|
|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹಣವನ್ನು ಈ ಮನುಷ್ಯನೆಂಬ ಪ್ರಾಣಿ ಹುಟ್ಟಿಸಿದ. ಹಣಕಾಸಿಗೆ ಒಂದು ಶಾಸ್ತ್ರವನ್ನೂ ಅವನೇ ಸೃಷ್ಟಿಸಿದ. ಆದರೆ ಅಂತಿಮವಾಗಿ ಅವನು ಹುಟ್ಟಿಸಿಕೊಂಡ ಅರ್ಥವ್ಯವಸ್ಥೆ ಅವನ ವಿವರಣೆಗೂ ಸರಿಯಾಗಿ ಸಿಗದಷ್ಟು ಬೆಳೆದು ಅಮೂರ್ತ ಸಿದ್ಧಾಂತವಾಯಿತು. ವಿತ್ತೀಯ ಪ್ರಪಂಚದ ವಿವರಣೆಗಳ ಸೌಂದರ್ಯ, ವಿಚಿತ್ರಗಳೆಲ್ಲ ಇರುವುದು ಈ ವಿಸ್ಮಯದಲ್ಲಿ ಎಂದು ನಾನು ಅಂದುಕೊಂಡಿದ್ದೇನೆ. ಹಣವು ನಮ್ಮ ಪರ್ಸಿನಲ್ಲಿ ಸದಾ ಇರಬೇಕೆಂಬ ಆಸೆ ನಮಗೆ. ಆದರೆ ಹಣದ ಉಬ್ಬರ ಆಗುವುದು ಹೇಗೆ? ಅಮೇರಿಕದ ಡಾಲರಿನ ಜೊತೆ ರೂಪಾಯಿಯ ಬೆಲೆ ಏರುಪೇರಾಗುವುದು ಹೇಗೆ? ಎಂಬಂಥ ಸರಳ ಪ್ರಶ್ನೆಗಳಿಗೆ ಹಣದ ಆಸೆ ನಮ್ಮೊಳಗೆ ಎಷ್ಟಿದ್ದರೂ ಉತ್ತರ ಗೊತ್ತಿರುವುದಿಲ್ಲ. ಇಂಥಲ್ಲಿ ಈ ಪುಸ್ತಕ ಒಳ್ಳೆ ಸ್ನೇಹಿತ.
|
| |
|
|
|
|
|
|
|
|
|