಲವು ವಿಷಯಗಳ ಬಗ್ಗೆ ಮನಮುಟ್ಟುವ ಹಾಗೆ ಸಂದರ್ಭ, ಸನ್ನಿವೇಶ, ಉದಾಹರಣೆಗಳ ಸಹಿತ ಚಿತ್ರಿಸಿದ್ದಾರೆ.
|
| |
|
|
|
|
|
|
|
|
|