Items
0
Total
  0.00 
Welcome Guest.

 
Rs. 150    
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಭಾಷಾ ಪ್ರಕಾಶನ, Bhasha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 220
ಪುಸ್ತಕದ ಗಾತ್ರ : 1/8 Demy Size
ಕೋಡ್ : 164620

ಡಾ. ಡಿ. ಎನ್. ಶಂಕರ ಭಟ್ ಅವರು ಜಗತ್ತಿನ ಹೆಸರಾಂತ ಭಾಷಾ ವಿಜ್ಞಾನಿಗಳು. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಮತ್ತು ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ. ಪಡೆದಿರುವ ಭಟ್ಟರು, ಅಮೇರಿಕಾದ ಸ್ಟ್ಯಾನ್ ಫೋರ್ಡ್ ಯೂನಿವರ್ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯೂನಿವರ್ಸಿಟಿ, ಬೆಲ್ಜಿಯಂ ದೇಶದ ಆಂಟ್ವರ್ಪ್ ಯೂನಿವರ್ಸಿಟಿ, ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಸಂಶೋಧನೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ.

ಕನ್ನಡ ನುಡಿಯ ಬಗ್ಗೆ ಶಂಕರ ಭಟ್ಟರು ಹಲವು ವರ್ಷಗಳ ಆಳವಾದ ಸಂಶೋಧನೆ ನಡೆಸಿದ್ದು, ಈ ನಿಟ್ಟಿನಲ್ಲಿ ಪಡೆದುಕೊಂಡ ತಿಳುವಳಿಕೆಗಳನ್ನು ಒಗ್ಗೂಡಿಸಿ ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಕನ್ನಡ ನುಡಿಯು ನಡೆದು ಬಂದ ದಾರಿ, ಕನ್ನಡದಲ್ಲಿರುವ ವ್ಯಾಕರಣದ ನಿಜವಾದ ಕಟ್ಟಲೆಗಳು, ಕನ್ನಡದ ಪದ ಸೊಗಡು ಮುಂತಾದವುಗಳ ಕುರಿತು ಭಟ್ಟರು ಬರೆದಿರುವ ಕನ್ನಡ ನುಡಿಯರಿಮೆಯ ಹೊತ್ತಗೆಗಳು, ಹಿಂದಿನಿಂದ ಕಣ್ಣುಮುಚ್ಚಿ ನಂಬಿಕೊಂಡು ಬಂದಿದ್ದ ಹಲವಾರು ತಪ್ಪು ತಿಳುವಳಿಕೆಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಗಳನ್ನು ಕನ್ನಡ ಸಮಾಜಕ್ಕೆ ತೋರಿಸಿಕೊಟ್ಟಿವೆ.

ಭಾಷಾ ವಿಜ್ಞಾನದಲ್ಲಿ ಇವರ ಕೆಲಸವನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯವು ಇವರಿಗೆ `ನಾಡೋಜ` ಪದವಿಯನ್ನೂ ಹಾಗೂ ಕರ್ನಾಟಕ ಸರಕಾರವು ಪಂಪ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

