Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 140    
10%
Rs. 126/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿರುಚಿ ಪ್ರಕಾಶನ, Abhiruchi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ಕೋಡ್ : 11326478

ಚಿಕ್ಕವಯಸ್ಸಿಗೆ ಬದುಕಿನಯಾನ ಕೊನೆಗೊಳಿಸಿದ ಮನೆಮಗಳ ಬದುಕಿನ ಕ್ಷಣಗಳನ್ನೆಲ್ಲ ಮತ್ತೆ ಸ್ಮತಿಪಟಲಕ್ಕೆ ಎಳೆದು ತಂದು ಬರೆಯುವುದು ಕಷ್ಟದ ಬಾಬತ್ತೇ ಸರಿ. ನೆನಪುಗಳ ಭಾರದಿಂದ ಮನವನ್ನು ಮುಕ್ತಗೊಳಿಸಿಕೊಂಡು ಭಾವನೆಗಳಿಗೆ ಅಕ್ಷರ ರೂಪ ಕೊಡುವುದು ಸಾಹಸಿ ಕೆಲಸ, ಭಾವನೆಗಳ ತೊಯ್ದಾಟದಲ್ಲಿ ಪಡಿಮೂಡಿದ ಅಕ್ಷರಗಳು ಓದುಗರಿಗೆ ತಲುಪದಂತಾಗದೇ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಕೊರತೆಗಳನ್ನು ಮೀರಿ ಈ ಪುಸ್ತಕ ಓದುಗರನ್ನು ತಲುಪುತ್ತದೆ.

ನಮ್ಮ ಮನೆಯಲ್ಲಿ ಅಮೃತಾಳಂಥ ಮಗುವಿದ್ದರೆ ಈ ಪುಸ್ತಕ ನಮಗೊಂದು ಮಾರ್ಗದರ್ಶಿಯಂತೆ, ದಾರಿದೀಪದಂತೆ ಉಪಯುಕ್ತ. ಅಮೃತಾಳಂಥ ಮಕ್ಕಳು ನಮ್ಮ ಮನೆಗಳಲ್ಲಿಲ್ಲದಿದ್ದರೆ ಈ ಪುಸ್ತಕದ ಓದಿಗೇನು ಬೆಲೆ ಆಮೃತಾ ಒಂದಡೆ "ನಮ್ಮಂಥವರು ಸಮಾಜಕ್ಕೆ ಸಮಸ್ಯೆಯಾದರೆ, ನಮ್ಮಂಥವರಿಗೆ ಇಡೀ ಸಮಾಜವೇ ಸಮಸ್ಯೆ ಎಂದು ಹೇಳುತ್ತಾಳೆ. ಸಮಾಜದ ಮನಸ್ಥಿತಿಯನ್ನು ಒಂದಷ್ಟಾದರೂ ಸರಿಪಡಿಸಲು ಈ ಪುಸ್ತಕ ಮತ್ತು "ಅಮೃತಯಾನ" ಸಹಕಾರಿಯಾಗಬಲ್ಲದು.

ಡಾ, ಅಶೋಕ್ ಕೆ. ಆರ್.

Best Sellers
ಕನ್ನಡ ಹಿಂದಿ ಲರ್ನಿಂಗ್ ಕೋರ್ಸ್
Rapidex
Rs. 162/-   Rs. 180
ನಿಮ್ಮ ಮಗುವಿಗೊಂದು ಅಚ್ಚುಮೆಚ್ಚಿನ ಹೆಸರು
ಶ್ರುತಿ ಕುಮಾರ್, Sruthi Kumar
Rs. 45/-   Rs. 50
ಮಕ್ಕಳ ವಿಶ್ವ ಜ್ಞಾನ ಕೋಶ - 1
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 180/-   Rs. 200
ಅಲ್ಲಮನ ವಚನಗಳು (ಸಪ್ನ)
ಬಸವರಾಜು ಎಲ್ , Basavaraju L
Rs. 135/-   Rs. 150

Latest Books
ಗಾಡ್ ಫಾದರ್
ಮಾರಿಯೋ ಪೂಜೋ, Mario Puzo
Rs. 225/-   Rs. 250
ಮೇಘರಾಗ : ಬಾದಲ್ ರಾಗ್ ಕನ್ನಡ ಅನುವಾದ
ದಾಮೋದರ ಖಡಸೆ, Davodar Khadase
Rs. 225/-   Rs. 250
ಛೂಮಂತ್ರಯ್ಯನ ಕಥೆಗಳು
ಕೃಷ್ಣಮೂರ್ತಿ ಬಿಳಿಗೆರೆ, Krishnamurthy Biligere
Rs. 126/-   Rs. 140
ನಿವೇದನ (ಡಿ ವಿ ಜಿ)
ಡಿ ವಿ ಜಿ, D V G (DVG)
Rs. 54/-   Rs. 60


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.