Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 11
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Crown Size
ISBN : 9788173026751
ಕೋಡ್ : 002150

ಮನೆಯ ಒಳಗೆ ಹೊರಗೆ ಪ್ರೀತಿ ಸತ್ತಿದೆ. ಬದುಕು ಯಾಂತ್ರಿಕವಾಗಿದೆ. ಜಗತ್ತು ಅಶಾಂತಿಯ ಗೂಡಾಗಿದೆ. ಹೀಗಿರುವಾಗ ’ಪ್ರಶಾಂತ ಮನಸ್ಸಿನ’ನ ನಿರೀಕ್ಷೆ ಎಲ್ಲರ ಅಭಿಲಾಷೆಯೇನೋ ಸರಿ. ಸದಾ ಬೇಸರ, ದುಃಖ, ಅತೃಪ್ತಿ, ಅನುಮಾನ, ನಿರಾಸೆ ತುಂಬಿಕೊಂಡೇ ಓಡಾಡುವ ನಾವು ಒಂದು ಸಣ್ಣ ರಿಲ್ಯಾಕ್ಸ್‌ಗಾಗಿ ಕಾದಿರುತ್ತೇವೆ. ಒಂದು ಪ್ರೀತಿಯ ಮಾತಿಗಾಗಿ ಹಂಬಲಿಸುತ್ತಿರುತ್ತೇವೆ. ಒಂದು ಪುಟ್ಟ ನಗುವಿಗಾಗಿ ಕಾದಿರುತ್ತೇವೆ. ಆದರೆ ಅದು ಯಾರಿಗೂ ಗೊತ್ತೇ ಆಗುವುದಿಲ್ಲ. ಏಕೆಂದರೆ ಎಲ್ಲರೂ ಅವರದೇ ಆದ ಗಡಿಬಿಡಿಯಲ್ಲಿ ಮುಳುಗಿರುತ್ತಾರೆ. ಹಾಗಾದರೆ ನಮ್ಮ ಮನಸ್ಸು ಪ್ರಶಾಂತವಾಗಿರಲು ಉಲ್ಲಾಸದಿಂದಿರಲು ಏನು ಮಾಡಬೇಕು? ಏನಾದರೂ ಸರಳ ಮಾರ್ಗಗಳಿವೆಯೇ? ಈ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಮಾರ್ಗೋಪಾಯಗಳನ್ನು ವಿವರಿಸಲಾಗಿದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 40    Rs. 36
Rs. 100    Rs. 90
10%
ಸುಖೀ ಕುಟುಂಬ ನಿಮ್ಮದಾಗಲಿ
ಚಂದ್ರಶೇಖರ್ ಸಿ ಆರ್, Chandrashekar C R
Rs. 90    Rs. 81
Best Sellers
ಕುಸುಮಬಾಲೆ (ಅಭಿನವ ಪ್ರಕಾಶನ)
ದೇವನೂರ ಮಹಾದೇವ, Devanura Mahadeva
Rs. 90/-   Rs. 100
ಪ್ರವಾಸಿ ಕಂಡ ಇಂಡಿಯಾ ಭಾಗ - 7
ನಾಗೇಗೌಡ ಎಚ್ ಎಲ್, Nagegowda H L
Rs. 270/-   Rs. 300
ಬಿ ಸಿ ರಾಮಚಂದ್ರ ಶರ್ಮ (ಜೀವನ ಮತ್ತು ಸಾಧನೆ)
ಲಿಂಗದೇವರು ಹಳೆಮನೆ, Lingadevaru Halemane
Rs. 72/-   Rs. 80
ಸಸ್ಯಾಹಾರಿ ಸುಲಭ ಅಡುಗೆ : 390 ಕ್ಕೂ ಮಿಗಿಲಾದ ರುಚಿಕರವಾದ ಅಡುಗೆ
ರಾಜೇಶ್ವರಿ ಕೆ ವಿ, Rajeshwari K v
Rs. 162/-   Rs. 180

Latest Books
ಪಿಂಚ್ of ಪ್ರಪಂಚ : ಪ್ರವಾಸ ಕಥನ
ರಂಗಸ್ವಾಮಿ ಮೂಕನಹಳ್ಳಿ, Rangaswamy Mookanahalli
Rs. 108/-   Rs. 120
ಬಿದಿರು ಕೋಲು : ಇದು ಊರುಗೋಲೂ ಹೌದು, ಬಾರುಕೋಲು ಹೌದು (ಲೇಖನಗಳು)
ಇಂದೂಧರ ಹೊನ್ನಾಪುರ, Hindudhara Honnapura
Rs. 203/-   Rs. 225
ನೇರಳೆ ಮರ : ಕಥೆಗಾರ ಕಂಡ ರೂಪಕ ಲೋಕದ ಕಥನ
ಕೇಶವ ಮಳಗಿ, Keshava Malagi
Rs. 126/-   Rs. 140
ಯಶಸ್ಸೇ ಹಾದಿ....
ಯತಿರಾಜ್ ಮೀರಾಂಬುಧಿ, Yatiraj Veerambudhi
Rs. 81/-   Rs. 90


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.