Items
0
Total
  0.00 
Welcome Guest.

 
Rs. 150    
10%
Rs. 135/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ಕೋಡ್ : 174712

ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ತನ್ನ ಆಪ್ತರ ಕುರಿತು ಬರೆದ ನುಡಿಚಿತ್ರಗಳು ಇವು. ಈ ಚಿತ್ರಗಳಲ್ಲಿನ ಅವರ ಹಿರಿ-ಕಿರಿಯ ಗೆಳೆಯರನೇಕರು ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾಗಳಲ್ಲಿ ಹೆಸರು ಮಾಡಿದವರು. ಕನ್ನಡ ಪ್ರಪಂಚದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಓದಿ ಕೇಳಿ ಪರಿಚಿತರು. ಇಂಥವರ ಜತೆಗಿನ ತನ್ನ ಒಡನಾಟದ ಪರಿಯನ್ನು ಒಬ್ಬ ಕವಿ ಹೇಳಹೊರಟರೆ ಆ ವಿವರಣೆಗೆ ದಕ್ಕುವ ದೀಪ್ತತೆ ಬೇರೆಯೇ. ಈ ಸಂಕಲನ ಅದಕ್ಕೆ ಉದಾಹರಣೆಯಂತಿದೆ.

ಕವಿಗೇ ಸ್ವತಃಅ ಅರಿಯದಂತೆ ಇಲ್ಲಿ ಅರಳಿರುವುದು ಅವನೊಳಗೆ ಹುದುಗಿದ್ದ ಹೃದಯಂಗಮ ಗದ್ಯಶೈಲಿ. ಕಣ್ಮುಂದೆ ಕಡೆದು ನಿಲ್ಲಿಸಿದ ಕನ್ನಡದ ಸಾಂಸ್ಕೃತಿಕ ವ್ಯಕ್ತಿತ್ವಗಳ ಮುಖ್ಯ ಮಾದರಿಗಳಷ್ಟೇ ಅಲ್ಲ ಇವು. ಒಂದು ದೃಷ್ಟಿಯಲ್ಲಿ ಲೇಖಕರ ಆತ್ಮಕಥನದ ಚಿತ್ರಪುಟಗಳು ಕೂಡ. ಮನೆಜಗಲಿಯಲ್ಲಿ ಕುಳಿತು ತನ್ನ ಒಡನಾಡಿಗರ ಸುತ್ತಾ ಮಾತು-ಕತೆ-ನೆನಕೆಯಲ್ಲಿ ಲವಲವಿಕೆಯಿಂದ ಹಂಚುವ ಅನುಭವದ ಸಂಚಿಯೂ.

ವಿಶೇಷವೆಂದರೆ ಈ ನುಡಿರೇಖೆಗಳ ಮೂಲಕವೇ ಹಾಸ್ಯ, ಚೇಷ್ಟೆ ಗುಣ, ಲೋಕಾಭಿರಾಮಗುಣ, ದೇಶಾವರಿ ನಗೆ, ಗಾಂಭೀರ್ಯ, ವಿಷಾದ, ತಳಮಳ, ಭಾವನಾಶೀಲತೆ ಮುಂತಾದವು ತೀವ್ರವಾಗಿ ಸಮ್ಮಿಳಿತಗೊಂಡ ಗೆಳೆಯ ಲಕ್ಷ್ಮಣರಾವ್ ಅವರ ವ್ಯಕ್ತಿವಿಶಿಷ್ಟತೆಯೂ ತಾನಾಗಿ ಅನಾವರಣಗೊಂಡಿದೆ. ತಾಯಿ ಕುರಿತ ಲೇಖನ ಇದಕ್ಕೆ ದೃಷ್ಟಾಂತದಂತಿದೆ.

ಲೇಖಕರ ಇತರ ಕೃತಿಗಳು
Rs. 65    Rs. 59
Rs. 95    Rs. 86
Rs. 50    Rs. 45
10%
ನವೋನ್ಮೇಷ (ಕವನ ಸಂಕಲನ)
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 130    Rs. 117
Best Sellers
ಡಾ. ಎಚ್ ನರಸಿಂಹಯ್ಯ (ವಿಶ್ವಮಾನ್ಯರು)
ಗೋಪಿನಾಥ್ ಎಂ ಕೆ, Gopinath M K
Rs. 27/-   Rs. 30
Rapidex Computer Course - English
Rapidex
Rs. 270/-   Rs. 300
ವಿ ಕೃ ಗೋಕಾಕ ಅವರ ಸಮರಸವೇ ಜೀವನ
ಗೋಕಾಕ ವಿ ಕೃ, Gokak V K
Rs. 546/-   Rs. 575
ಕಾಲಿನಲ್ಲಿ ಕಣ್ಣಿರಲಿ
ಸತ್ಯಕಾಮ, Satyakama
Rs. 63/-   Rs. 70

Latest Books
ವ್ಯವಸ್ಥಾಪನೆ (Book On Management In Kannada)
ಬ್ರಿಯಾನ್ ಟ್ರೇಸಿ, Brian Tracy
Rs. 135/-   Rs. 150
ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಮಾಲಿಕೆ : 1 ರಿಂದ 6
ವಿವಿಧ ಲೇಖಕರು, Various Authors
Rs. 810/-   Rs. 900
ಕರುಣಾಳು ಬಾ ಬೆಳಕೆ ಭಾಗ - 12
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಬುದ್ಧಚರಣ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 315/-   Rs. 350


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.