|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |  | ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ 2007 |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ವಿಜ್ಞಾನ ವಿಷಯಗಳನ್ನು ಕಲಿಯುವವರಿಗೆ ಪ್ರಯೋಗ, ಚಟುವಟಿಕೆಗಳು ಅತ್ಯಗತ್ಯ. ಲಭ್ಯವಿರುವ ಅನುಕೂಲಗಳನ್ನೇ ಬಳಸಿಕೊಂಡು ಪ್ರಯೋಗ ಶಾಲೆಯನ್ನು ಹೇಗೆ ರೂಪಿಸಿಕೊಳ್ಳಬಹುದು ಎಂದು ಈ ಪುಸ್ತಕ ನಿರೂಪಿಸುತ್ತದೆ. ಜೊತೆಗೆ ಹೊರ ಸಂಚಾರ, ಮಾದರಿ ಸಂಗ್ರಹಣೆ, ಜೋಡಣೆ, ಮ್ಯೂಸಿಯಂ ನಿರ್ವಹಣೆ, ಆಕರಗಳ ಸಂಗ್ರಹ, ಬಳಕೆ, ಮುಂತಾದ ಹಲವು ಹತ್ತು ವಿಚಾರಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಕ್ರಿಯಾಶೀಲರು ಹೇಗೆ ಮುಂದುವರಿಯಬಹುದು ಎಂಬ ಬಗ್ಗೆ ಈ ಪುಸ್ತಕ ಸೂಚ್ಯವಾಗಿ ನೆರವಾಗುತ್ತದೆ. ಎಲ್ಲಾ ಆಸಕ್ತರೂ ಸಂಗ್ರಹಿಸಬೇಕಾದ ಹೊತ್ತಿಗೆ ಇದು.
|
| |
|
|
|
|
|
|
|
|
|