Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 110   
10%
 
 
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 18 Demy Size
ISBN : 9789389308792
ಕೋಡ್ : 003613

ಹೆಸರಾಂತ ಲೇಖಕ ಕಿಂಗ್ಸ್ ಜಾನ್ಸನ್ ಅವರ ಕಾದಂಬರಿಯನ್ನು ಲೇಖಕ ಡಾ. ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಉದಕಮಂಡಲದಿಂದ ಮರಿ ಕುದುರೆಯ ಕನಸಿನ ಪಯಣ ಆರಂಭವಾಗಿ ಮತ್ತೇ ಉದಕಮಂಡಲಕ್ಕೆ ಮರಳುವವರೆಗೆ ನಡೆಯುತ್ತದೆ.ಅಗ್ನಿಶಾಮಕ ದಳ, ಕಾಳಿಂಗ ಸರ್ಪ, ಬೀರಪ್ಪನ್ ಹಾಗೂ ಸಹಚರರು, ಸುಭದ್ರಾ ಎಂಬ ಆನೆ, ಕಾಡಿನ ಅಧಿಕಾರಿಗಳು, ಹೇಸರಗತ್ತೆಗಳು, ಮೈಸೂರು ಅರಮನೆ, ಅಲ್ಲಿನ ರಾಜ ಸೇವಕರು, ರಾಜ, ರಾಣಿ, ರಾಜಮಾತೆ, ನಗರದ ರಸ್ತೆಗಳು, ದಸರೆಯ ಉತ್ಸವ ಹಾಗೂ ಜನಸಾಗರ ಎಲ್ಲವೂ ಪಾತ್ರಗಳಾಗಿ ಬಂದು ಹೋಗುತ್ತವೆ. "ಪಂಚತಂತ್ರ"ದ ಕತೆಗಳ ಹಾಗೆ ಈ ಕಾದಂಬರಿಯಲ್ಲಿ ಬರುವ ಎಲ್ಲ ಪ್ರಾಣಿ ಪಕ್ಷಿಗಳು ತಮ್ಮ ತಮ್ಮಲ್ಲಿ ಮಾತನಾಡುವುದರ ಜೊತೆಗೆ ಮನುಷ್ಯರ ಜೊತೆಗೂ ಮಾತನಾಡುತ್ತವೆ; ಮನುಷ್ಯರಲ್ಲಿ ಬಹಳ ವಿರಳವಾಗಿರುವ ಪ್ರೀತಿ ಸ್ನೇಹ ಮತ್ತು ಸಹಕಾರ ಈ ಕಾದಂಬರಿಯಲ್ಲಿನ ಪ್ರಾಣಿಗಳಲ್ಲಿ ಎದ್ದುಕಾಣುತ್ತದೆ. ಸಂಕಲ್ಪ ಬಲ, ಕಠಿಣ ಪರಿಶ್ರಮ, ಎಡರುತೊಡರುಗಳನ್ನು ಎದುರಿಸುವ ಛಾತಿಯಿದ್ದರೆ ಕಂಡ ಕನಸುಗಳನ್ನು ನನಸು ಮಾಡಬಹುದು, ಇಲ್ಲಿ ಯಾವುದೂ ಅಸಾಧ್ಯವಲ್ಲವೆಂಬುದು ಈ ಕಾದಂಬರಿಯ ಸಂದೇಶವಾಗಿದೆ.

Best Sellers
ಮೈಸೂರ ಮಲ್ಲಿಗೆ
ನರಸಿಂಹಸ್ವಾಮಿ ಕೆ ಎಸ್, Narasimhaswamy K S
Rs. 50/-   Rs. 55
ಉಯ್ಯಾಲೆ
ದ ರಾ ಬೇಂದ್ರೆ, ಅಂಬಿಕಾತನಯದತ್ತ, Bendre D R
Rs. 72/-   Rs. 80
Junior Encyclopedia Awesome Facts About Birds
Darren Stepnov
Rs. 113/-   Rs. 125
ಕನ್ನಡ ಛಂದೋವಿಕಾಸ
ಡಿ ಎಸ್ ಕರ್ಕಿ, D S Karki
Rs. 209/-   Rs. 220

Latest Books
ಇದೊಂಥರಾ ಆತ್ಮಕಥೆ
ವಿಠ್ಠಲ ಮೂರ್ತಿ ಆರ್ ಟಿ, Vittal Murthy R T
Rs. 225/-   Rs. 250
ದಿವಾನ್ ಸಿ ರಂಗಾಚಾರ್ಲು
ಡಿ ವಿ ಜಿ, D V G (DVG)
Rs. 135/-   Rs. 150
ಫ್ರಾನ್ಜ್ ಕಾಫ್ಕ
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 63/-   Rs. 70
ಕನಸುಗಾರ : ಕಾದಂಬರಿ
ಟಿ ಕೆ ರಾಮರಾವ್, T K Ramarao
Rs. 72/-   Rs. 80


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.