|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2014 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
80 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184674644 |
ಕೋಡ್ |
: |
002346 |
ರಮಾಬಾಯಿಯ ಮುಖ್ಯ ಕಳಕಳಿ ಇದ್ದದ್ದು ಎರಡು ಸಂಗತಿಗಳ ಬಗ್ಗೆ: ಒಂದು ಸ್ತ್ರೀ ವಿದ್ಯಾಭ್ಯಾಸ, ಇನ್ನೊಂದು ವಿಧವಾ ವಿವಾಹ. ಈ ಎರಡೂ ಸಂಬಂಧಿತ ಕ್ಷೇತ್ರಗಳಲ್ಲಿ ಒಬ್ಬೊಂಟಿಯಾಗಿ ನಿಂತು ಪಂಡಿತಾ ರಮಾಬಾಯಿ ಮಾಡಿದ ಸಾಹಸ, ಸಾಧನೆ ವಿಸ್ಮಯಕರವಾದದ್ದು. ಹಾಗೇ ಅವಿಸ್ಮರಣೀಯವಾದದ್ದು.
ಇಡೀ ಭಾರತದಲ್ಲಿ ಪತಿಯ ಮರಣಾನಂತರ ವಿಧವೆಯರು ಕಲ್ಪನಾತೀತ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕು. ಅವರ ಪತಿ ತೀರಿಕೊಂಡ ಮರುಗಳಿಗೆ ಅವರು ಬಯಸಿ ಪ್ರೀತಿಸುತ್ತಿದ್ದ ಅಲಂಕಾರಿಕ ಸಾಮಾಗ್ರಿಗಳನ್ನು ಅವರಿಂದ ಕಿತ್ತುಕೊಂಡು ಬಿಡುತ್ತಾರೆ. ಸಾಮಾಜಿಕ ಪದ್ಧತಿಯ ಕ್ರೌರ್ಯ ಇಲ್ಲಿಗೇ ನಿಲ್ಲುವುದಿಲ್ಲ. ಎಲ್ಲ ವಿಧವೆಯರು ಹದಿನಾಲ್ಕು ದಿನಗಳಿಗೆ ಒಮ್ಮೆ ತಪ್ಪದೆ ಕೇಶಮುಂಡನ ಮಾಡಿಸಿಕೊಳ್ಳಬೇಕು. ತನ್ನ ಹೊಳೆಯುವ ವಿಪುಲವಾದ ಮೃದು ಕೇಶ ಸೌಂದರ್ಯವನ್ನು ಪ್ರೀತಿಸದ ಸ್ತ್ರೀಯರಿದ್ದಾರೆಯೇ? ಈ ಕೇಶ ನಷ್ಟ ಸಾವಿಗಿಂತ ಕಠಿಣವಾದದ್ದು ಎಂದು ಅವರು ಭಾವಿಸುತ್ತಾರೆ.
ಪಂಡಿತಾ ರಮಾಬಾಯಿಯ ಈ ಪುಟ್ಟ ಪುಸ್ತಕ ಭಾರತದ ಬಾಲವಿಧವೆಯರ ದುಃಖತಪ್ತ ಬದುಕನ್ನು ಅನನ್ಯ ರೀತಿಯಲ್ಲಿ, ಅಂಕಿಅಂಶಗಳೊಡನೆ ಅನಾವರಣಗೊಳಿಸುತ್ತದೆ.
|
| | |
|
|
|
|
|
|
|