Items
0
Total
  0.00 
Welcome Guest.

 
ಮಿದುಳು, ಮಿದುಳಿನ ನ್ಯೂನತೆಗಳು ಮತ್ತು ತಲೆನೋವು
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 108
ಪುಸ್ತಕದ ಗಾತ್ರ : 1/8 Crown Size
ISBN : 9788173021749
ಕೋಡ್ : 002305

ಮಿದುಳು ಜನಸಾಮಾನ್ಯರಿಗೆ ಒಂದು ಅದ್ಭುತ ವಸ್ತು. ಅದು ಹೇಗಿದೆ, ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವ ಕುತೂಹಲ. ಹೆಚ್ಚು ಬುದ್ಧಿವಂತರ ಮಿದುಳು ಹೇಗಿರಬಹುದು, ಎಷ್ಟು ದೊಡ್ಡದಿರಬಹುದು ಎಂದು ಆಶ್ಚರ್ಯಪಡುತ್ತಾರೆ. ಮಿದುಳಿನ ನ್ಯೂನತೆ ಇದ್ದರೆ, ದಡ್ಡತನವೋ, ಅಂಗಾಂಗ ಊನವೋ ಖಂಡಿತ ಎಂದು ತಿಳಿಯುತ್ತಾರೆ. ತಲೆನೋವು ಬಂದರೆ, ಒಳಗೆ ಮಿದುಳಿನಲ್ಲಿ ಏನಾಗಿದೆಯೋ, ಎಲ್ಲಿ ಎಂತಹ ತೊಂದರೆಯುಂಟಾಗಿದೆಯೋ, ಎಕ್ಸ್‌ರೇ ಚಿತ್ರ ತೆಗೆದು ನೋಡಿ ಎಂದು ವೈದ್ಯರನ್ನು ಕೇಳುತ್ತಾರೆ. ತಲೆಗೆ ಪೆಟ್ಟು ಬಿದ್ದರಂತೂ, ಕಂಗಾಲಾಗುತ್ತಾರೆ. ಒಳಗಿರುವ ಮಿದುಳಿಗೆ ಘಾಸಿಯಾಗಿದೆಯೋ, ಎಷ್ಟು ಹಾನಿಯಾಗಿದೆಯೋ ಎಂದು ತಳಮಳಿಸುತ್ತಾರೆ.

ಮಿದುಳು ಹೇಗೆ ರಚನೆಯಾಗುತ್ತದೆ, ಅದರ ವಿವಿಧ ಭಾಗಗಳಾವುವು. ಅವು ಯಾವ ಯಾವ ಕಾರ್ಯವನ್ನು ನಿರ್ವಹಿಸುತ್ತವೆ. ಬುದ್ಧಿಮಾಂದ್ಯತೆ, ಮಾನಸಿಕ ಕಾಯಿಲೆಗಳಲ್ಲಿ ಮಿದುಳಲ್ಲಿ ನ್ಯೂನತೆಗಳು ಇರುತ್ತವೆಯೇ, ಇದ್ದರೆ ಎಂತಹ ನ್ಯೂನತೆಗಳಿರುತ್ತವೆ. ತಲೆನೋವು ಏಕೆ, ಹೇಗೆ ಬರುತ್ತದೆ, ತಲೆಪೆಟ್ಟಿನ ಪರಿಣಾಮಗಳೇನು ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ಸಮಾಧಾನ ಪಡೆಯಲು ಬಂದವರ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 130    Rs. 117
10%
ಮದ್ಯ ಮಾದಕ ವಸ್ತುಗಳ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 35    Rs. 32
10%
ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 40    Rs. 36
50%
ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು
ಚಂದ್ರಶೇಖರ್ ಸಿ ಆರ್, Chandrashekar C R
Rs. 65    Rs. 33
Best Sellers
ಕಾಡಿನ ಕಥೆಗಳು (ಕಿರಿಯರ ಕಥಾಮಾಲೆ)
ಸಹನ, Sahana
Rs. 50/-   Rs. 55
ದಲಿತ ರಾಜಕೀಯ ಒಂದು ಸಚಿತ್ರ ದರ್ಶನ
ರಾಮ್ ಪುನಿಯಾನಿ, Ram Puniyani
Rs. 108/-   Rs. 120
ಗಣಿತ ಸ್ವಾರಸ್ಯ
ಗುರಣ್ಣವರ ವೈ ಬಿ, Gurannavara Y B
Rs. 63/-   Rs. 70
ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (Paper Back)
ಶೆಟ್ಟರ್ ಷ, Shettar S
Rs. 540/-   Rs. 600

Latest Books
ನರಮಂಡಲ ಬ್ರಹ್ಮಾಂಡ
ನಾಗೇಶ ಹೆಗಡೆ, Nagesh Hegde
Rs. 81/-   Rs. 90
ಜೀವ ಜೀವದ ನಂಟು
ಜಯಪ್ರಕಾಶ ನಾರಾಯಣ ಬಿ ಎಸ್, Jayaprakash Narayan B S
Rs. 86/-   Rs. 95
ಕರುಣೆಯ ಕಂದ
ಮುದೇನೂರ ಸಂಗಣ್ಣ, Mudenura Sanganna
Rs. 54/-   Rs. 60
ಗೌತಮ ಬುದ್ಧ (ವಿಶ್ವಮಾನ್ಯರು)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 27/-   Rs. 30


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.