Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2006
ರಕ್ಷಾ ಪುಟ : ಸಾದಾ
ಪುಟಗಳು : 332
ಪುಸ್ತಕದ ಗಾತ್ರ : 1/8 Demy Size
ಕೋಡ್ : 136104

ಬೆಪ್ಪು, ಶಿವಲೀಲೆ, ಭೂತ ಪಿಶಾಚಿ, ಭಯ - ಇವು ಮಾನಸಿಕ ರೋಗಗಳಲ್ಲದೆ ಬೇರೆಯಲ್ಲ. ಮನುಷ್ಯ ಭ್ರಾಂತಿಗಳನ್ನು ಹಠದಿಂದ ಮೆಟ್ಟುತ್ತಾನೆ. ತೋರಮನಸ್ಸಿನಿಂದಾಚೆಗೆ ಅಂತಹ ಯೋಚನೆಗಳನ್ನು ದಬ್ಬುತ್ತಾನೆ. ಆಗ ಅಂತಹ ಭ್ರಾಂತಿ ರೂಪಿನ ಯೋಚನೆಗಳು ಆಳ ಮನಸ್ಸಿನ ಹಗೇವುಗಳಲ್ಲಿ ಶೇಖರವಾಗುತ್ತವೆ. ಒತ್ತಡ ವಿಪರೀತವಾದಾಗ ಅದು ಹೆಚ್ಚಿನ ರೂಪದಲ್ಲಿ ಹೊರಹೊಮ್ಮುತ್ತದೆ. ಇದು ಆತಂಕ, ಪ್ಯಾರಾನಾಯ್ಡ್ ಅವಸ್ಥೆ ಹಿಸ್ಟೀರಿಯಾ, ಒಬ್ಸೆಷನಲ್ ಬೇನೆ, ಸ್ಕೀಜೋಫ್ರೆನಿಯಾ ಮುಂತಾದ ವಿವಿಧ ಬಗೆಯ ಮಾನಸಿಕ ರೋಗಗಳಲ್ಲಿ ಒಂದಾಗಿರಬಹುದು. ಇವನ್ನೆಲ್ಲಾ ಕಥಾ ದೃಷ್ಟಾಂತಗಳ ಮೂಲಕ ಓದುಗರ ಕಣ್ಣಿಗೆ ಕಟ್ಟುವಂತೆ ಡಾ| ಶಿವರಾಂ ವಿವರಿಸಿದ್ದಾರೆ. ಮನೆಯಲ್ಲಿ ಒಬ್ಬನಿಗೆ ಹುಚ್ಚೋ ಬೆಪ್ಪೋ ಶಿವಲೀಲೆಯೋ ಬಡಿದರೆ ದೈಹಿಕ ಕಾಯಿಲೆಗಳಿಗಿಂತ ಹೆಚ್ಚಾಗಿ ಮನೆಯವರೆಲ್ಲರ ನೆಮ್ಮದಿ ಕೆಡುತ್ತದೆ. ಮೊದಲ ಹಂತದಲ್ಲೇ ಇವನ್ನು ಗುರುತಿಸಿ ಚಿಕಿತ್ಸೆ ಕೈಗೊಂಡರೆ ಕಾಯಿಲೆ ಗುಣವಾಗುತ್ತದೆ ಎಂಬುದನ್ನು ಈ ಪುಸ್ತಕ ಮನಗಾಣಿಸುತ್ತದೆ.

ಲೇಖಕರ ಇತರ ಕೃತಿಗಳು
Rs. 165    Rs. 149
Best Sellers
ಕಳಸಾ ಬಂಡೂರಿ ನೀರಿಗಾಗಿ ಹಾಹಾಕಾರ ಮತ್ತು ನೀಚ ರಾಜಕಾರಣ
ಸಿರಿಮನೆ ನಾಗರಾಜ್, Sirimane Nagaraj
Rs. 23/-   Rs. 25
ನಿಜಲಿಂಗ (ಕಾದಂಬರಿ) ಕುಂ ವೀರಭದ್ರಪ್ಪ
ವೀರಭದ್ರಪ್ಪ ಕುಂ, Veerabhadrappa Kum
Rs. 180/-   Rs. 200
ಡ್ರಾಕುಲ (ಕಾದಂಬರಿ)
ಬ್ರಾಮ್ ಸ್ಟೋಕರ್, Bram Stoker
Rs. 266/-   Rs. 295
ಅವಸಾನ : ಸಹನಾ ವಿಜಯಕುಮಾರ್
ಸಹನಾ ವಿಜಯಕುಮಾರ್, Sahana Vijayakumar
Rs. 335/-

Latest Books
ಪುಟ್ಟ ಯಜಮಾನ : ಮಕ್ಕಳ ಕಾದಂಬರಿ
ಗಣೇಶ ಪಿ ನಾಡೋರ, Ganesha P Nadora
Rs. 81/-   Rs. 90
ಕೋಟೆನಾಡಿನ ಒಂಟಿ ಸಲಗ (ಬಿ ಎಲ್ ವೇಣು ಲೈಫ್ ಸ್ಟೋರಿ)
ಪರಮೇಶ್ವರ ಕೆ ಎಸ್, Parameshwara K S
Rs. 180/-   Rs. 200
ಖೆಡ್ಡಾ : ಕತೆಗಳು
ಪ್ರೇಮಶೇಖರ, Premashekhar
Rs. 144/-   Rs. 160
ರಷ್ಯಾ ಎಂದರೆ ರಷ್ಯಾ : ಪ್ರವಾಸ ಕಥನ
ಲತಾ ಗುತ್ತಿ, Latha Gutti
Rs. 135/-   Rs. 150


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.