Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ನಮ್ಮ ಗಾದೆಗಳು ಮತ್ತು ನಮ್ಮ ಒಗಟುಗಳು
ಲೇಖಕರು: ರಾಗೌ, Ragow

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150    
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ತನು ಮನು ಪ್ರಕಾಶನ, Tanu Manu Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 400
ಪುಸ್ತಕದ ಗಾತ್ರ : 1/12 Demy Size
ಕೋಡ್ : 185788

‘ಗಾದೆಗಳು’ ಮತ್ತು ‘ಒಗಟುಗಳು’ ಎರಡೂ ಪ್ರಕಾರಗಳ ರೂಪರಚನೆಯಲ್ಲಿ ಹಲವು ಹೋಲಿಕೆಗಳಿವೆ; ಹಾಗೆಯೇ ವ್ಯತ್ಯಾಸ ಕೂಡ. ಗಾದೆಗಳು ವ್ಯಾಖ್ಯಾನಪೇಕ್ಷೆಯಾದವು; ಒಗಟುಗಳು ಉತ್ತರಾಪೇಕ್ಷೆಯಾದವು. ಎರಡೂ ಭಾಷಿಕವರ್ಗದಲ್ಲಿ ಸೇರ್ಪಡೆಯಾಗುವಂಥವು. ಜನರ ನಡುವಣ ಪಾತ್ರದಲ್ಲಿ ಗಾದೆಗಳ ವ್ಯಾಪ್ತಿ ದೊಡ್ಡದು; ಒಗಟುಗಳು ಮನರಂಜನಾ ಲಕ್ಷಣವನ್ನು ಮೀರಿದ್ದಾದರೆ ತನ್ನ ಪಾತ್ರ ವಿಕಾಸವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಜನಪದ ಸಾಹಿತ್ಯದ ‘ಭಾವ’ ಮತ್ತು ‘ಬುದ್ಧಿ’ಯ ಕ್ಷೇತ್ರವನ್ನು ತುಂಬಿಕೊಳ್ಳುವ ಈ ಪ್ರಕಾರಗಳು ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಭಾಷಿಕ ಅಧ್ಯಯನಗಳಿಗೆ ಘನವಾದ ವಸ್ತುವನ್ನು ಒದಗಿಸಿ ಕೊಡುತ್ತವೆ. ಒಟ್ಟಾರೆ ಈ ಪುಸ್ತಕದ ಪ್ರಕಟಣೆ ಜನಪದ ಸಂಸ್ಕೃತಿಯ ‘ಅರಿವು’ ಮತ್ತು ‘ಸಂಶೋಧನೆ’ಗೆ ಒಂದು ಆಕೃತಿಯಾಗಲಿದೆ.

ಲೇಖಕರ ಇತರ ಕೃತಿಗಳು
10%
ನಮ್ಮ ಒಗಟುಗಳು
ರಾಗೌ, Ragow
Rs. 120    Rs. 108
10%
ನಮ್ಮ ಗಾದೆಗಳು
ರಾಗೌ, Ragow
Rs. 140    Rs. 126
Best Sellers
ಕರುಣಾಳು ಬಾ ಬೆಳಕೆ--(ಭಾಗ-13,14,15)
ಗುರುರಾಜ ಕರಜಗಿ, Gururaj Karajagi
Rs. 319/-   Rs. 375
The 3 Mistakes Of My Life
Chetan Bhagat
Rs. 158/-   Rs. 176
ಕ್ಷಣ ಹೊತ್ತು ಆಣಿಮುತ್ತು - ೪
ಷಡಕ್ಷರಿ ಎಸ್, Shadakshari S
Rs. 88/-   Rs. 98
ಭಾರತ ಸಿಂಧು ರಶ್ಮಿ. ಸಂಪುಟ - 1 (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ಗೋಕಾಕ ವಿ ಕೃ, Gokak V K
Rs. 383/-   Rs. 425

Latest Books
ಓದಿರಿ (ಪ್ರವಾದಿ ಮುಹಮ್ಮದರ ಜೀವನಾಧಾರಿತ ಮೊತ್ತಮೊದಲ ಐತಿಹಾಸಿಕ ಕಾದಂಬರಿ)
ಬೊಳುವಾರು ಮಹಮದ್ ಕುಂಞ್, Bolwar Mahamad Kunhi
Rs. 225/-   Rs. 250
ಹೊಳೆವ ಬಳೆಗಳ ಹಿಂದೆ : ಇವು ಬದುಕಿನ ಭಾವಚಿತ್ರ
ಚೈತ್ರಾ ಕೆ ಎಸ್, Chaitra K S
Rs. 216/-   Rs. 240
ಸ್ಪ್ಯಾನಿಷ್ ಗಾದೆಗಳು
ರಂಗಸ್ವಾಮಿ ಮೂಕನಹಳ್ಳಿ, Rangaswamy Mookanahalli
Rs. 99/-   Rs. 110
ಮಾನಸಿಕ ಸಾಮರ್ಥ್ಯ : Mental Ability
ಸಣ್ಣ ತಿಮ್ಮಯ್ಯ ಜಿ ಟಿ, Sanna Thimmaiah G T
Rs. 404/-   Rs. 425


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.