Items
0
Total
  0.00 
Welcome Guest.

 
ಮುಗ್ಧ ಪ್ರಬುದ್ಧ (ಕಾದಂಬರಿ ಓದುವಾಗ ಬರೆಯುವಾಗ ನಮಗೇನಾಗುತ್ತದೆ)
ಲೇಖಕರು: ಒರ್ಹಾನ್ ಪಮುಕ್, Orhan Pamuk

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ISBN : 9788194137931
ಕೋಡ್ : 1119397

ಈ ಪುಸ್ತಕ ವಿಮರ್ಶೆ ಅಲ್ಲ. ಕಾದಂಬರಿನೂ ಅಲ್ಲ. ಯಾರಯಾರಿಗೆ ಕತೆ ಕಾದಂಬರಿ ಓದಿ ಅಭ್ಯಾಸ ಇದೆಯೋ ಅವರೆಲ್ಲಾ ಓದಬಹುದಾದ ಓದಲೇಬೇಕಾದ ಪುಸ್ತಕ.
ಕಾದಂಬರಿಯ ಓದು ಅಂದರೆ ಅದು ಇನ್ನೊಂದು ಬದುಕು. ನಮ್ಮ ಕನಸಿನ ಹಾಗೆ ಸ್ಪಷ್ಟವಾಗಿ, ಸರಳವಾಗಿ, ಜಟಿಲವಾಗಿ ಅದು ಕನಸು ಅಂತ ಗೊತ್ತಿದ್ರೂ ಅದನ್ನ ಸುಖಿಸುತ್ತಾ ಇರುತ್ತೀವಲ್ಲ ಹಾಗೆ ಕಾದಂಬರಿಯ ಓದು.
ಒರ್ಹಾನ್ ಪಮುಕ್ ಈ ಪುಸ್ತಕದಲ್ಲಿ ಕಾದಂಬರಿ ಓದುವಾಗ ಓದುಗರ ಮನಸ್ಸಿನಲ್ಲಿ ಏನೇನಾಗುತ್ತದೆ, ಕಾದಂಬರಿ ಹೇಗೆ ಓದುತ್ತಾರೆ ಅಂತ ಹೇಳುತ್ತಾನೆ. ಆದರೆ ಅವನು ಕಾದಂಬರಿಕಾರನೂ ಆದುದ್ದರಿಂದ ಕಾದಂಬರಿ ಬರೆಯುವಾಗ ನನಗೆ ಏನೇನಾಗುತ್ತದೆ ಅಂತಲೂ ಹೇಳುತ್ತಾನೆ.
ಓದುಗರ ಮನಸ್ಸಲ್ಲಿ ಏನೇನಾಗುತ್ತೆ ಬರೆಯುವವರ ಮನಸ್ಸಿನಲ್ಲಿ ಏನೇನಾಗುತ್ತೆ ಇವೆರಡೂ ಸೇರಿ ಕಾದಂಬರಿ ಅನ್ನೋ ಅನುಭವ ಹೇಗಾಗುತ್ತೆ ಅಂತ ಬಹಳ ಅದ್ಭುತವಾಗಿ ಹೇಳುತ್ತಾನೆ...

-ಓ.ಎಲ್. ನಾಗಭೂಷಣಸ್ವಾಮಿ

Best Sellers
ಸ್ಪರ್ಧಾತ್ಮಕ ಪರೀಕ್ಷೆಗಳ 151 ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಗಳ ಕೈಪಿಡಿ
ಎಸ್ ಎಂ ವಿ ಪ್ರಕಾಶನ, S M V Prakashana
Rs. 356/-   Rs. 395
Vegetables (Chart)
Navakarnataka
Rs. 27/-   Rs. 30
The Girl in Room 105
Chetan Bhagat
Rs. 169/-   Rs. 199
Butterflies (Mini Book)
Navakarnataka
Rs. 14/-   Rs. 15

Latest Books
ಮಿರ್ಚಿ ಮಂಡಕ್ಕಿ : ಪ್ರಜಾವಾಣಿ ಪತ್ರಿಕೆಯ ಕಾಮನಬಿಲ್ಲು ಪುರವಣಿಯಲ್ಲಿ ಪ್ರಕಟವಾದ ಪ್ರೀತಿ ನಾಗರಾಜ ಅವರ ಅಂಕಣ ಬರಹಗಳು ಭಾಗ - 1
ಪ್ರೀತಿ ನಾಗರಾಜ್, Preeti Nagaraj
Rs. 187/-   Rs. 220
ಕಲಿಕೆಯ ಪೂರ್ವಾಪೇಕ್ಷಿತ ಕೌಶಲಗಳು : ಒಂದು ಪ್ರಾಯೋಗಿಕ ಕೈಪಿಡಿ
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 135/-   Rs. 150
ಇರುವೆ ಎಲ್ಲೆಲ್ಲೂಇರುವೆ

Rs. 108/-   Rs. 120
ಸ್ಮಾರ್ಟ್ ಇಂಗ್ಲಿಷ್
ರಾಜಾರಾಮ್ ಆರ್, Rajaram R
Rs. 144/-   Rs. 160


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.