Items
0
Total
  0.00 
Welcome Guest.

 
Rs. 160    
10%
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2007
ರಕ್ಷಾ ಪುಟ : ಸಾದಾ
ಪುಟಗಳು : 240
ಪುಸ್ತಕದ ಗಾತ್ರ : 1/8 Crown Size
ISBN : 9788190575522
ಕೋಡ್ : 146681

“ತೀರಾ ಬಾಯಾರಿ ಬಳಲಿ ಸೋತು ಹೋದ ಮನುಷ್ಯ ಬದುಕಿಸಬಹುದಾದ ಒಂದೇ ಒಂದು ತೊಟ್ಟು ಜಲ ಸಿಕ್ಕಿದ್ರೂ ಬಾಯಿ ಹಾಕ್ತಾನೆ. ಆಗ ಅವನದೇ ಜೀವ ಅವ್ನಿಗೆ ಮುಖ್ಯವಾಗಿರುತ್ತೆ. ಬೇರೆಲ್ಲ ಗೌಣ.
ನಂತರವೇ ಅದು ಕುಡಿಯಲು ಯೋಗ್ಯವೇ? ಅದರಿಂದ ತನಗೇನಾದರೂ ಹಾನಿಯೇ? ಇಲ್ಲ ಬೇರೆಯವರ ಸ್ವಾಸ್ತ್ಯ ಕೆಡುತ್ತದೆಯೇ? ಸಮಾಜದ ಕಟ್ಟುಪಾಡುಗಳನ್ನು ಅತಿಕ್ರಮಿಸಿದಂತಾಗುತ್ತದೆಯೇ? ಬೇರೆಯವರಿಗೆ ಇದರಿಂದ ಅನ್ಯಾಯವೇ? ತಾನು ಕುಡಿದ ಜಲ ಬೇರೆಯವರ ಸ್ವತ್ತಾ? ಇಷ್ಟೆಲ್ಲ ನಂತರದ ಯೋಚನೆ. ನನ್ನ ಸ್ಥಿತಿಯು ಹಾಗೆ ಇತ್ತು.”

ಇದು ಕಾದಂಬರಿಯಲ್ಲಿನ ಒಬ್ಬ ಅಮಾಯಕ ಪಾತ್ರದ ನಿಸ್ಸಾಯಕ ಹೆಣ್ಣಿನ ಅನಿಸಿಕೆ.

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
10%
ಜನನೀ ಜನ್ಮಭೂಮಿ
ಸಾಯಿಸುತೆ, Saisuthe
Rs. 100    Rs. 90
10%
ಅನಘಾ ಬಿಡಿಸಿದ ಚಿತ್ತಾರ
ಸಾಯಿಸುತೆ, Saisuthe
Rs. 160    Rs. 144
10%
ಮೇಘವರ್ಷಿಣಿ
ಸಾಯಿಸುತೆ, Saisuthe
Rs. 140    Rs. 126
10%
ಜೀವನ ಸಂಧ್ಯ
ಸಾಯಿಸುತೆ, Saisuthe
Rs. 75    Rs. 68
Best Sellers
ನಡಿಗೆ - ವಾಕಿಂಗ್
ರಾಘವೇಂದ್ರ ರಾವ್, Raghavendra Rao
Rs. 68/-   Rs. 75
ಪ್ರಿಯ ಓದುಗರೇ...ಭಾಗ-7
ಸಂಧ್ಯಾ ಪೈ, Sandhya Pai
Rs. 117/-   Rs. 130
ಧರ್ಮದ ಹೆಸರಿನಲ್ಲಿ, ತುರ್ತು ಪರಿಸ್ಧಿತಿ
ಶ್ರೀಕುಮಾರ್ ಆರ್ ಬಿ
Rs. 126/-   Rs. 140
ಭಿತ್ತಿ (Hard Cover)
ಭೈರಪ್ಪ ಎಸ್ ಎಲ್, Bhyrappa S L
Rs. 630/-

Latest Books
ಫೋಟೋ ಕ್ಲಿಕ್ಕಿಸುವ ಮುನ್ನ
ಶಿವು ಕೆ, Shivu K
Rs. 315/-   Rs. 350
ವಿಮರ್ಶೆಯ ಬೆಳಕು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 225/-   Rs. 250
ಸಲಾಂ ಬೆಂಗಳೂರು : ಕಾದಂಬರಿ
ಜೋಗಿ, Jogi
Rs. 108/-   Rs. 120
ಚೋರಪುರಾಣ
ವಿಮಲ್ ಕುಮಾರ್, Vimal Kumar
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.