Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಮೋಡದೊಡನೆ ಮಾತುಕತೆ : ಕಾಳಿದಾಸನ ಮೇಘದೂತದ ಕನ್ನಡ ಭಾವಾನುವಾದ
ಲೇಖಕರು: ಅಕ್ಷರ ಕೆ ವಿ, Akshara K V

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 220    
10%
Rs. 198/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬಹುವಚನ, Bahuvachana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 162
ಪುಸ್ತಕದ ಗಾತ್ರ : 1/8 Demy Size
ಕೋಡ್ : 1132548

ಮೋಡಕ್ಕೆ ಮಾತು ಬರುತ್ತಾ, ಮೋಡದ ಭಾಷೆ ಇದೆಯಾ, ಎಂಬ ಸಂದೇಹ ನಮ್ಮ ವಾಸ್ತವ ಪ್ರಜ್ಞೆಯ ವಾಚ್ಯಬುದ್ಧಿಗೆ ಇದ್ದೇ ಇದೆ. ಬೃಹದಾರಣ್ಯಕ ಉಪನಿಷತ್ತಿನ ಆಖ್ಯಾಯಿಕೆಗೆ ಈ ಸಂದೇಹ ಇಲ್ಲ. ಒಮ್ಮೆ ದೇವತೆ ಮಾನವ ಅಸುರ ಮೂವರೂ ಪ್ರಜಾಪತಿಯಿದ್ದಲ್ಲಿಗೆ ಹೋಗಿ. ನಮಗೆ ಹಿತನುಡಿಯನ್ನು ಎಂದು ಕೇಳಿಕೊಂಡರಂತೆ. ಆತ "ದ" ಎಂದು ನುಡಿದು ಅರ್ಥವಾಯಿತೆ ಎಂದೂ ಕೇಳಿದ. ಅವರವರಿಗೆ ಬೇಕಾದ ಅರ್ಥ ಅವರವರಿಗಾಯಿತು. ಎಂದರೆ ದಮ ಇಂದ್ರಿಯನಿಗ್ರಹ ಎಂದು ದೇವತೆಗಳೂ, ದಾನ ಹಂಚಿಕೊಳ್ಳುವುದು ಎಂದು ಮನುಜರೂ, ದಯೆ ಹಿಂಸಾವಿರತಿ ಎಂದು ಅಸುರರೂ ಅರ್ಥ ಮಾಡಿಕೊಂಡರು.

ಈ ಆಖ್ಯಾಯಿಕೆಯ ಸಮಾಪನದಲ್ಲಿ ಉಪನಿಷದೃಷಿ ಹೇಳುತ್ತಾನೆ ತದೇತದೇವೈಷಾ ದೈವೀ ವಾಗನುವದತಿ ಸ್ತನಯಿತು ದ ದ ದ ಇತಿ ದಾಮೃತ ದತ್ತ ದಯಧ್ವಂ ಇತಿ ತದೇತತ್ ತ್ರಯಂ ಶಿಕ್ಷೇತ್, "ಪ್ರತಿ ವರ್ಷವೂ ಮುಂಗಾರು ಮೋಡವು (ಸ್ತನಯಿತು) ದ ದ ದ ಎಂಬ ಈ ಬೆಳಗುವ ಮಾತನ್ನು ಆಡುತ್ತಿದೆ, ನಿಗ್ರಹ ದಾನ ದಯೆ ಈ ಮೂರನ್ನು ಎಲ್ಲರೂ ಕಲಿಯಬೇಕು." ಮೇಘದೂತದಲ್ಲಿ ಯಕ್ಷನ ಹೆಂಡತಿ ಮೋಡಕ್ಕೆ ಭಾತೃಜಾಯ್ (ಅತ್ತಿಗೆ), ಸಂತಪ್ತರಿಗೆ ತಂಪೆರೆಯುವ ದಯೆ, ಅದಕ್ಕಾಗಿ ಜಲದಾನ, "ಸಂತಪ್ತಾನಾಂ ತ್ವಮಸಿ ಶರಣಂ ತತ್ಪಯೋದ" ಮೋಡದ ಮತ್ತೊಂದು ಹೆಸರು ಜಲದ ಅಥವಾ ಪಯೋದ, ನೈತಿಕತೆಯೇ, ಅಧ್ಯಾತ್ಮದ ಮೆಟ್ಟಿಲು, ನೈತಿಕತೆಯ ವಿಸ್ತಾರವೆ ಅಧ್ಯಾತ್ಮ ಎನ್ನುವುದನ್ನು ಹೇಳಲು ಹೊರಟ ಋಷಿಗೆ ಮೋಡದ ಮಾತು ಕೇಳುತ್ತದೆ ತಿಳಿಯುತ್ತದೆ. ಆತನಿಗೆ ವಾಸ್ತವ ಅವಾಸ್ತವದ ಗೊಡವೆ ಇಲ್ಲ: ಗೋಡೆಯೂ ಇಲ್ಲ.

ಡಾ. ಶ್ರೀರಾಮ ಭಟ್

ಲೇಖಕರ ಇತರ ಕೃತಿಗಳು
Rs. 210    Rs. 189
Rs. 130    Rs. 117
10%
ರಂಗಪ್ರಪಂಚ : ಪ್ರಪಂಚದ ....
ಅಕ್ಷರ ಕೆ ವಿ, Akshara K V
Rs. 500    Rs. 450
10%
ಶಿಶಿರ ವಸಂತ - ....
ಅಕ್ಷರ ಕೆ ವಿ, Akshara K V
Rs. 75    Rs. 68
Best Sellers
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಹಿಂದಿ ಶಬ್ದಕೋಶ
ಚೈತನ್ಯ ಪ್ರಕಾಶನ , Chaitanya Publications
Rs. 113/-   Rs. 125
ಸಾಲುದೀಪಗಳು
ಸಿದ್ಧಲಿಂಗಯ್ಯ ಜಿ ಎಸ್, Siddalingaiah G S
Rs. 540/-
ಇನ್ನೊಂದೇ ದಾರಿ
ಶಿವರಾಮ ಕಾರಂತ ಕೆ, Shivarama Karantha K
Rs. 144/-   Rs. 160
ಸ್ಪೋಕನ್ ಇಂಗ್ಲಿಷ್(CD) , Spoken English - with CD
ದಯಾನಂದ ಅಲಮೂರಿ, Dayananda Alamuri
Rs. 176/-   Rs. 195

Latest Books
ಸ್ಮರಣೆ ಸಾಲದೆ..... ಕೆಲವು ನೆನಪುಗಳು
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 135/-   Rs. 150
ಹೂವಿನ ಅರಮನೆ (ಕಾದಂಬರಿ)
ರಮಾನಂದ ಕೆ, Ramananda K
Rs. 135/-   Rs. 150
ಕಾಲವ್ಯಾಧಿ ಮತ್ತು ಇತರ ಕಥೆಗಳು : ಕಥಾಸಂಕಲನ
ವಿವೇಕಾನಂದ ಟಿ ಎಸ್, Vivekananda T S
Rs. 90/-   Rs. 100
ಬದುಕು ಬದಲಿಸಿದ ತಿರುವುಗಳು - ಸಾಧಕರ ಹಾದಿಯಲ್ಲೊಂದು ಚಾರಣ
ನಟರಾಜು ವಿ, Nataraju V
Rs. 90/-   Rs. 100


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.