Items
0
Total
  0.00 
Welcome Guest.

 
Rs. 550    
10%
Rs. 495/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 646
ಪುಸ್ತಕದ ಗಾತ್ರ : 1/8 Demy Size
ISBN : 9789381822449
ಕೋಡ್ : 187622

‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು ಇದರಲ್ಲಿ ಹಾಸುಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗುಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.

ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣದ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿರುವ ‘ಮುಖಾಂತರ’ ನಿಸ್ಸಂದೇಹವಾಗಿ ಕನ್ನಡದ ಮುಖ್ಯ ಕಾದಂಬರಿಗಳ ಸಾಲಿಗೆ ಸೇರುತ್ತದೆ.

ಲೇಖಕರ ಇತರ ಕೃತಿಗಳು
10%
ಸನ್ನಿಧಿಯಲ್ಲಿ ಸೀತಾಪುರ
ಮೊಗಸಾಲೆ ನಾ, Mogasale Na
Rs. 160    Rs. 144
10%
ದಾಂಪತ್ಯ ಯೋಗ : ....
ಮೊಗಸಾಲೆ ನಾ, Mogasale Na
Rs. 180    Rs. 162
10%
ಸೀತಾಪುರದಲ್ಲಿ ಕತೆಗಳೇ ಇಲ್ಲ
ಮೊಗಸಾಲೆ ನಾ, Mogasale Na
Rs. 550    Rs. 495
10%
ಪ್ರತಿ ಕ್ಷಣವೂ ನಿಮ್ಮದೇ
ಮೊಗಸಾಲೆ ನಾ, Mogasale Na
Rs. 190    Rs. 171
Best Sellers
ಐ ಬಿ ಎಚ್ ಇಂಗ್ಲಿಷ್ - ಕನ್ನಡ ನಿಘಂಟು (Paper Back)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 200/-
ಬೆಂಗಳೂರು ನಾಗರತ್ನಮ್ಮ
ಜಗದೀಶ್ ಕೊಪ್ಪ ಎನ್, Jagadish Koppa N
Rs. 144/-   Rs. 160
ಕ್ಷಣ ಹೊತ್ತು ಆಣಿ ಮುತ್ತು - 7
ಷಡಕ್ಷರಿ ಎಸ್, Shadakshari S
Rs. 99/-   Rs. 110
ದಾಸಭಾರತ
ರಾಮದಾಸ್, Ramadas
Rs. 338/-   Rs. 375

Latest Books
ಮೂತ್ರ ಚಿಕಿತ್ಸೆಯ ನೈಸರ್ಗಿಕ ಲಾಭಗಳು
ಜಗದೀಶ್ ಆರ್ ಭುರಾನಿ, Jagadish R Bhurani
Rs. 198/-   Rs. 220
ಮುತ್ತುರಾಜನ ವಿಜಯ : ಕಾಲ್ಪನಿಕ ಕಾದಂಬರಿ
ಶಿವನಾಯಕ ದೊರೆ ಹುಲಿಹೈದರ, Shivanayaka Dhore
Rs. 180/-   Rs. 200
ಲ್ಯಾಪ್ ಟಾಪ್ ಪರದೆಯಾಚೆಗೆ
ಸಂಯುಕ್ತಾ ಪುಲಿಗಲ್, Samyuktha Puligal
Rs. 126/-   Rs. 140
ಶ್ರೀ ಶಾರದಾದೇವಿ ಜೀವನಗಂಗಾ
ಸ್ವಾಮಿ ಪುರುಷ್ತೋತ್ತಮಾನಂದ, Swami Purushottamananda
Rs. 190/-


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.