Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ದಿವ್ಯಚಂದ್ರ ಪ್ರಕಾಶನ, Divyachandra Prakashana
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ಕೋಡ್ : 178307

ಕಾದಂಬರಿಯ ಮುಖ್ಯವಾದ ಪಾತ್ರ ಮಹೇಶ “ಯಾರು ಬೇಡ. ಎಲ್ಲಾದ್ರೂ ದೂರ ಹೋಗ್ಬಿಡೋಣ. ಹೋರಾಟದ ಬದ್ಕು ಸಾಕಾಗಿದೆ. ಮಹೇಶ್ ಯಾವಾಗ್ಲೂ ನಿನ್ನವನೇ” ಎನ್ನುತ್ತ ಅವಳ ಕೈಯನ್ನೆತ್ತಿ ಎದೆಗೊತ್ತಿಕೊಂಡ. ಉಮಾ ಎಲ್ಲ ಮರೆಯಬಹುದಾದ ಕ್ಷಣ. ತಕ್ಷಣ ಎಚ್ಚೆತ್ತಳು. ಕೈ ಹಿಂದಕ್ಕೆ ಎಳೆದುಕೊಂಡಾಗ ಎಚ್ಚೆತ್ತು ಅಡ್ಡಡ್ಡತಲೆಯಾಡಿಸಿದಳು.

“ಭಾವ, ಇಲ್ಲಿ ಕಲ್ಪನೆ ಕನಸುಗಳಿಗೆ ಅವಕಾಶವಿಲ್ಲ. ಸುಷ್ಮಾನ ಚೆನ್ನಾಗಿ ನೋಡ್ಕೋ” ಎಂದು ತೆರೆಯ ಮೇಲಿನ ಬೊಂಬೆಯಂತೆ ಸರಿದು ಹೋದಳು. ಉದ್ವೇಗರಾಹಿತ್ಯ ಸುಖ ಸಂವೇದನೆಯಲ್ಲಿ ಮುಳುಗಿದ್ದ ಮಹೇಶ ನಿಧಾನವಾಗಿಯಾದರೂ ಎಚ್ಚೆತ್ತ. ಉಮಾ ಅವನಿಂದ ಬಹಳ ದೂರ. ಕೈಗೆ ಎಟುಕಿಸಿಕೊಳ್ಳಲಾರದಷ್ಟು ದೂರ. ಹೌದು ಅವಳು ‘ಮಂದಾರ ಕುಸುಮ’ವೇ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 140    Rs. 126
10%
ಶ್ವೇತ ಗುಲಾಗಿ
ಸಾಯಿಸುತೆ, Saisuthe
Rs. 120    Rs. 108
10%
ಬಣ್ಣದ ಚುಂಬಕ
ಸಾಯಿಸುತೆ, Saisuthe
Rs. 95    Rs. 86
10%
ಜೀವನ ಸಂಧ್ಯ
ಸಾಯಿಸುತೆ, Saisuthe
Rs. 75    Rs. 68
Best Sellers
Applied English Course
ಬೇದ್ರೆ ಮಂಜುನಾಥ, Bedre Manjunatha
Rs. 261/-   Rs. 290
ಪಂಡಿತ ತಾರಾನಾಧರ ಸುಲಭ ಚಿಕಿತ್ಸೆ : ಚಿಕಿತ್ಸಾ ವಿಜ್ಞಾನದ ಮೂಲಪಾಠ
ಧ್ರುವನಾರಾಯಣ ಎಂ, Dhruvanarayana M
Rs. 68/-   Rs. 75
ಕರ್ನಾಟಕ ಏಕೀಕರಣ ಇತಿಹಾಸ
ಗೋಪಾಲರಾವ್ ಎಚ್ ಎಸ್, Gopalarao H S
Rs. 405/-   Rs. 450
ಜನ ಸಂಸ್ಕೃತಿ
ಸಿದ್ಧಲಿಂಗಯ್ಯ ಡಾ|, Siddalingaiah Dr
Rs. 176/-   Rs. 195

Latest Books
ಗೂಡು ಮತ್ತು ಆಕಾಶ : ಲೇಖನಗಳು
ಸಬಿತಾ ಬನ್ನಾಡಿ, Sabitha Bannadi
Rs. 90/-   Rs. 100
ಸೈನ್ಸ್ ಮತ್ತು ಪರಿಸರ ಸಿಂಚನ
ನಾಗೇಶ ಹೆಗಡೆ, Nagesh Hegde
Rs. 135/-   Rs. 150
ಸಂವಹನ : ಗ್ರಹಿಸುವ ಮತ್ತು ವ್ಯಕ್ತಿ ಪಡಿಸುವ ಕೌಶಲ ಭಾಗ 1
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 203/-   Rs. 225
ಪಿ ಎಸ್ ಐ : ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆ (ಪತ್ರಿಕೆ 1 ಮತ್ತು 2)
ಡಿ ಎನ್ ಶೇಖರರೆಡ್ಡಿ, D N Shekharareddy
Rs. 499/-   Rs. 525


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.