Items
0
Total
  0.00 
Welcome Guest.

 
ಮೂಕ ಹಕ್ಕಿಯ ಹಾಡು : (ಪಾಕಿಸ್ತಾನದ ಹೆಣ್ಣು ಮಗಳು ಮುಖ್ತಾರ್ ಮಾಯಿಯ ಆತ್ಮಕತೆ)
ಲೇಖಕರು: ಮುಖ್ತಾರ್ ಮಾಯಿ, Mukhtar Mai
ಅನುವಾದಕರು: ಜಗದೀಶ್ ಕೊಪ್ಪ ಎನ್, Jagadish Koppa N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 110   
10%
 
 
Rs. 99/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 1121547

ಡಾ. ಎನ್. ಜಗದೀಶ್ ಕೊಪ್ಪ ಅವರು ಆಂಗ್ಲ ಮೂಲದಿಂದ ಅನುವಾದಿಸುವ `ಮೂಕ ಹಕ್ಕಿಯ ಹಾಡ`” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

ತನ್ನ ಹಳ್ಳಿಯಲ್ಲಿ ಶಾಲೆ ಆರಂಭಿಸಿದ ಆಕೆ, ಶಾಲೆಗೆ ಸಿಕ್ಕಿದ ಪರಿಹಾರದ ಹಣವನ್ನು ಉಪಯೋಗಿಸುವ ರೀತಿಯಲ್ಲೇ ಅವಳ ದೂರದೃಷ್ಟಿ ಪರಿಚಯವಾಗುತ್ತದೆ. ಯಾವುದೇ ಪದ ವೈಭವಗಳಿಲ್ಲದೆ ತಾನು ಕೊನೆಯಲ್ಲಿ ಸಾಧಿಸಿದ ಎತ್ತರದ ಬಗ್ಗೆ ಅಹಂಕಾರವಿಲ್ಲದ ನಿವೇದನೆಯ ಧಾಟಿಯಲ್ಲಿ ಮುಖ್ತಾರ್ ಮಾಯಿ ಕೊನೆಯ ವರೆಗೂ ಹೇಳುತ್ತಾ ಹೋಗುತ್ತಾಳೆ. ಇಂತಹ ಕೃತಿಗಳು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಶೋಷಿತರ ಕೈಗೆ ಓದಲು ಸಿಗುವುದರಿಂದ ಅವರಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಊರುಗೋಲಾಗಬಹುದು.

-ಅನುಪಮಾ ಪ್ರಸಾದ್, ಕಥೆಗಾರ್ತಿ, ಕಾಸರಗೂಡು

Best Sellers
ಬುದ್ಧ ನಮ್ಮ ಸಾವಿಗೆ ನಾವೇಕೆ ಅಳುವುದಿಲ್ಲ (ಬುದ್ಧ ಸಾಹಿತ್ಯ ಮಾಲೆ - 13)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಕೊರೋನ ಹೆದರದಿರೋಣ
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 135/-   Rs. 150
Can Love Happen Twice - English
Ravinder Singh
Rs. 158/-   Rs. 175
ಶತಮಾನಪುರುಷ ಐನ್‌ಸ್ಟೈನ್
ಪಾಲಹಳ್ಳಿ ವಿಶ್ವನಾಥ್, Palahalli Vishwanath
Rs. 135/-   Rs. 150

Latest Books
ನಾನು ಮಾಸ್ಟರ್ ಹಿರಣ್ಣಯ್ಯ
ಡಾ. ಮಾಸ್ಟರ್ ಹಿರಣ್ಣಯ್ಯ, Master Hirannasiah
Rs. 500/-
ಕನ್ನಡದ ವೀರಸೇನಾನಿ ಮ. ರಾಮಮೂರ್ತಿ ಅವರ ನಾಡು ನುಡಿಯ ಚಿಂತನೆ
ರಾ ನಂ ಚಂದ್ರಶೇಖರ, Ra Nam Chandrashekhar
Rs. 135/-   Rs. 150
ಸಕ್ಸಸ್ ಗೈಡ್ ಎಫ್ ಡಿ ಎ (FDA Paper 2 and 3)
ರೆಡ್ಡಿ ಕೆ ಎನ್, Reddy K n
Rs. 428/-   Rs. 450
ಸೋಲೊಪ್ಪಲಾರೆ : ಅಚಲ ಬದುಕೊಂದರ ಕಥೆ
ವಿಜಯ್ ತ್ರಿವೇದಿ, Vijay Trivedhi
Rs. 359/-   Rs. 399


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.