Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಮೃಣಾಲಿನಿ ಸಾರಾಭಾಯಿ (ವಿಶ್ವಮಾನ್ಯರು)
ಲೇಖಕರು: ಗೀತಾ ಶೆಣೈ , Geetha Shenoy

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675207
ಕೋಡ್ : 002409

ಭರತನಾಟ್ಯ ದೇವದಾಸಿಯರ ಪಾರಂಪರಿಕ ನೃತ್ಯ ಪ್ರಕಾರ. ದೇವದಾಸಿಯರಲ್ಲದೆ ಇತರ ಯಾವ ಸಭ್ಯಸ್ಥರೂ ಈ ವಿದ್ಯೆಯನ್ನು ಕಲಿಯುತ್ತಿರಲಿಲ್ಲ. ಹಾಗೆ ಕಲಿತರೂ ಅವರಿಗೆ ಸಮಾಜದಲ್ಲಿ ಗೌರವ ಇರುತ್ತಿರಲಿಲ್ಲ. ಇಂತಹ ವಿಷಮ ಸಮಾಜದಲ್ಲಿ ಭರತನಾಟ್ಯವನ್ನು ಮಾತ್ರವಲ್ಲದೇ ಕಥಕ್ಕಳಿಯನ್ನೂ ಕಲಿತು, ವಿಶ್ವ ಮಟ್ಟದಲ್ಲಿ ಈ ಪ್ರದರ್ಶನ ಕಲೆಗಳಿಗೆ ಮಾನ್ಯತೆಯನ್ನು ತಂದುಕೊಟ್ಟ ಅಪರೂಪದ ಕಲಾವಿದೆ ಮೃಣಾಲಿನಿ ಸಾರಾಭಾಯಿ! ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಿತಾಮಹ ವಿಕ್ರಂ ಸಾರಾಭಾಯಿಯವರು ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಮೃಣಾಲಿನಿಯವರು ಅವರನ್ನು ಪ್ರೀತಿಸಿ ಮದುವೆಯಾದರು. ಕಾರ್ತಿಕೇಯ ಹಾಗೂ ಮಲ್ಲಿಕಾ ಇಬ್ಬರು ಮಕ್ಕಳು. ಮಲ್ಲಿಕಾ ಸಾರಾಭಾಯಿ ನಟಿ ಹಾಗೂ ನೃತ್ಯಪಟುವಾಗಿ ಪ್ರಸಿದ್ಧರು. ಅಪ್ರತಿಮ ಕಲಾವಿದೆಯಾಗಿದ್ದ ಮೃಣಾಲಿನಿ ದೇಶಭಕ್ತೆಯೂ ಆಗಿದ್ದರು. ಸ್ವಾತಂತ್ರ್ಯ ಚಳವಳಿಯ ಒಂದು ಸಂದರ್ಭದಲ್ಲಿ ಸಿಡಿದು ಬಂದ ಗುಂಡಿನ ತುಣುಕು ಈಕೆಯ ಒಂದು ಕಣ್ಣನ್ನೇ ಬಲಿ ತೆಗೆದುಕೊಳ್ಳುವುದರಲ್ಲಿತ್ತು! ಅದೃಷ್ಟವಶಾತ್ ಕಣ್ಣು ಉಳಿಯಿತು! ಮೃಣಾಲಿನಿಯವರು ದರ್ಪಣ ಅಕಾಡೆಮಿಯ ಮೂಲಕ 18,000ಕ್ಕೂ ಹೆಚ್ಚು ಶಿಷ್ಯರನ್ನು ತಯಾರು ಮಾಡಿರುವುದು ಒಂದು ದಾಖಲೆಯೇ ಸರಿ!

ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಮಹಾಶ್ವೇತಾ ದೇವಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಸಾವಿತ್ರಿಬಾಯಿ ಫುಲೆ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 30    Rs. 27
10%
ಗೋಪಾಲಕೃಷ್ಣ ಪೈ (ಜೀವನ ....
ಗೀತಾ ಶೆಣೈ , Geetha Shenoy
Rs. 80    Rs. 72
10%
ಇರಾವತಿ ಕರ್ವೆ (ವಿಶ್ವಮಾನ್ಯರು
ಗೀತಾ ಶೆಣೈ , Geetha Shenoy
Rs. 30    Rs. 27
Best Sellers
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--1)
ಅಲೋಕ್ ಭಲ್ಲಾ, Alok Bhalla
Rs. 400/-
ಫಿಸಿಕ್ಸ್ ಮತ್ತು ಐನ್‌ಸ್ಟೈನ್
ಅಡ್ಯನಡ್ಕ ಕೃಷ್ಣಭಟ್, Adyanadka Krishnabhat
Rs. 77/-   Rs. 85
ತಂಡ ನಿರ್ವಹಣೆ (Team Management)
ಉಪಾಧ್ಯ ಪಿ ಪಿ, Upadya P P
Rs. 108/-   Rs. 120
ಭಗವಾನ್ ಬುದ್ಧ (ವಸಂತ ಪ್ರಕಶಾನ)
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 32/-   Rs. 35

Latest Books
ಸ್ವಾಮಿ ವಿವೇಕಾನಂದ ಕಪ್ಪು - ಬಿಳುಪು
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 630/-   Rs. 700
ಸತ್ಯಾಂಕಣ
ಸತ್ಯನಾರಾಯಣ ರಾಜ್ ಆರ್. ಎಸ್, Sathyanarayana Raj R S
Rs. 225/-   Rs. 250
ನಾನೊಂದ್ರೆ ನಂಗಿಷ್ಟ : ಲೇಖನಗಳು
ಡಿ ಎಂ ಹೆಗಡೆ, D M Hegade
Rs. 162/-   Rs. 180
ನಗುವ ನಯನ ಮಧುರ ಮೌನ : ಆರ್ ಎನ್ ಜಯಗೋಪಾಲ್ ಅವರ ಆಯ್ದ ಚಿತ್ರಗೀತೆಗಳು
ಶ್ರೀಧರ ಮೂರ್ತಿ ಎನ್ ಎಸ್, Sridharmurthy N S
Rs. 176/-   Rs. 195


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.