|
|

| Rs. 95 | 10% |
Rs. 86/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
3 |
ಮುದ್ರಣದ ವರ್ಷ |
: |
2012 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
164 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
178661 |
ವಕ್ರತುಂಡೋಕ್ತಿ ವೈಶಿಷ್ಟ್ಯವೆಂದರೆ ಒಂದೆರಡು ವಾಕ್ಯಗಳಲ್ಲಿ ನಗೆಯ ಚಿಮ್ಮು. ಪ್ರತಿ ಚಿಮ್ಮಿನಲ್ಲೂ ಒಂದಷ್ಟು ಹೊಳಪು, ಹೊಳಹು. ನಗಲೇಬೇಕೆಂಬ ಒತ್ತಾಯವಿಲ್ಲ. ಆದರೆ ನಗಲೇಬೇಕು ಒತ್ತಾಸೆಯಿಂದ. ಹಾಗಿವೆ ಇಲ್ಲಿನ ಎಲ್ಲ ವಕ್ರತುಂಡೋಕ್ತಿಗಳು. ಈ ಕೃತಿಯ ಮತ್ತೊಂದು ವೈಶಿಷ್ಟ್ಯವೆಂದರೆ ಇದನ್ನು ಯಾವ ಪುಟದಿಂದ ಬೇಕಾದರೂ ಓದಬಹುದು. ಕೊನೆಪುಟದಿಂದ ಹಿಂಬರ್ಕಿಯಲ್ಲೂ ಓದಬಹುದು. ಹೇಗೆ ಓದಿದರೂ ಅರ್ಥವ್ಯತ್ಯಾಸವಿಲ್ಲ. ಈ ಕೃತಿಯನ್ನು ಸದಾ ನಿಮ್ಮ ಜತೆ ಇಟ್ಟುಕೊಳ್ಳುವುದು ಅನಿವಾರ್ಯ. ಕಾರಣ ಓದಿದ್ದೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಪ್ರತಿ ವಕ್ರತುಂಡೋಕ್ತಿ ಜತೆ ನಗೆ ಉಚಿತ; ಖಚಿತ. ಬೇಕಾದರೆ ಟ್ರೈ ಕೊಟ್ಟು ನೋಡಿ.
|
| |
|
|
|
|
|
|
|
|
|