Items
0
Total
  0.00 
Welcome Guest.

 
ಮಾನವಪುತ್ರ ಯೇಸು (ಅವನನ್ನು ಕಣ್ಣಾರೆ ಕಂಡವರು ಯಥಾವತ್ತಾಗಿ ದಾಖಲಿಸಿರುವ ಅವನ ನಡೆ ನುಡಿಗಳು)
ಲೇಖಕರು: ಖಲೀಲ್ ಗಿಬ್ರಾನ್, Kahlil Gibran
ಅನುವಾದಕರು: ವಾಸುದೇವಮೂರ್ತಿ ಟಿ ಎನ್, Vasudevmurthy T N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 270   
10%
 
 
Rs. 243/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್, Sahitya Loka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 292
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 1126671

Kahlil Gibrans Jesus the Son of Man: His words and His deeds as told and recorded by those who knew Him ರ ಕನ್ನಡದ ಅನುವಾದ
ಎಪ್ಪತ್ತೊಂಬತ್ತು ಅಧ್ಯಾಯಗಳಿಂದ ಕೂಡಿದ ಈ ಕೃತಿಯಲ್ಲಿ ನಮಗೆ ಯೇಸುವಿನ ಚಾರಿತ್ರ್ಯದ ನಾನಾ ಮುಖಗಳ ಪರಿಚಯವಾಗುತ್ತದೆ. ಬೈಬಲ್ಲಿನಲ್ಲಿ ನಾಲ್ವರು ಇವಾಂಜಲಿಸ್ಟ್ಗಳು (ಜಾನ್, ಮ್ಯಾಥ್ಯೂ, ಮಾರ್ಕ್, ಲ್ಯೂಕ್) ಯೇಸುವಿನ ಕಥೆ ಬರೆದಿದ್ದಾರೆ. ಈ ಕೃತಿಯಲ್ಲಾದರೂ ಎಪ್ಪತ್ತೊಂಬತ್ತು `ಇವಾಂಜಲಿಸ್ಟ್ಗಳು` ಯೇಸುವಿನ ಕಥೆ ನಿರೂಪಿಸುತ್ತಾರೆ. ಜೆರುಸಲೇಮ್ ನಗರದ ಬೀದಿ ಬದಿಯ ಚಮ್ಮಾರ, ಯೇಸುವಿಗೆ ಊಟ ಬಡಿಸಿದ ಹೋಟೆಲ್ ಮಾಲೀಕ, ಹೆಸರಿರದ, ಗುರುತಿರದ ದಾರಿಹೋಕರು, ತುರುಗಾಹಿಗಳಿಂದ ಹಿಡಿದು ಯೇಸುವಿನ ತಾಯಿ (ಮೇರಿ), ಅಜ್ಜಿ (ಅನ್ನಾ), ಅವನ ಒಡಹುಟ್ಟಿದವರು, ಅವನ ಮಿತ್ರರು, ಶತ್ರುಗಳು, ಅವನನ್ನು ಹತ್ತಿರದಿಂದ ಕಂಡಿದ್ದ ಸೂಳೆಯರು, ಗುಲಾಮರು, ಸೈನಿಕರು, ಅವನ ಕೊಲೆಗೆ ಹುನ್ನಾರ ಮಾಡಿದವರು.. ಹೀಗೆ ಒಬ್ಬೊಬ್ಬರೂ ತಮ್ಮ ಸ್ಮೃತಿಕೋಶದಲ್ಲಿ ಜತನದಿಂದ ಕಾಪಾಡಿಕೊಂಡಿದ್ದ ಅವನ ಮಾತು, ಕತೆ, ನಡೆ ನುಡಿಗಳನ್ನು ಸ್ವಗತದ ಶೈಲಿಯಲ್ಲಿ ನುಡಿಯುತ್ತ ತಮ್ಮ ನೆನಪಿನ ಜೋಳಿಗೆಯನ್ನು ಓದುಗನೆದುರು ತೆರೆದಿಡುತ್ತಾರೆ. ಇದರಲ್ಲಿನ ಬಹುತೇಕ ಪಾತ್ರಗಳು (ಹಾಗೆಯೇ ಬಹುತೇಕ ವಾಕ್ಯಗಳು) ಬೈಬಲ್ನಲ್ಲೂ ಬರುತ್ತವೆ. ಆದರೆ ಅವು ಬೈಬಲ್ನಲ್ಲಿ ಯೇಸುವಿನ ಬಗ್ಗೆ ಏನನ್ನೂ ನುಡಿದಿಲ್ಲ. ದಾರ್ಶನಿಕ ಪ್ರತಿಭೆಯ ಕವಿ ಖಲೀಲ್ ಗಿಬ್ರಾನ್ ಅಂತಹ ಪಾತ್ರಗಳಿಗೆ ಈ ಕೃತಿಯಲ್ಲಿ ಧ್ವನಿ ನೀಡಿದ್ದಾನೆ. ಅಲ್ಲಿ ಆ ಪಾತ್ರಗಳು ನುಡಿಯದೇ ಹೋದ ಮಾತುಗಳನ್ನು ಇಲ್ಲಿ ನುಡಿಸಿದ್ದಾನೆ.

ಲೇಖಕರ ಇತರ ಕೃತಿಗಳು
10%
ಖಲೀಲ್ ಗಿಬ್ರಾನ್ ಪ್ರೇಮ ....
ಖಲೀಲ್ ಗಿಬ್ರಾನ್, Kahlil Gibran
Rs. 120    Rs. 108
10%
ಪರ್ವಾದಿ : ಖಲೀಲ್ ....
ಖಲೀಲ್ ಗಿಬ್ರಾನ್, Kahlil Gibran
Rs. 250    Rs. 225
10%
ಕಾಲಾತೀತ ವಿಖ್ಯಾತ ಖಲೀಲ್ ....
ಖಲೀಲ್ ಗಿಬ್ರಾನ್, Kahlil Gibran
Rs. 190    Rs. 171
Rs. 150    Rs. 135
Best Sellers
Rapidex Self Letter Drafting Course - English
Rapidex
Rs. 194/-   Rs. 215
Essential English Grammar (Paperback)
Raymond Murphy
Rs. 190/-
ಸಂಪಿಗೆ ಭಾಗವತ
ಲಕ್ಷ್ಮೀಶ ತೋಳ್ಪಾಡಿ, Lakshmisha Tolpadi
Rs. 180/-   Rs. 200
ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ
ಸುಭಾಷ ಪಾಳೇಕರ್, Subhash Palekar
Rs. 135/-   Rs. 150

Latest Books
ಶ್ರೀ ನಾರಾಯಣಗುರು (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ಮನಸು ಮಾತಾಡಿತು
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಇ ಎಂ ಎಸ್ ನಂಬೂದಿರಿಪ್ಪಾಡ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ಕಲಿಕಾ ಪ್ರಕ್ರಿಯೆಯ ಮನೋವಿಜ್ಞಾನ ಮತ್ತು ಮೌಲ್ಯಮಾಪನ : ಹೆಚ್ ವಿ ವಾಮದೇವಪ್ಪ
ವಾಮದೇವಪ್ಪ ಹೆಚ್ ವಿ, Vamadevappa H V
Rs. 325/-


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.