Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ರಾಜ್ ವೈಚಾರಿಕ ವೇದಿಕೆ, Raj Vaicharika Vedike
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 228
ಪುಸ್ತಕದ ಗಾತ್ರ : 1/8 Demy Size
ಕೋಡ್ : 163590

ಪೂಜೆ, ಮಂತ್ರ, ಶಾಂತಿ, ಹೋಮ, ಪರಿಹಾರ, ಪುನರ್ನಿಮಾಣ, ಸೇವೆ,ಕಾಣಿಕೆಗಳೆಂದು ಮಾಡುವ ಅಪಾರ ಅಪವ್ಯಯ, ಆರ್ಥಿಕಹಾನಿ, ವಿಜ್ಞಾನನಾಶ, ಪ್ರಗತಿಗೆತಡೆ, ಬೆಳೆಯುವ ಸ್ವಂತಿಕೆಯ, ವೈಜ್ಞಾನಿಕ ಬುದ್ಧಿಗಳಿಗೆ ಭ್ರಮಾಮೌಢ್ಯಗಳ ಮಲಿನ ಲೇಪನಗಳಿಂದ ಈ ದೇಶದ ಭವಿಷ್ಯ ಮಸಕಾಗುತ್ತಿರುವ ಆಪತ್ತಿನ ಬಗ್ಗೆ ಪ್ರಜ್ಞಾವಂತರು, ಸಂಬಂಧಪಟ್ಟವರು ಚಿಂತಿಸದೇ ಇರುವುದು ದೇಶದ ದೌರ್ಭಾಗ್ಯವಾಗಿದೆ. ದೇವರು ಧರ್ಮ ಮತ್ತೊಂದು ಮಹಾಮೌಢ್ಯ. ಈ ಎಲ್ಲ ಮೌಢ್ಯಗಳನ್ನು ಅಳಿಸಲು ಜನರಿಗೆ ವೈಚಾರಿಕತೆ ವೈಜ್ಞಾನಿಕತೆಗಳನ್ನು ನೀಡುವುದೇ ಈ ಕೃತಿಯ ಗುರಿ. ಈ ಕೃತಿಯು ಹೆಚ್ಚಿನ ಎಲ್ಲ ವಿವಿಧ ಮೌಢ್ಯಗಳು, ಕಂದಾಚಾರಗಳು ಇವುಗಳ ಬೇರನ್ನೇ ಅಗೆದು ಅವುಗಳ ರಹಸ್ಯವನ್ನು ಶೋಧಿಸಿ ಹೊರಗೆಳೆದು ವೈಜ್ಞಾನಿಕ ಸತ್ಯದ ಹಿನ್ನೆಲೆಯಿಂದ ತೆರೆದಿಟ್ಟಿದೆ.

ಲೇಖಕರ ಇತರ ಕೃತಿಗಳು
10%
ದೇವರು ಸಮಗ್ರ ಚಿಂತನೆ
ನಟರಾಜ್ ಎ ಎಸ್, Nataraj A S
Rs. 350    Rs. 315
Best Sellers
ಬುದ್ಧ - ಬುದ್ಧೋದಯ ಮತ್ತು ಇತರೆ ಎರಡು ನಾಟಕಗಳು (ಬುದ್ಧ ಸಾಹಿತ್ಯ ಮಾಲೆ - 23)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
Wings Of Fire An Autobiography (English)
Abdul Kalam A p j
Rs. 356/-   Rs. 395
ಮಕ್ಕಳ ವಿಶ್ವ ಜ್ಞಾನ ಕೋಶ - 5
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 117/-   Rs. 130
ಜಾಣ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 54/-   Rs. 60

Latest Books
ಫೋಟೋ ಕ್ಲಿಕ್ಕಿಸುವ ಮುನ್ನ
ಶಿವು ಕೆ, Shivu K
Rs. 315/-   Rs. 350
ಕಂಪ್ಯೂಟರ್‌ಗೆ ಪಾಠ ಹೇಳಿ...
ಶ್ರೀನಿಧಿ ಟಿ ಜಿ, Srinidhi T G
Rs. 63/-   Rs. 70
ಭೂ ವಿಧ್ವಂಸಕ ತಿದ್ದುಪಡಿಗಳು
ನಾಗಮೋಹನದಾಸ್ ಹೆಚ್ ಎನ್, Nagamohanadas H N
Rs. 27/-   Rs. 30
ನಾಯಕತ್ವದ ಪರಿಜ್ಞಾನ
ರಾಬಿನ್ ಶರ್ಮ, Robin Sharma
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.