Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 40
ಪುಸ್ತಕದ ಗಾತ್ರ : 1/8 Crown Size
ISBN : 9788184673913
ಕೋಡ್ : 002171

ನಮ್ಮ ನಂತರ ಯಾರು? ಎಂದು ಮಾನಸಿಕ ಅಸ್ವಸ್ಥತೆಯಿಂದ ಬಾಧಿತಗೊಂಡ ಬಹುತೇಕ ಕುಟುಂಬಗಳು ಒಂದಲ್ಲ ಒಂದು ಹಂತದಲ್ಲಿ ಸ್ವತಃ ತಮ್ಮನ್ನು ತಾವು ಕೇಳಿಕೊಳ್ಳುವ ಪ್ರಶ್ನೆಯಾಗಿದೆ. ಇದರಿಂದ ಭವಿಷ್ಯದ ಬಗ್ಗೆ ಚಿಂತಿಸುವಂಥ ಕುಟುಂಬ ಸದಸ್ಯರ ಮತ್ತು ಪೋಷಕರ ಕಾಳಜಿಗಳ ತೀವ್ರತೆಯು ಕಡಿಮೆಯಾಗಬಹುದು. ‘ನಮ್ಮ ನಂತರ ಯಾರು?’ ಎಂಬ ಶೀರ್ಷಿಕೆಯ ಈ ಕೈಪಿಡಿಯಲ್ಲಿನ ವಿಷಯವು, ಮಾನ್ಸಿಕ ಆರೋಗ್ಯ ಆರೈಕೆ ಕೇಂದ್ರವಾದ ಮೆಡಿಕೋ-ಪ್ಯಾಸ್ಟೋರಲ್ ಅಸೋಸಿಯೇಷನ್‌ನ ಫಲಾನುಭವಿಗಳ ಪೋಷಕರು ಮತ್ತು ಕುಟುಂಬ ಸದಸ್ಯರಿಗಾಗಿ ನಡೆಸಲಾದ ಕಾರ್ಯಾಗಾರದ ಫಲವಾಗಿದೆ. ಈ ಕೈಪಿಡಿಯು ಪದೇಪದೇ ಕೇಳಲಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಯತ್ನವನ್ನು ಮಾಡುತ್ತದೆ. ಇದರ ಉದ್ದೇಶವು, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ಕುಟುಂಬ ಸದಸ್ಯರು ಪೂರ್ವಭಾವಿಯಾಗಿ ಅಗತ್ಯ ಆಯ್ಕೆಗಳನ್ನು ಮಾಡಿಕೊಳ್ಳಲು ಮತ್ತು ಸಿದ್ಧರಾಗಲು ನೆರವು ನೀಡುವುದಕ್ಕಾಗಿ ಅವರಿಗೆ ಸಂಬಂಧಪಟ್ಟ ಮತ್ತು ಲಭ್ಯ ಮಾಹಿತಿಯನ್ನು ಒದಗಿಸುವುದಾಗಿದೆ.

Best Sellers
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ
ಸ್ವಾಮಿ ಸೋಮನಾಥಾನಂದ, Swami Somanathananda
Rs. 150/-
ರಸಸ್ವಾರಸ್ಯ
ನಾಗರಾಜು ಎಂ ಆರ್, Nagaraju M R
Rs. 54/-   Rs. 60
Know Your Childs Mind
ಚಂದ್ರಶೇಖರ್ ಸಿ ಆರ್, Chandrashekar C R
Rs. 86/-   Rs. 95
ಆರು ಗ್ರೀಕ್ ನಾಟಕಗಳು
ರಂಗಣ್ಣ ಎಸ್ ವಿ, Ranganna S V
Rs. 315/-   Rs. 350

Latest Books
ಮೂಢನಂಬಿಕೆಗಳು ಜಕಾನೂನು ಮತ್ತು ಟೆಲಿವಿಷನ್
ಸೋಮೇಶ್ವರ ನಾ, Someshwara N
Rs. 135/-   Rs. 150
ಬೆಸ್ಟ್ ಆಫ್ ಲವ್ ಲವಿಕೆ
ರವಿ ಬೆಳಗೆರೆ, Ravi Belagere
Rs. 225/-   Rs. 250
ಕುಂದಲತ (ಮಲಯಾಳಂನ ಮೊದಲ ಕಾದಂಬರಿ)
ಅಪ್ಪು ನೆಡುಜಾಡಿ, Appu Nedungadi
Rs. 135/-   Rs. 150
ನನ್ನ ಅಣ ಮೈಸೂರು ಅನಂತಸ್ವಾಮಿ
ಸುನೀತಾ ಅನಂತಸ್ವಾಮಿ,Sunitha Ananthaswamy
Rs. 45/-   Rs. 50


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.