 Reviews

 ನುಡಿಯನ್ನು ಮಾತನಾಡುವಾಗ ನಾವು ಮಾತು ಹಾಗೂ ಬರಹ ಬಗ್ಗೆ ಮಾತನಾಡುತ್ತೇವೆ. ಆದರೆ ನುಡಿ ಎನ್ನುವುದು ಮಾತು ಮೊದಲು ಬರಹ ಆಮೇಲೆ. ಹೀಗಿದ್ದರೂ ಹಲವರಿಗೆ ಇದರ ಕುರಿತು ಹಲವು ಗೊಂದಲಗಳಿವೆ. ಮಾತಿನ ಬಗ್ಗೆ ಕೀಳರಿಮೆಯಿದೆ. ಬರಹ ಮೇಲುಗಯ್ ಪಡೆದರೂ ಹಲವು ಮಂದಿ ಅದಕ್ಕೆ ಕಯ್ಹಾಕುವುದಿಲ್ಲ ಯಾಕೆಂದರೆ ಈಗಿನ ಕನ್ನಡ ಬರಹ ಮಾತಿನಿಂದ ತುಂಬಾ ತುಂಬಾ ದೂರವಾಗಿದೆ. ಈ ಎಲ್ಲಾ ಗೊಂದಲಗಳ ಬಗ್ಗೆ ಹಾಗೂ ಬರಹವನ್ನು ಮಾತಿಗೆ ಹತ್ತಿರವಾದರೆ ಆಗುವ ಉಪಯೋಗಗಳ ಬಗ್ಗೆ ಓದುಗೆ ಹೇಳುತ್ತದೆ. ಇದನ್ನು ಎಲ್ಲರೂ ಓದಬೇಕು. ನುಡಿಯರಿಮೆ ಒಂದು ಗರಿಮೆ ಓದುಗೆ ಹೇಳುವುದಾದರೆ.

ಲೇಖಕರ ಇತರ ಕೃತಿಗಳು
10%
ಕನ್ನಡ ನುಡಿ ನಡೆದು ....
ಶಂಕರ ಭಟ್ ಡಿ ಎನ್, Shankar Bhat D N
Rs. 190    Rs. 171
Rs. 150    Rs. 135
5%
ಕನ್ನಡ ವಾಕ್ಯಗಳ ಒಳರಚನೆ ....
ಶಂಕರ ಭಟ್ ಡಿ ಎನ್, Shankar Bhat D N
Rs. 300    Rs. 285
10%
ಕನ್ನಡ ಬರಹದ ಸೊಲ್ಲರಿಮೆ ....
ಶಂಕರ ಭಟ್ ಡಿ ಎನ್, Shankar Bhat D N
Rs. 200    Rs. 180
Best Sellers
ಪ್ಯಾಪಿಲಾನ್--ಭಾಗ-1,2,3 (Sets)
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 413/-   Rs. 486
ಶೃಂಗಾರ ಮಿಲನ - ವಾತ್ಸಾಯನ ಕಾಮಸೂತ್ರ ಮತ್ತು ಇತರ ದೇವಾಲಯಗಳ ಆಧಾರ
ಗೌರಿ ಸುಂದರ್, Gouri Sundar
Rs. 225/-   Rs. 250
ಮಾರ್ಗ (ಭಾಗ - 5)
ಕಲಬುರ್ಗಿ ಎಂ ಎಂ, Kalburgi M M
Rs. 564/-   Rs. 600
ಕಾಲಿನಲ್ಲಿ ಕಣ್ಣಿರಲಿ
ಸತ್ಯಕಾಮ, Satyakama
Rs. 63/-   Rs. 70

Latest Books
ಯೋಗ ಆರೋಗ್ಯ : ಯೋಗದಿಂದ ಯೋಗ್ಯ ವಿದ್ಯಾರ್ಥಿ
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, Delampady
Rs. 225/-   Rs. 250
ಡಾ. ಶಿವರಾಮ ಕಾರಂತರ ಸಮಗ್ರ ನಾಟಕಗಳು : ಭಾಗ 1 ರಿಂದ 4
ಶಿವರಾಮ ಕಾರಂತ ಕೆ, Shivarama Karantha K
Rs. 1700/-   Rs. 2000
ಸುಂದರಲಾಲ್ ಬಹುಗುಣ (ವಿಶ್ವಮಾನ್ಯರು)
ಆನಂದ್ ಎನ್ ಎಲ್, Anand N L
Rs. 23/-   Rs. 25
ಸ್ಮಾರ್ಟ್ ಇಂಗ್ಲಿಷ್
ರಾಜಾರಾಮ್ ಆರ್, Rajaram R
Rs. 144/-   Rs. 160


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.