Items
0
Total
  0.00 
Welcome Guest.

 
Rs. 350    
10%
Rs. 315/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 424
ಪುಸ್ತಕದ ಗಾತ್ರ : 1/8 Demy Size
ISBN : 9789381055144
ಕೋಡ್ : 178996

ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಪೂರ್ವ ಅನುಭಾವಿ. ಅನುಭಾವವೆನ್ನುವುದು ನಿಗೂಢದ ಕಥೆ ಅಲ್ಲ; ಅದು ಚೈತನ್ಯದ ಕ್ಷಣಗಳನ್ನು, ತಿಳಿವಿನ ವಾತಾವರಣವನ್ನು ಹುಡುಕುವ; ಹಾಗೆ ಹುಡುಕಿದ್ದನ್ನು ಅರಿಯುವ; ನಿಬ್ಬೆರಗಿನಿಂದ ಮೆಲುಕುಹಾಕುವ; ಗತಿಶೀಲತೆ. ಇಂಥ ಗತಿಶೀಲತೆಯ ಅನುಭವವನ್ನು ಕೃಷ್ಣಶಾಸ್ತ್ರಿಗಳು ಮೈದುಂಬಿ, ಮನದುಂಬಿ, ತನುತುಂಬಿ ಪಡೆದಿದ್ದಾರೆ. ಹಾಗೆ ಪಡೆದಿದ್ದನ್ನು ಅನುಭವವಾಗಿಯೇ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ.

ತಿಳಿವಿನ ಅನುಭವಕ್ಕೆ ಮಾತುಗಳ ಮೂಲಕ ಪಾರದರ್ಶಕತೆ ಸಾಧ್ಯವಾಗುವುದು ಅನುಭಾವದ ಒಂದು ಮುಖ್ಯ ಸಾಧನೆ. ಕೃಷ್ಣಶಾಸ್ತ್ರಿಗಳ ಮಾತುಗಳಿಗೆ ಈ ಗುಣ ಲಭ್ಯವಾಗಿದೆ. ಇಲ್ಲಿ ರೂಪು ತಳೆದ ಹಲವಾರು ವ್ಯಕ್ತಿಚಿತ್ರಗಳು ಕೃಷ್ಣಶಾಸ್ತ್ರಿಗಳ ಸೂಕ್ಷ್ಮ ಅವಲೋಕನದ ಭಾಗವಾಗಿಯೇ ಮೈತಳೆದು ಬಂದಂಥವು. ಇವುಗಳು ನೆನಪಿನ ಭಾಗಗಳೆಂಬಂತೆ ಆಗದೆ ಅರಿವಿನ ರೂಪಕಗಳಾಗಿ ಹೊಸ ಅನುಭವ ಸಾಧ್ಯತೆಯನ್ನು ಓದುಗರಲ್ಲಿ ಹುಟ್ಟಿಸುತ್ತದೆ.

ಲೇಖಕರ ಇತರ ಕೃತಿಗಳು
Rs. 60    Rs. 54
Best Sellers
ಯು ಆರ್ ಎಂಬ ನೀವು
ಶೂದ್ರ ಶ್ರೀನಿವಾಸ್, Shudra Srinivas
Rs. 72/-   Rs. 80
ನರಮಂಡಲ ಬ್ರಹ್ಮಾಂಡ
ನಾಗೇಶ ಹೆಗಡೆ, Nagesh Hegde
Rs. 81/-   Rs. 90
ವಿಜ್ಞಾನಮಯಿ (ವಿಜ್ಞಾನ ನಾಟಕಗಳು)
ವಸುಂಧರಾ ಭೂಪತಿ, Vasundhara Bhupathi
Rs. 135/-   Rs. 150
ಸಾವಿಲ್ಲದವರು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
ದೇಹ ಭಾಷೆ (Body Language)
ವಿನಯ್ ಕುಮಾರ್ ಶರ್ಮಾ, Vinay Kumar Sharma
Rs. 108/-   Rs. 120
ನುಡಿ ಬೆಡಗು : ಲೇಖನಗಳು
ವಿಜಯಾ, Vijaya
Rs. 207/-   Rs. 230
ಜೈ ಹೋ... ಗುಲ್ಝಾರ್ ರ ಹಾಡುಗಳು
ಅನುವಾದ : ಲಕ್ಶ್ಮಿಕಾಂತ ಇಟ್ನಾಳ, Lakshmikanth Itnal
Rs. 158/-   Rs. 175
ಬಿಡದಾ ಭುವಿಯಾ ಮಾಯೆ... ತಾಯಿ
ಪ್ರೊ. ಜಿ ಜಿ ಮಠಪತಿ, Prof G G Matapathi
Rs. 77/-   Rs. 85


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.