Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 1000    
5%
Rs. 950/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ‍್ಯಾಲಯ ಟ್ರಸ್ಟ್, Masti Venkatesh Iyengar Jeevana Karyalaya Trust
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 1233
ಪುಸ್ತಕದ ಗಾತ್ರ : 1/8 Demy Size
ಕೋಡ್ : 181243

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾಸ್ತಿ ನಾಟಕ ಸಮಗ್ರ 7 ಸಂಪುಟಗಳು ವಿವರಗಳು
ಸಂಪುಟ ೧ : ಪೌರಾಣಿಕ - ಶಾಂತಾ (ಮೂರು ಸಣ್ಣ ದೃಶ್ಯಗಳು) ಚಿತ್ರಾಂಗದಾ (ರವೀಂದ್ರನಾಥ ಠಕೂರ್ ನಾಟಕ ಅನುವಾದ)
ಸಂಪುಟ ೨ : ಚಾರಿತ್ರಿಕ ೧ - ತಿರುಪಾಣಿ, ಭಟ್ಟರ ಮಗಳು ಮತ್ತು ಮಾಸತಿ
ಸಂಪುಟ ೩ : ಚಾರಿತ್ರಿಕ ೨ - ತಾಳೀಕೋಟೆ, ಅನಾರ್ಕಳಿ ಮತ್ತು ಶಿವಛತ್ರಪತಿ
ಸಂಪುಟ ೪ : ಚಾರಿತ್ರಿಕ ೩ - ಯಶೋಧಕಾ, ಕಾಕನಕೋಟೆ
ಸಂಪುಟ ೫ : ಕವಿತ್ರಯರು - ಪುರಂದರದಾಸ
ಸಂಪುಟ ೬ : ಸಾಮಾಜಿಕ - ಮಜ್ಜುಳಾ ಮಿಮಲಾ ಮರಿಯನ್
ಸಂಪುಟ ೭ : ಕಳಿದಾಸ, ಕನಕಣ್ಣ

ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೂನ್ 6, 1891 - ಜೂನ್ 7, 1986) ಅವರು ಕನ್ನಡದ ಅಣ್ಣ! ವಿನಾಯಕ ಕೃಷ್ಣ ಗೋಕಾಕರು ಮಾಸ್ತಿಯವರನ್ನು ಕನ್ನಡದ ಆಸ್ತಿ ಎಂದು ಕರೆದರು. ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು; ಅವರು ಅದಕ್ಕಿಂತಲೂ ದೊಡ್ಡವರೆಂದು ನನ್ನ ಭಾವನೆ‘ ಎಂದಿರುವ ಮಾತು ಅಕ್ಷರಶಃ ನಿಜ. ಮಾಸ್ತಿಯವರು ಬದುಕಿದ್ದು 95 ವರ್ಷಗಳು! ಇದರಲ್ಲಿ 65 ವರ್ಷಗಳ ಕಾಲ ಅವರು ಕನ್ನಡದಲ್ಲಿ ಬರೆದರು! ಇತರ ಸಾಹಿತಿಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯಿಸಿದರು. ಅನೇಕ ಜನರ ಪುಸ್ತಕಗಳು ಪ್ರಕಟವಾಗಲು ಹಣ ಸಹಾಯ ಮಾಡಿದರು ಇಲ್ಲವೇ ತಮ್ಮ ಸ್ವಂತ ಹಣದಿಂದ ಪ್ರಕಟಿಸಿದರು. ‘ಜೀವನ‘ ದಂತಹ ಮಾಸಪತ್ರಿಕೆಯನ್ನು 21 ವರ್ಷಗಳ ಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಕರ್ನಾಟಕದಲ್ಲಿ ಕನ್ನಡ ಜಾಗೃತಿಯನ್ನುಂಟು ಮಾಡಿದರು. ಮಾಸ್ತಿಯವರು ಸುಮಾರು 15,000 ಪುಟಗಳ ಸಾಹಿತ್ಯವನ್ನು ಕನ್ನಡಿಗರಿಗೆ ಬಿಟ್ಟುಹೋಗಿದ್ದಾರೆ ಎಂದರೆ ಅವರ ಪ್ರತಿಭೆ ಎಂತಹ ದೈತ್ಯ ಸ್ವರೂಪದ್ದಾಗಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು. ಅವರ ಗದ್ಯ ಶೈಲಿ ಎಷ್ಟು ಸರಳವಾಗಿದೆ, ಎಷ್ಟು ಆಕರ್ಷಕವಾಗಿದೆ ಎಂದರೆ, ಅಂತಹ ಶೈಲಿಯನ್ನು ರೂಪಿಸಿಕೊಂಡ ಮತ್ತೊಬ್ಬ ಸಾಹಿತಿ ಅಪರೂಪ. ಮಾಸ್ತಿಯವರ ಬದುಕನ್ನು ಶ್ರೀ ಟಿ.ಎಸ್.ಗೋಪಾಲ್ ಅವರು ಈ ಪುಸ್ತಕದಲ್ಲಿ ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ.

uploads/authorimages/599.jpg
Best Sellers
ಔಷಧಿಯಿಲ್ಲದೆ ಬದುಕಲು ಕಲಿಯಿರಿ
ಜೀವಿ ಕುಲಕರ್ಣಿ, Jeevi Kulkarni
Rs. 113/-   Rs. 125
ಟು ಲೆಟ್
ಇಂದಿರಾ ಎಂ ಕೆ, Indira M K
Rs. 117/-   Rs. 130
ಅಬ್ದುಲ್ ಕಲಾ ಅಬರು ನಿಮಗೆ ಗೊತ್ತೇ
ನಿತಿನ್ ಅಗರ್‍ವಾಲ್, Nitin Agarwal
Rs. 77/-   Rs. 85
ಆಸ್ಕ್ ಮಿಸ್ಟರ್ YNK (ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ (ನಾಟಕ)
ಜೋಗಿ, Jogi
Rs. 72/-   Rs. 80

Latest Books
Trails of Vanishing Tails
ಪ್ರಸಾದ್ ಎಚ್ ಎನ್ ಎ, Prasad H N A
Rs. 446/-   Rs. 495
ಜಲದಕಣ್ಣು ಸಂಪುಟ ೨ : ಲೇಖನಗಳು
ಪ್ರೊ ಎಂ ಕೃಷ್ಣೇಗೌಡ, Prof M Krishnegowda
Rs. 225/-   Rs. 250
ಸಾಹಿತ್ಯ ಸಂಕೀರ್ಣ (ಶಾಸ್ತ್ರೀಯ ಸಂಪುಟ ೧೨)
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 162/-   Rs. 180
ಕೆರೆಗಳು ಇಂದಿಗೂ ಪ್ರಸ್ತುತ
ಅನುಪಮ ಮಿತ್ರ, Anupama Mitra
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.