Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಮನ್ವಿತ ಪ್ರಕಾಶನ, Samanvita Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 174
ಪುಸ್ತಕದ ಗಾತ್ರ : 1/8 Demy Size
ಕೋಡ್ : 11325147

ವೇದಗಳಲ್ಲಿನ ಆಯ್ದ ೫೦ ಚಿಕ್ಕ ಕಥೆಗಳ ಗುಚ್ಛ ಶ್ರೀ ಸದ್ಯೋಜಾತ ಭಟ್ಟರು ಬರೆದಿರುವ "ನಾಸತ್ಯಾ" ಪುಸ್ತಕ .ಲೇಖಕರು ವೇದಗಳ ಕಥೆ ಹೇಳುತ್ತಾ ಕೆಲವು ತಪ್ಪು ಗ್ರಹಿಕೆಗಳನ್ನು ತಾರ್ಕಿಕವಾಗಿ ಸರಳಗನ್ನಡದಲ್ಲಿ ಅರ್ಥೈಸುವ ಪ್ರಯತ್ನವನ್ನು ಮಾಡಿದ್ದಾರೆ .

ಮಕ್ಕಳು ಸಿಹಿ ತಿನಿಸನ್ನು ನಿಧಾನವಾಗಿ ಸವಿಯುತ್ತಾರೆ . ನಾನು ಶ್ರೀ ಸದ್ಯೋಜಾತ ಭಟ್ಟರ "ನಾಸತ್ಯಾ" ಪುಸ್ತಕದಲ್ಲಿರುವ ನಾಲ್ಕೈದು ಕಥೆಗಳನ್ನು ಮಲಗುವ ಮುನ್ನ ಓದುತಿದ್ದೆ , ಆ ಕಥೆಗಳ ಬಗ್ಗೆ ಚಿಂತಿಸುತ್ತ ಮಲಗುತ್ತಿದ್ದೆ . ಪುಸ್ತಕದಲ್ಲಿನ ೫೦ ಕಥೆಗಳು ಮುಗಿದವು ಬೇಸರವಾಯಿತು ನಾಳೆ ಏನು ಓದಿ ಮಲಗುವುದೆಂದು, ಇದು ನಿರಂತರವಾಗಿದ್ದರೆ ಚಂದ ಎನಿಸಿತು. ‘ನಾಸತ್ಯಾ’ ಹೆಸರಿನಲ್ಲಿ ಪ್ರತಿ ತಿಂಗಳು ನೂರಾರು ವೇದಗಳ ಕಥೆಗಳು ನಮ್ಮನ್ನು ತಲುಪಲಿ ಎಂದು ಆಶಿಸುವೆ . ಗುರುಗಳು ಈಗಷ್ಟೇ ಪಾಠ ಮಾಡಲು ಶುರುಮಾಡಿದ್ದಾರೆ , ಅಂದಿನ ಪಾಠವನ್ನು ಅಂದೇ ಓದಿ ವಿಧೇಯ ವಿಧ್ಯಾರ್ಥಿಗಳಾಗೋಣ

ಲೇಖಕರ ಇತರ ಕೃತಿಗಳು
10%
ಶಿಲೆಗಳಲ್ಲಡಗಿದ ಸತ್ಯ
ಸದ್ಯೋಜಾತ ಭಟ್ಟ, Sadyojata Bhat
Rs. 250    Rs. 225
Rs. 170    Rs. 153
Best Sellers
ನಾದಲೀಲೆ
ದ ರಾ ಬೇಂದ್ರೆ, ಅಂಬಿಕಾತನಯದತ್ತ, Bendre D R
Rs. 68/-   Rs. 75
ಬಂಕಿಮಚಂದ್ರ
ಕೃಷ್ಣಶಾಸ್ತ್ರೀ ಎ ಆರ್, Krishna Shastry A R
Rs. 360/-   Rs. 400
ಸಮಗ್ರ ಭಾರತದ ಇತಿಹಾಸ - ಭಾಗ 1, 2 (ಆರಂಭದಿಂದ ಇಂದಿನವರೆಗೆ) (KAS-IAS)
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 1710/-   Rs. 1800
ಸವಾಲು : ಕಾದಂಬರಿ
ಗೀತಾ ನಾಗಭೂಷಣ, Geetha Nagabhushana
Rs. 243/-   Rs. 270

Latest Books
ಕೌಬಾಯ್ಸ್ ಮತ್ತು ಕಾಮ ಪುರಾಣ : ಕವನಗಳು
ಪ್ರತಿಭಾ ನಂದಕುಮಾರ್, Pratibha Nandakumar
Rs. 108/-   Rs. 120
ಹಾಡಿನ ಜಾಡು : ಭಾವಗೀತೆಗಳ ಬೆನ್ನೇರಿ
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 86/-   Rs. 95
ಪರಾಶರ ಕಂಡ ಪರತತ್ವ : ವಿಷ್ಣು ಪುರಾಣದ ಕನ್ನಡ ರೂಪ
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 203/-   Rs. 225
ಬದುಕಿನ ಅರ್ಥವನ್ನು ಹುಡುಕುತ್ತಾ...
ವಿಕ್ಟರ್ ಫ್ರಾಂಕ್ಲ್, Viktor E Frankl
Rs. 144/-   Rs. 160


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.