Items
0
Total
  0.00 
Welcome Guest.

 
Rs. 225    
10%
Rs. 203/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 312
ಪುಸ್ತಕದ ಗಾತ್ರ : 1/8 Demy Size
ಕೋಡ್ : 189393

ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ, ನಿರೂಪಣೆ, ನೇರ ಕತೆಗಾರಿಕೆಗಳಿಂದ ಒಮ್ಮೆಲೆ ಓದುಗನ ಮನದಾಳಕ್ಕಿಳಿದು ಬಿಡುತ್ತಾರೆ.

ಮಹಿಳೆಯರೇ ಕೇಂದ್ರಪಾತ್ರಗಳಂತೆ ಕಂಡರೂ ಯಾವುದನ್ನೂ ವೈಭವೀಕರಿಸದೆ, ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ. ಇವರ ಕಥೆಗಳಲ್ಲಿ ಬರುವ ಮಹಿಳಾ ಪಾತ್ರಗಳು ಬದುಕಿನೊಂದಿಗೆ ಮುಖಾಮುಖಿಯಾಗುವ ಕ್ರಮ ಆಧುನಿಕ ಸೂಕ್ಷ್ಮತೆಗಳನ್ನು, ಗಟ್ಟಿತನವನ್ನು ಹೊಂದಿರುವಂತದ್ದು. ‘ಮನ್ವಂತರ’ 80 ವರ್ಷಗಳ ಹಿಂದಿನ ಮಲೆನಾಡಿನ ಕೃಷಿಕ ಕುಟುಂಬದ ಬದುಕನ್ನು ಚಿತ್ರಿಸುವ ಕಾದಂಬರಿ. ಮಲೆನಾಡಿನ ಜೀವನಶೈಲಿ, ಆಡುಮಾತು, ಕೃಷಿ ಚಟುವಟಿಕೆಗಳ ವಿಸ್ತೃತ ವಿವರಣೆ ಕಾದಂಬರಿಯಲ್ಲಿದೆ. ಅನಿವಾರ್ಯ ಪರಿಸ್ಥಿತಿಗೆ ಮಣಿದು ತ್ಯಾಗಮಯಿಯಾಗಲು ಸಮ್ಮತಿಸಿದ ಕಥಾನಾಯಕಿ ಆ ತ್ಯಾಗಕ್ಕೆ ತೆತ್ತ ಬೆಲೆ ಕಥಾವಸ್ತು. ಬೇಜವಾಬ್ದಾರಿ, ಸ್ವಾರ್ಥಿ ಗಂಡ, ಅಬೋಧ ಮಕ್ಕಳು, ಅತಂತ್ರ ಭವಿಷ್ಯ, ಬೆಲೆ ಇಲ್ಲದ ದುಡಿಮೆ, ಹೆಜ್ಜೆ ಹೆಜ್ಜೆಗೂ ನಲುಗುವ ಹೆಣ್ಣು, ದಾಳ ಮತ್ತೊಮ್ಮೆ ಉರುಳುವ ಸೂಚನೆ ಕಂಡಾಗ ತೆಗೆದುಕೊಂಡ ದಿಟ್ಟ ತೀರ್ಮಾನ, ಅದರ ಪರಿಣಾಮ, ಕಾಲದೊಡನೆ ಬದಲಾಗುವ ಮನೋಧರ್ಮ, ಹೆಣ್ಣಿನ ಸ್ಥಾನಮಾನಗಳಲ್ಲಿ ಉಂಟಾದ ಬದಲಾವಣೆ ಇತ್ಯಾದಿಗಳು ‘ಮನ್ವಂತರ’ದಲ್ಲಿವೆ.

ಲೇಖಕರ ಇತರ ಕೃತಿಗಳು
10%
ಅಂತರಂಗದ ಪಿಸುನುಡಿ
ವಸುಮತಿ ಉಡುಪ, Vasumathi Udupa
Rs. 120    Rs. 108
10%
ಸಂಧಿಕಾಲ : ಕಾದಂಬರಿ
ವಸುಮತಿ ಉಡುಪ, Vasumathi Udupa
Rs. 170    Rs. 153
Rs. 95    Rs. 86
Best Sellers
ಕಾಲಯಾನ
ಸದ್ಯೋಜಾತ ಭಟ್ಟ, Sadyojata Bhat
Rs. 153/-   Rs. 170
ಬುದ್ಧ ಅನುಶಾಸನ (ಬುದ್ಧ ಸಾಹಿತ್ಯ ಮಾಲೆ - 24)
ರಾಜಶೇಖರ್ ಸಿ ಎಚ್, Rajashekar C H
Rs. 180/-   Rs. 200
ಪ್ರಿಯ ಓದುಗರೇ...ಭಾಗ-7
ಸಂಧ್ಯಾ ಪೈ, Sandhya Pai
Rs. 117/-   Rs. 130
Indias Freedom Fighters
Priyanka B H
Rs. 63/-   Rs. 70

Latest Books
ಕನ್ನಡ ಭಾಷಾಬೋಧನೆ
ರವಿಚಂದ್ರ ಬಾಯಿರಿ ಕೊಕ್ಕರ್ಣೆ, Ravichandra Kokkarne
Rs. 221/-   Rs. 245
ಕಿರಿಯರ ಕಥಾಸರಿತ್ಸಾಗರ (ಮಕ್ಕಳ ಕಥೆಗಳು)
ಸುಹಾಸ್ ಬಿ ಆರ್, Suhas B R
Rs. 315/-   Rs. 350
ಶರಣ ಚರಿತಾಮೃತ (Hard Cover)
ಸಿದ್ಧಯ್ಯ ಪುರಾಣಿಕ, Siddhaiah Puranika
Rs. 570/-   Rs. 600
ಮನಸು ಮಾತಾಡಿತು
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.