|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮೂಢನಂಬಿಕೆ ನಮ್ಮಲ್ಲೆಷ್ಟು? ನಿಮ್ಮಲ್ಲೆಷ್ಟು? ಜ್ಯೋತಿಷ್ಯ ಸುಳ್ಳಾ? ಸತ್ಯವಾ? ವಾಸ್ತು; ಬೀಳಿಸುತ್ತಾ ಬೇಸ್ತು? ವಾಮಾಚಾರಿಗಳು ಅದೇನು ಮಾಡುತ್ತಾರೆ? ಯಾವುದು ಭೂತ, ಪಿಶಾಚಿಗಳ ಅವಾಸಸ್ಥಾನ? ಮಡೆಸ್ನಾನ; ಮಾಡಲೇಬೇಕಾ? ಮುಹೂರ್ತ ಮೀರಿದರೆ ಏನಾಗಬಹುದು? ಮಹಾಭಾರತ, ರಾಮಾಯಣ ನಡೆದಿದ್ದಾ? ಕಟ್ಟು ಕತೆಯಾ? ಒಬ್ಬನೇ ದೇವರಾ? ಹಲವರಾ? ದೇವರಿಗೆಷ್ಟು ಅವತಾರಗಳು: ರಾಮ, ಕೃಷ್ಣ ದೇವರಾ? ಸ್ವರ್ಗ-ನರಕ ನಿಜವಾ? ಏನಿದೆ ಪುರಾಣಗಳಲ್ಲಿ? ಯಾವುದು ಪುನರ್ಜನ್ಮಕ್ಕೆ ಆಧಾರ? ಮೂಢನಂಬಿಕೆಗೂ ದೇವರಿಗೂ ಏನು ಸಂಬಂಧ? ವಿಜ್ಞಾನ-ಜ್ಞಾನ (ವೇದ) ಬೇರೆ ಬೇರೆಯಾ? ಸರಿಯನ್ನು ಹುಡುಕುವುದೆಲ್ಲಿ? ವೇದಾಧ್ಯಾಯಿಗಳೇನು ಹೇಳುತ್ತಾರೆ? ಇವೆಲ್ಲದರ ಬಗ್ಗೆ ಒಂದಿಷ್ಟು ವಿಚಾರಗಳನ್ನು ಈ ಪುಸ್ತಕದಲ್ಲಿ ಹಂಚಿಕೊಳ್ಳಲಾಗಿದೆ.
|
| |
|
|
|
|
|
|
|
|
|