Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಮಾಯೆಯ ಮುಖಗಳು : ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಲೇಖಕರು: ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 690    
5%
Rs. 656/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಪುಸ್ತಕ ಪ್ರಕಾಶನ, Pustaka Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2018
ರಕ್ಷಾ ಪುಟ : ಉತ್ತಮ
ಪುಟಗಳು : 130
ಪುಸ್ತಕದ ಗಾತ್ರ : 1/4 Crown Size
ಕೋಡ್ : 187583

ಪೂರ್ಣಚಂದ್ರ ತೇಜಸ್ವಿ ಅವರು ಕೇವಲ ಸಾಹಿತಿ-ಲೇಖಕ ಮಾತ್ರ ಅಲ್ಲ. ಅವರೊಬ್ಬ ಅತ್ಯುತ್ತಮ ಛಾಯಾಗ್ರಾಹಕ ಕೂಡ. ಅವರು ತಾವು ಕ್ಲಿಕ್ಕಿಸಿದ ಚಿತ್ರಗಳನ್ನು ಒಳಗೊಂಡ ಚಿತ್ರಲೇಖನಗಳನ್ನು ಹಲವು ಪತ್ರಿಕೆ-ವಿಶೇಷಾಂಕಗಳಲ್ಲಿ ಪ್ರಕಟಿಸಿದ್ದರು. ಅವುಗಳನ್ನು ಸೇರಿಸಿ "ಮಾಯೆಯ ಮುಖಗಳು" (2010) ಪ್ರಕಟಿಸಲಾಗಿದೆ. ಇದೊಂದು ದೃಶ್ಯ ಕಾವ್ಯ. ಇದು ಪರಿಸರದ ದಿನನಿತ್ಯದ ಘಟನೆಗಳನ್ನು ಚಿತ್ರಸಹಿತ ವಿವರಿಸಲಾಗಿದೆ. ಸುತ್ತಮುತ್ತಲಿನ ಜೀವವೈವಿಧ್ಯತೆಗಳು ಹಾಗೂ ವಿಸ್ಮಯಗಳನ್ನು ಬಿಡಿಬಿಡಿಯಾಗಿ ಓದುಗರಿಗೆ ತಲುಪಿಸುತ್ತವೆ. ಇಡೀ ಪ್ರಕೃತಿಯ ಸಮಸ್ತವನ್ನು ಸೂಕ್ಷ್ಮಮತಿಯಿಂದ ನೋಡುವ ತೇಜಸ್ವಿ ಅವರ ಸಂವೇದನಾಶೀಲತೆ ಇಲ್ಲಿ ವ್ಯಕ್ತವಾಗಿದೆ. ಅವರು ತೆಗೆದಿರುವ ಫೋಟೋ ಮತ್ತು ಸಣ್ಣ ಸಣ್ಣ ಲೇಖನಗಳು ಇಲ್ಲಿ ಸಮ್ಮಿಲನಗೊಂಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಫೋಟೋಗ್ರಫಿ ಮತ್ತು ಸಾಹಿತ್ಯದ ಅನುಸಂಧಾನವನ್ನು ಇಲ್ಲಿ ಕಾಣಬಹುದು. ಗಿಡ, ಮರ, ಬಳ್ಳಿ, ಬೆಟ್ಟಗುಡ್ಡ, ಜಲಪಾತಗಳು ಹಾಗೂ ಪ್ರಾಣಿ-ಪಕ್ಷಿ ಸಂಕುಲಗಳೆಲ್ಲವೂ ಪಾತ್ರಗಳಂತೆ ನಮ್ಮ ಕುತೂಹಲ ತಣಿಸುತ್ತವೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)- ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. ೧೯೮೭ರಲ್ಲಿ `ಚಿದಂಬರ ರಹಸ್ಯ` ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ತಂದೆ-ಮಕ್ಕಳಿಬ್ಬರೂ ಪ್ರಶಸ್ತಿ ಗಳಿಸಿದ ವಿಕ್ರಮವನ್ನು ಸೃಷ್ಟಿಸಿದ ಜೋಡಿಯಲ್ಲಿ ಎರಡನೆಯವರು. ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತಮ್ಮತನವನ್ನು ಮೆರೆದಿರುವ ವಿಶಿಷ್ಟ ಲೇಖಕರಾಗಿದ್ದಾರೆ. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಮೆರೆದವರು. ತೇಜಸ್ವಿಯವರನ್ನು ಕುರಿತು ಸಂಶೋಧನೆ ನಡೆಸಿ ಪಿ‌ಎಚ್.ಡಿ ಪದವಿ ಗಳಿಸಿದ್ದಾರೆ.

uploads/authorimages/545.jpg
ಲೇಖಕರ ಇತರ ಕೃತಿಗಳು
10%
ಅಲೆಮಾರಿಯ ಅಂಡಮಾನ್ ಮತ್ತು ....
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 114    Rs. 103
10%
ನೆರೆಹೊರೆಯ ಗೆಳೆಯರು (ಮಿಲನಿಯಮ್ ....
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 87    Rs. 78
10%
ಜಾಲಹಳ್ಳಿಯ ಕುರ್ಕ (ಕಾಡಿನ ....
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 75    Rs. 68
Best Sellers
ಎಲ್ಲರಿಗೂ ಇಂಗ್ಲೀಷ್ ವ್ಯಾಕರಣ ಮಾರ್ಗದರ್ಶಿ ಕನ್ನಡ ವಿವರಣೆಗಳೊಂದಿಗೆ
ಗಣೇಶ್ ಐ, Ganesh I
Rs. 32/-   Rs. 35
ವೀವೇಕಾನಂದರ ಕ್ರಾಂತಿಕಾರಿ ವಿಚಾರಗಳು
ನಾರಾಯಣಸ್ವಾಮಿ ಜ ಹೊ, Narayanaswamy J H
Rs. 108/-   Rs. 120
Cambridge Advanced learners Dictionary (CD-Rom)
Colin Mclntost
Rs. 626/-   Rs. 695
ಮೌಢ್ಯಾಚರಣೆ ನಿಷೇಧ ಕಯ್ದೆ ಔಚಿತ್ಯ
ಚೆನ್ನಬಸಪ್ಪ ಕೋ (ಕೋಚೆ), Chennabasappa Koche
Rs. 36/-   Rs. 40

Latest Books
ತೌಲನಿಕ ಸಾಹಿತ್ಯ : ತಾತ್ತ್ವಿಕ ಹಾಗು ಆನ್ವಯಿಕ ನೆಲೆಗಳು
ರಾಮಚಂದ್ರನ್ ಸಿ ಎನ್, Ramachandran C N
Rs. 90/-   Rs. 100
ಶಂಬಾ ಭಾಷಿಕ ಸಂಶೋಧನೆ
ಮೊಗಳ್ಳಿ ಗಣೇಶ್, Mogalli Ganesh
Rs. 108/-   Rs. 120
ಬೊಳ್ಳೊಣಹಯ್ಯ : ಕಿರು ಕಾದಂಬರಿ
ಪ್ರೇಮಶೇಖರ, Premashekhar
Rs. 99/-   Rs. 110
ರಾಹುಲ ಸಾಂಕೃತ್ಯಾಯನ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.